ಕೇಂದ್ರ ಸರ್ಕಾರದಿಂದ ಅಂಗವಿಕಲರಿಗೆ ವಿದ್ಯುತ್ ಚಾಲಿತ ಆಟೋ ಈ ವಾಹನಗಳನ್ನು ಚಾಲನೆ ಮಾಡಿಕೊಂಡು ಅವರ ಸ್ವಹಾಲಂಬಿ ಜೀವನವನ್ನು ಅವರು ಕಟ್ಟಿಕೊಳ್ಳುವುದಕ್ಕೆ ಈವರಿಗೆ ಲೈಸನ್ಸ್ ಗಳನ್ನು ಕೊಡಲಿಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದಿಂದ ರಾಜ್ಯ ಮತ್ತು ಕೇಂದ್ರ ಆಡಳಿತ ಸರ್ಕಾರಗಳಿಗೆ ಮಾರ್ಗಸೂಚನೆ ಈಗಾಗಲೇ ಹೊರ ಬಂದಿದೆ ಅವರು ಏನು ತಿಳಿಸಿದ್ದಾರೆ ಅನ್ನುವ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಇವತ್ತಿನ ತಿಳಿಸಿಕೊಡುತ್ತೇವೆ ಸ್ನೇಹಿತರೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ.
ಇತ್ತೀಚಿಗೆ ಬಂದ ಒಂದು ಪತ್ರಿಕಾದ್ಯಮದಲ್ಲಿ ಅವರು ಏನೆಂದು ತಿಳಿಸಿದ್ದಾರೆ ಎಂಬುದು ನೀವು ನೋಡುವುದಾದರೆ ಯಾವ ಒಬ್ಬ ವಿಶೇಷ ಚೀತನ ವ್ಯಕ್ತಿ ಎರಡು ಕಾಲು ಇರುವುದಿಲ್ಲ ಅಂತಹ ಒಂದು ಕೈ ಇರುವುದಿಲ್ಲ ಅಥವಾ ಬೆನ್ನಲ್ಲಿ ಸಮಸ್ಯೆಗಳು ಏನಾದರೂ ಇದ್ದರೆ ಅಥವಾ ಭುಜತೆಯ ಸಮಸ್ಯೆಗಳು ಏನಾದರೂ ಇದ್ದರೆ ವ್ಯಕ್ತಿಗಳಿಗೆ ವಿದ್ಯುತ್ ಚಾಲಿತ ಆಟೋರಿಕ್ಷಾ ಮತ್ತು ಈ ಕಾರ್ಡ್ ಚಾಲನೆ ಪರವಾನಕೆಯನ್ನು ನೀಡಬಹುದು ಅಂತ ಕೊಟ್ಟಿದ್ದಾರೆ.
ಈ ಮೂಲಕ ವಿಶೇಷ ಚೇತನರನ್ನು ಸಾಲಂಬಿಗಳಾಗಿಸಿ ಸಮಾನ ಬದುಕು ಹಕ್ಕು ಸಮರ್ಥವಾಗಿ ಜಾರಿಗೊಳಿಸಬಹುದು ಎಂದು ಕೇಂದ್ರ ಸರ್ಕಾರ ಮಾನವೀಯತೆ ನಿರ್ಧಾರ ಕೈಗೊಂಡಿದೆ ಅಂತ ಕೊಟ್ಟಿದ್ದಾರೆ. ಈ ದೆಸೆಯಲ್ಲಿ ಕೇಂದ್ರದ ರಸ್ತೆ ಸಾರಿಗೆ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಕ್ಕೆ ಮಾರ್ಗಸೂಚನೆ ರವಾನಿಸಿದೆ ಇತ್ತೀಚಿನ ವಿದ್ಯುತ್ ಚಾಲಿತ ವಾಹನಗಳನ್ನು ಚಲಾಯಿಸಲು ದೇಹದ ಮೇಲ್ಭಾಗದ ತಕ್ಕಮಟ್ಟಿಗೆ ಸಮದ್ಧವಾಗಿದ್ದರು ಸಹ ಈ ವಾಹನಗಳನ್ನು ನಿಯಂತ್ರಿಸಬೇಕಾಗಿಲ್ಲ.
