WhatsApp Group Join Now

ಭಾರತದ ಅಂಚೆ ಇಲಾಖೆಯಿಂದ 3000 ಹುದ್ದೆಗಳ ಪರವಾಗಿ ಅವನ ಕರೆಯಲಾಗಿದ್ದು ಅರ್ಹರಾದಂತಹ ವ್ಯಕ್ತಿಗಳು ಆನ್ಲೈನ್ ಮುಖಾಂತರವಾಗಿ ಅರ್ಜಿಯನ್ನು ಸಲ್ಲಿಸಬಹುದು. ಹಾಗಾದ್ರೆ ನೀವು ಕೂಡ ಇದೇ ರೀತಿಯಾದಂತಹ ಹುದ್ದೆಗಳೇನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕು. ಎಂದರೆ ಈ ಕೆಳಗೆ ಕೊಟ್ಟಿರುವಂತಹ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿದುಕೊಂಡು ನಿಮ್ಮ ಹತ್ತಿರವಾದ ಅಂತಹ ಅರ್ಜಿ ಸಲ್ಲಿಕೆಯ ಅಂಗಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿರಿ.

ಮೊದಲಿಗೆ ವಯೋಮಿತಿ ನೋಡುವುದಾದರೆ ಅಂದರೆ ನಮ್ಮ ಈ ಭಾರತದ ಅಂಚೆ ಇಲಾಖೆಯಿಂದ ವಿತರಿಸಲಾಗುವಂತಹ ಹುದ್ದೆಗಳು ನಮ್ಮ ವಯಸ್ಸಿಗೆಬರುತ್ತದೆ ಅಥವಾ ಇಲ್ಲವೆಂದು ಮೊದಲು ನೋಡಿಕೊಳ್ಳಬೇಕು. ವಯೋಮಿತಿ (16/02/2023)ಕ್ಕೆ
ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ ಪ.ಜಾ, ಪ.ಪಂ 05 ವರ್ಷ ಸಡಿಲಿಕೆ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ.

ನಂತರ ವೇತನದ ಬಗ್ಗೆ ನೋಡುವುದಾದರೆ ವೇತನ : ಮೊದಲಿಗೆ ಬ್ರಾಂಚ್ ಪೋಸ್ಟ್ ಮಾಸ್ಟರ್ : ರೂ. 12,000 ~ 29,380 ನಂತರ ಬರುವುದು ಏನೆಂದರೆ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ : ರೂ. 10,000 ಆಮೇಲೆ ಕೊನೆಗೆ ಉಳಿದಿರುವ ಅಂತಹ ಗ್ರಾಮೀಣ ಡಾಕ್ ಸೇವಕ : ರೂ. 10,000 ~ 24,470

ಇನ್ನು ನಮ್ಮನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ನಿಮ್ಮ ತಲೆಯಲ್ಲಿ ಓಡುತ್ತಿದ್ದರೆ ಈ ಆಯ್ಕೆ ವಿಧಾನ ಇಲ್ಲಿದೆ ನೋಡಿ ಆಯ್ಕೆ ವಿಧಾನ : ವಿದ್ಯಾರ್ಹತೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ದಾಖಲೆಗಳ ಪರಿಶೀಲನೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು

ಇನ್ನ ಅರ್ಜಿ ಸಲ್ಲಿಸುವ ವಿಧಾನ ನೋಡುವುದಾದರೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್‌ಲೈನ್‌ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಯಾವುದೇ ರೀತಿಯಾದಂತಹ ಸರ್ಕಾರ ಅರ್ಜಿ ಹಾಕಬೇಕಾದರೆ ಶುಲ್ಕ ಮಾತ್ರ ಇದ್ದೇ ಇರುತ್ತದೆ ಈ ಒಂದು ಅರ್ಜಿ ಎಷ್ಟು ಶುಲ್ಕ ಇದೆ ಎಂದು ನೋಡುವುದಾದರೆ ಅರ್ಜಿ ಶುಲ್ಕ ಪ.ಜಾತಿ, ಪ.ಪಂ., ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ ಉಳಿದ ಅಭ್ಯರ್ಥಿಗಳು ರೂ. 100 ಕಟ್ಟು ಬಿಟ್ಟು ಅರ್ಜಿಯನ್ನು ಹಾಕಬೇಕು.

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಶುಲ್ಕ ಪಾವತಿಸಬಹುದು ಇನ್ನ ಉದ್ಯೋಗ ಸ್ಥಳ ನೋಡುವುದಾದರೆ ಅಂದರೆ ನಾವು ಉದ್ಯೋಗವನ್ನು ಪಡೆದುಕೊಂಡರೆ ನಾವು ಎಲ್ಲಿ ಹೋಗುವ ಕೆಲಸ ಮಾಡಬೇಕು ಎಂದರೆ ಇಡೀ ಕರ್ನಾಟಕದಲ್ಲಿ ನಾವು ಯಾವುದಾದರೂ ಮೂಲೆಯಲ್ಲಿ ಹೋಗಿ ಈ ರೀತಿಯಾದಂತಹ ಕೆಲಸವನ್ನು ಮಾಡಬಹುದು. ವಿದ್ಯಾರ್ಹತೆ ನೋಡುವುದಾದರೆ ಯಾವುದೇ ಅರ್ಜಿ ಸಲ್ಲಿಕೆದಾರ 10ನೇ ತರಗತಿ/ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕಂಪ್ಯೂಟರ್ ಜ್ಞಾನದ ಜೊತೆಗೆ ಸೈಕ್ಲಿಂಗ್ ಜ್ಞಾನ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 16.2.2023 ಇನ್ನು ಈ ಅರ್ಜಿಯನ್ನು ಹಾಕಲು ಮೊದಲು ನೀವು ಸರ್ಕಾರದ ವತಿಯಿಂದ ಗುರುತಿಸಲ್ಪಟ್ಟ ಭಾರತ ಅಂಚೆ ಇಲಾಖೆಯ ವೆಬ್ಸೈಟ್ ಅಲ್ಲಿ ಹೋಗಿ ನೀವು ಎಲ್ಲವನ್ನು ನೋಡಿಕೊಳ್ಳಬೇಕು ನಂತರ ಬೇಕಾಗಿರುವಂತ ಕಾಗದ ಪತ್ರಗಳನ್ನು ತಯಾರು ಮಾಡಿಕೊಳ್ಳಬೇಕು. https://www.indiapost.gov.in/

WhatsApp Group Join Now

Leave a Reply

Your email address will not be published. Required fields are marked *