ಪ್ರತಿಯೊಂದು ಮನೆಯಲ್ಲಿ ಅಡುಗೆ ಮನೆ ತನ್ನ ಆದ ಒಂದು ಸ್ಥಾನವನ್ನು ವಹಿಸುತ್ತದೆ ಹೌದು ಎಲ್ಲರೂ ಹೊಟ್ಟೆಯನ್ನು ತುಂಬುವಂತಹ ಅಡುಗೆಮನೆ. ಅಡುಗೆಮನೆಯಲ್ಲಿ ಸಾಕ್ಷಿ ತನ್ನ ಪೂರ್ಣೇಶ್ವರಿ ಮತ್ತು ಮಹಾಲಕ್ಷ್ಮಿ ನೆಲೆಸಿರುತ್ತಾಳೆ. ಆದ್ದರಿಂದ ಅಡುಗೆಮನೆಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು ಆದರೆ ಕೆಲವು ವಿಷಯಗಳನ್ನು ನಿರ್ಲಕ್ಷ ಮಾಡಿದರೆ ಆದ್ದರಿಂದ ಕೆಡಕುಗಳು ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಕಿಡಿ ಕಿಡಿ ಆಗುವುದು ಸಾಧ್ಯತೆ ಆಗುತ್ತದೆ.

ಇದು ಕುಟುಂಬದ ಎಲ್ಲ ಸದಸ್ಯರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಟ್ಟುಕೊಳ್ಳಬಾರದು ಅಂತ ಹೇಳುತ್ತಾರೆ. ಯಾಕೆಂದರೆ ಅವು ಸಮಸ್ಯೆಗಳನ್ನು ಸೃಷ್ಟಿಸುತ್ತವೆ ಎನ್ನುವ ಪರಿಸ್ಥಿತಿಯಲ್ಲಿ ಅಡುಗೆ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮನೆಯಲ್ಲಿ ಸುಂದರವಾಗಿಸಲು ಕೆಲವರು ಮನೆಯಲ್ಲಿ ಕನ್ನಡಿಯನ್ನು ಇಟ್ಟುಕೊಂಡಿರುತ್ತಾರೆ.

ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕನ್ನಡಿಯನ್ನು ಇಟ್ಟುಕೊಳ್ಳಬಾರದು ಅಡುಗೆ ಮನೆಯಲ್ಲಿ ಬೆಂಕಿ ದೇವರ ಸೂಚಕವಾಗಿದೆ ಕನ್ನಡಿಯಲ್ಲಿ ಬೆಂಕಿಯ ಪ್ರತಿಬಿಂಬ ಕಂಡರೆ ಮನೆಯಲ್ಲಿ ಅಶುಭ ಉಂಟಾಗುತ್ತದೆ ಅಂತ ಮನೆಯಲ್ಲಿ ಪರಸ್ಪರ ವೈಶಂಬಗಳು ಹೆಚ್ಚಾಗಿ ಆರ್ಥಿಕ ಪರಿಸ್ಥಿತಿ ಕೂಡ ಹದಗೆಡುತ್ತದೆ ಅಂತ ಹೇಳಲಾಗುತ್ತದೆ. ಇನ್ನು ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಅಡುಗೆ ಮನೆಯಲ್ಲಿ ರೊಟ್ಟಿಯನ್ನು ಬೇಯಿಸಿದ ನಂತರ ಉಳಿದ ಹಿಟ್ಟನ್ನು ಫ್ರಿಜ್ನಲ್ಲಿ ಇರಿಸಿ ಮತ್ತು ಬೆಳಿಗ್ಗೆ ಅದನ್ನು ಮತ್ತೆ ಉಪಯೋಗಿಸುತ್ತಾರೆ. ಇದು ವಾಸ್ತು ಪ್ರಕಾರ ಸರಿಯಲ್ಲ.

ಕಲಸಿದ ಅಥವಾ ನಾದಿದ ಹಿಟ್ಟನ್ನು ಅಡುಗೆ ಮನೆಯಲ್ಲಿ ಇಡುವುದರಿಂದ ಶನಿ ಮತ್ತು ರಾಹುವಿನ ಋಣಾತ್ಮಕ ಪರಿಣಾಮ ಉಂಟಾಗುತ್ತದೆ ಇದನ್ನು ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಬರುತ್ತವೆ ಅಂತ ಹೇಳಲಾಗುತ್ತದೆ. ಇನ್ನು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಕೈ ಸುಡುವಿಕೆ ಅಥವಾ ಗಾಯವಾಗುವಿಕೆ ಸಾಮಾನ್ಯ. ಅಲ್ಲದೆ ಅದಕ್ಕಾಗಿ ಔಷಧಿಗಳು ಅಥವಾ ಬ್ಯಾಂಡೇಜ್ ಗಳು ಇತ್ಯಾದಿಗಳನ್ನು ಅಡುಗೆಮನೆಯಲ್ಲಿಟ್ಟಿಕೊಳ್ಳಬೇಕಾಗುತ್ತದೆ.

ಇದರಿಂದ ಅವು ಅಗತ್ಯಕ್ಕೆ ಇರುವಾಗ ಉಪಯೋಗಕ್ಕೆ ಬರುವುದು ಸಹಜ ಆದರೆ ವಾಸ್ತು ಪ್ರಕಾರ ಅಡುಗೆಮನೆಯಲ್ಲಿ ಯಾವುದೇ ಔಷಧಿಗಳನ್ನು ಇಟ್ಟುಕೊಳ್ಳಬಾರದು. ಯಾಕೆಂದರೆ ಇವು ಆರೋಗ್ಯದ ಮೇಲಿನ ಕಾರ್ಯಾತ್ಮಕ ಪರಿಣಾಮವನ್ನು ಬಿಡಿ ಅದೇ ಸಮಯದಲ್ಲಿ ಅನಗತ್ಯ ವೆಚ್ಚಗಳನ್ನು ಹೆಚ್ಚು ಮಾಡುತ್ತದೆ. ಅಡುಗೆ ಮನೆಯಲ್ಲಿ ಅನೇಕ ರೀತಿಯ ಪಾತ್ರಗಳನ್ನು ವಹಿಸುತ್ತೇವೆ ಅಲ್ಲದೇ ಕೆಲವು ಪಾತ್ರಗಳು ಒಡೆದು ಹೋಗುತ್ತವೆ.

ಆದರೆ ಕೆಲವೊಮ್ಮೆ ಒಡೆದುಹೋದ ಪಾತ್ರಿಗಳನ್ನು ಸಹ ಉಪಯೋಗಿಸುತ್ತೇವೆ. ಆದರೆ ವಾಸ್ತು ಪ್ರಕಾರ ಇದು ಒಳ್ಳೆಯದಲ್ಲ. ವಾಸ್ತು ಪ್ರಕಾರ ಮಾತ್ರವಲ್ಲದೆ ಸುರಕ್ಷತೆಯ ದೃಷ್ಟಿಯಿಂದಲೂ ಹಲವು ವಸ್ತುಗಳನ್ನು ಅಡುಗೆಮನೆಯಲ್ಲಿ ಇಡದಿರುವುದು ಸೂಕ್ತ. ಅಂದರೆ, ಪೆಟ್ರೋಲ್‌, ದಿನಪತ್ರಿಕೆಗಳು, ಜಿರಳೆ ಸ್ಪ್ರೇ, ಪಫ್ರ್ಯೂಮ್‌ ಇತ್ಯಾದಿಗಳನ್ನು ಅಡುಗೆಮನೆಯಲ್ಲಿಡಬೇಡಿ.

Leave a Reply

Your email address will not be published. Required fields are marked *