ಅಲ್ಲದೆ ವಿಶೇಷ ಚೇತನರ ಅಗತ್ಯತೆಗಳು ಅನುಗುಣವಾಗಿ ಬದಲಿಸಲು ಅವಕಾಶ ನೀಡಬಹುದು ಎಂದು ತಿಳಿಸಲಾಗಿದೆ ಅಂತ ಕೊಟ್ಟಿದ್ದಾರೆ ಹಾಗೆಂದರೆ ನೀವೇನಾದರೂ ವಿದ್ಯುತ್ ಚಾಲಿತ ಆಟೋರಿಕ್ಷ ಅಥವಾ ಈ ಕಾರ್ಡ್ಗಳನ್ನು ತಗೋತೀನಿ ಅದನ್ನು ನೀವು ಚಾಲನೆ ಮಾಡುವ ಅಗತ್ಯಕ್ಕೆ ಅನುಗುಣವಾಗಿ ಮಾಡಿಕೊಳ್ಳಬಹುದು ಮ ಮುಂದಿನ ದಿನಗಳಲ್ಲಿ ಇದನ್ನು ಜಾರಿ ಮಾಡಿದಾಗ ಎಷ್ಟು ಅಂಗವಿಕಲರಿಗೆ ಹತ್ತಿದವರಿಗೆ ಲೈಸನ್ಸ್ ಅನ್ನು ನೀಡುತ್ತಾ ಇದ್ದಾರೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಎಂದರೆ ಎರಡೂ ಕಾಲಿಲ್ಲ.
ಒಂದು ಕೈಯೇ ಇಲ್ಲ. ಬೆನ್ನೆಲುಬಿನಲ್ಲಿ ಸಮಸ್ಯೆ, ಕುಟ್ಟತೆ. ಇವೆಲ್ಲಾ ಸಮಸ್ಯೆಗಳಿದ್ದರೂ ಚಿಂತೆ ಇಲ್ಲ. ಅವರೆಲ್ಲರಿಗೂ ವಿದ್ಯುತ್ ಚಾಲಿತ ರಿಕ್ಷಾ, ಇ-ಕಾರ್ಟ್ ಚಾಲನಾ ಪರವಾನಗಿ ನೀಡಬಹುದು. ಆ ಮೂಲಕ ವಿಶೇಷಚೇತನರನ್ನು ಸ್ವಾವಲಂಬಿಗಳಾಗಿಸಿ ಸಮಾನ ಬದುಕುವ ಹಕ್ಕು ಸಮರ್ಥವಾಗಿ ಜಾರಿಗೊಳಿಸ ಬಹುದು ಎಂದು ಕೇಂದ್ರ ಸರಕಾರ ಮಾನವೀಯ ನೆಲೆಯ ನಿರ್ಧಾರ ಕೈಗೊಂಡಿದೆ.
ಈ ದಿಶೆಯಲ್ಲಿ ಕೇಂದ್ರದ ರಸ್ತೆ ಸಾರಿಗೆ ಸಚಿವಾಲಯ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಮಾರ್ಗಸೂಚಿ ರವಾನಿಸಿದೆ. ಇತ್ತೀಚಿನ ವಿದ್ಯುಚ್ಛಕ್ತಿ ಚಾಲಿತ ವಾಹನಗಳನ್ನು ಚಲಾಯಿಸಲು ದೇಹದ ಮೇಲಾಗ ತಕ್ಕಮಟ್ಟಿಗೆ ಸಮರ್ಥವಾಗಿದ್ದರೂ ಸಾಕು, ಈ ವಾಹನಗಳನ್ನು ಕಾಲುಗಳಿಂದೇನೂ ನಿಯಂತ್ರಿಸಬೇಕಿಲ್ಲ. ಅಲ್ಲದೇ, ವಿಶೇಷಚೇತನರ ಅಗತ್ಯಕ್ಕನುಗುಣ ವಾಹನ ಚಾಲನಾ ಉಪಕರಣ ಬದಲಿಸಲು ಅವಕಾಶ ನೀಡಬಹುದು ಎಂದು ತಿಳಿಸಲಾಗಿದೆ.
ಹಾಗೆ ಇದಕ್ಕೆ ಬೇಕಾದಂತಹ ಮುಖ್ಯ ದಾಖಲಾತಿಗಳು ಯಾವ್ಯಾವು ಎಂದರೆ ನಿಮ್ಮ ಆಧಾರ್ ಕಾರ್ಡ್ ಹಾಗೂ ಯಾರನ್ನಾದರೂ ನೀವು ಕರೆದುಕೊಂಡು ನಿಮ್ಮ ಹತ್ತಿರ ಇರುವಂತಹ ಅಂಗವಿಕಲರ ಕೇಂದ್ರಕ್ಕೆ ಭೇಟಿ ಕೊಟ್ಟು ಇದರ ಬಗ್ಗೆ ನೀವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು.