WhatsApp Group Join Now

ಈಗಿನ ದಿನಗಳಲ್ಲಿ ನಾವು ಸರಿಯಾದ ಪದವಿಯನ್ನು ಹೊಂದಿದ್ದರೆ ನಮಗೆ ಕೆಲಸವನ್ನು ಮಾಡಲು ಬಹಳಷ್ಟು ದಾರಿಗಳು ಸಿಗುತ್ತವೆ ಹಾಗೆಯೇ ಒಂದು ವೇಳೆ ನಾವು ಸರಕಾರಿ ಕೆಲಸಕ್ಕೆ ಸೇರಿಕೊಂಡರೆ ನಂಗೆ ಬಹಳಷ್ಟು ರೀತಿಯಿಂದ ಲಾಭಗಳು ದೊರೆಯುತ್ತವೆ . ಈಗಾಗಲೇ ಹಲವು ರೀತಿಯಲ್ಲಿ ಸರಕಾರಿ ಕೆಲಸಗಳ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಕರೆದಿದ್ದಾರೆ ಈ ಒಂದು ಮಾಹಿತಿ ನಿಮಗೆ ಯಾವುದೇ ರೀತಿಯಿಂದಾಗಿ ಅಂಚೆ ಇಲಾಖೆಯಲ್ಲಿ ನೀವು ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ.

ಹತ್ತನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳಿಂದ ಕರ್ನಾಟಕ ಅಂಚೆವೃತ್ತದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಕೊನೆವರೆಗೂ ವೀಕ್ಷಿಸಿ, ಭಾರತೀಯ ಅಂಚೆ ಇಲಾಖೆ ನಿಮಗಾಗಿ ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ.

ಗರಿಷ್ಠ 40 ವರ್ಷ ಮೇಲೂ ಇರಬಾರದು ಅದರಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ ಪಿ ಡಬ್ಲ್ಯೂ ಅಭ್ಯರ್ಥಿಗಳಿಗೆ ಹತ್ತು ವರ್ಷ ವಯೋಮಿತಿ ಆಯ್ಕೆ ನೀಡಲಾಗಿದೆ ವೇತನ ಬ್ರಾಂಚ್ ಪೋಸ್ಟರ್ ಹುದ್ದೆಗೆ ಮಾಸ್ತಿಕ ರೂಪಾಯಿ 12,000 ದಿಂದ 29,350 ಅಸಿಸ್ಟೆಂಟ್ ಬ್ರಾಂಚ್ ಪೋಸ್ಟರ್ ಮಾಸ್ಟರ್ ಗೆ 10,000 ದಿಂದ 24,470 ರ ಶ್ರೇಣಿಯಲ್ಲಿ ಮೊತ್ತವನ್ನು ನೀಡಲಾಗುತ್ತದೆ ಆಯ್ಕೆ ವಿಧಾನ 10ನೇ ತರಗತಿ ವಿದ್ಯಾರ್ಥಿಯ ಗಳಿಸಿರುವ ಅಂಕಗಳ ಆಧಾರದ ಮೇಲೆ ದಾಖಲೆಗಳ ಪರಿಶೀಲನೆ ನಡೆಸಿ ಹುದ್ದೆಗಳು ನೇಮಕ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು ನೀವು ಸುಲಭವಾಗಿ ಯಾವುದಾದರೂ ಹತ್ತಿರ ಇರುವಂತಹ ಇಂಟರ್ನೆಟ್ ಅಂಗಡಿಗೆ ಭೇಟಿ ಕೊಟ್ಟರೆ ಸಾಕು. ಅರ್ಜಿ ಶುಲ್ಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪಿಡಬ್ಲ್ಯೂಡಿ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ ಉಳಿದ ಅಭ್ಯರ್ಥಿಗಳು ನೂರು ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು ಶುಲ್ಕ ಪಾವತಿಸುವ ವಿಧಾನ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಪ್ರತಿದಿನದ ಉದ್ಯೋಗದ ಮಾಹಿತಿಗಳಿಗಾಗಿ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ, ಹುದ್ದೆಯ ಹೆಸರು ಗ್ರಾಮೀಣ ಡಾಕ್ ಸೇವಕ ಬ್ರಾಂಚ್ ಪೋಸ್ಟ್ ಮಾಸ್ಟರ್ ಹಾಗೂ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳ ಸಂಖ್ಯೆ ಒಟ್ಟು 1828 ಹುದ್ದೆಗಳು. ಅದರಲ್ಲಿ ಕರ್ನಾಟಕ ಅಂಚೆ ವೃತ್ತದಲ್ಲಿ 48 ಹುದ್ದೆಗಳು ಕಾಯ್ದೆ ಇದೆ ಉದ್ಯೋಗ ಸ್ಥಳ ಕರ್ನಾಟಕದಲ್ಲಿಡೆ ವಿದ್ಯಾರ್ಥಿ 10ನೇ ತರಗತಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಮತ್ತು ಕಂಪ್ಯೂಟರ್ ಜ್ಞಾನದ ಜೊತೆಗೆ ಸೈಕ್ಲಿಂಗ್ ಜ್ಞಾನ ಹೊಂದಿರಬೇಕು ಅರ್ಜಿ ಸಲ್ಲಿಸುವ ದಿನಾಂಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 22 ಮೇ 2023 ವಿರುದ್ಧವಾರು ಖಾಲಿ ಇರುವ ಹುದ್ದೆಗಳ ವಿವರ ನಾವು ನೀಡಿದ ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾದರೆ ತಪ್ಪದೇ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

WhatsApp Group Join Now

Leave a Reply

Your email address will not be published. Required fields are marked *