ಸೂಪರ್ ಫುಡ್ಗಳು ಅಂದ್ರೆ ಅದಕ್ಕೆ ರಸಾಯನಿಕ ಗಳು ಸೇರ್ಪಡೆಯಾಗಿ ಇರಬೇಕು ಅಂತ ಏನು ನಿಯಮ ಇಲ್ಲ. ಕೆಲವೊಂದು ಸೂಪರ್ ಫುಡ್ ಗಳು ತನ್ನಷ್ಟಕ್ಕೆ ತಾನೇ ಪ್ರಕೃತಿಯಲ್ಲಿ ಬೆಳೆಯುತ್ತಿದೆ ಅಂತ ಆಹಾರಗಳಲ್ಲಿ ಅನಿಬೇ ಗಳು ಸಹ ಒಂದು. ಮೊದಲು ಈ ಅಣಬೆಗಳು ಮಳೆಗಾಲದಲ್ಲಿ ಹೊಲಗದ್ದೆ ಗಡ್ಡೆಗಳ ಬಳಿ ತನ್ನಷ್ಟಕ್ಕೆ ತಾನೇ ಬೆಳೆಯುತ್ತಿದ್ದವು. ಈಗ ಕೆಲವೊಂದು ವರ್ಷಗಳಿಂದ ತಂತ್ರಜ್ಞಾನ ಉಪಯೋಗಿಸಿಕೊಂಡು ಕೃತಕವಾಗಿ ಅವುಗಳನ್ನು ಬೆಳೆಯಲಾಗುತ್ತದೆ. ಕೃತಕವಾಗಿ ಬೆಳೆದರೂ ಪ್ರಾಕೃತಿಕವಾಗಿ ಬೆಳೆದರು ಅಣಬೆಗಳು ತಮ್ಮೊಳಗೆ ಹೆಚ್ಚು ಕಾಲ ಪ್ರೋಟೀನ್ ಗಳನ್ನು ವಿಟಮಿನ್ ಗಳನ್ನು ಖನಿಜಾಂಶಗಳನ್ನು ಮೈನು ಮತ್ತು ಆಂಟಿಆಕ್ಸಿಡೆಂಟ್ ಗಳನ್ನು
ಅಡಗಿಸಿ ಇಟ್ಟುಕೊಂಡಿರುತ್ತವೆ. ಈ ಸುಪರ್ಫುಡ್ ಅನ್ನು ನೀವು ಪ್ರತಿದಿನ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಒಳ್ಳೆಯದಾಗುತ್ತೆ ಎಂಬುವುದರಲ್ಲಿ ಮಾಹಿತಿ ಇಲ್ಲ. ಅನಿವೆಗಳನ್ನು ಪ್ರತಿನಿತ್ಯ ಸೇವಿಸುವುದರಿಂದಾಗಿ ನಿಮಗೆ ಪೋಷಕಾಂಶಗಳು ದೊರೆಯುತ್ತವೆ ಜೊತೆಗೆ ಪೊಟ್ಯಾಶಿಯಂ ವಿಟಮಿನ್-ಡಿ ಗಳು ಅತ್ಯುತ್ತಮ ಮೂಲಗಳು ಎಂದು ಹೇಳಲಾಗುತ್ತದೆ. ಅಣಬೆ ಗಳಿಂದ ದೊರೆಯುವ ಆರೋಗ್ಯದ ಪ್ರಯೋಜನಗಳಿಂದ ಲೆಕ್ಕ ಹಾಕಲು ಸಾಧ್ಯವಿಲ್ಲ ಬಿಡಿ. ಅಷ್ಟು ಮಟ್ಟಿಗೆ ಅವು ತಮ್ಮೊಳಗೆ ಅಂಶಗಳನ್ನು ಅಡಗಿಸಿಕೊಂಡಿದೆ. ಇವು ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ.
ಹೀಗಾಗಿ ಇದು ದೇಹಕ್ಕೆ ಆರೋಗ್ಯಕರ ಅಂಶಗಳನ್ನು ಹೋರಾಡುತ್ತವೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ದೇಹವನ್ನು ನೀವು ಹಲವಾರು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಣಬೆ ದೇಹದಲ್ಲಿರುವ ಪ್ರತಿ ನಿರೋಧಕ ಶಕ್ತಿಗಳನ್ನು ಹೆಚ್ಚಿಸುತ್ತದೆ ಮತ್ತು ಇದು ನಿಮ್ಮ ದೇಹಕ್ಕೆ ರಕ್ಷಣೆಯನ್ನು ನೀಡುತ್ತದೆ ಮತ್ತು ಇದರ ಸೇವನೆಯಿಂದ ನಿಮ್ಮ ದೇಹಕ್ಕೆ ಹಲವಾರು ರೀತಿಯ ಪ್ರೋಟೀನ್ ಗಳು ದೊರೆಯುತ್ತವೆ. ಜೊತೆಗೆ ದೇಹದ ಕೋಶಗಳಲ್ಲಿ ಇರುವ ರಿಪೇರಿ ಗಳಿಂದ ಸ್ವತಹ ದೇಹವೇ ಮಾಡಿಕೊಳ್ಳುವಂತೆ ಆರೋಗ್ಯವನ್ನು ಅಣಬೆಗಳು ನಿಮಗೆ ನೀಡುತ್ತವೆ.
ಇನ್ನು ವಿಟಮಿನ್ ಡಿ ಅಣಬೆಗಳಲ್ಲಿ ವಿಟಮಿನ್ ದಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದನ್ನು ಸೇವಿಸುವುದರಿಂದಾಗಿ ನಿಮಗೆ ಪ್ರತಿ ದಿನಕ್ಕೆ ಬೇಕಾಗಿರುವ ವಿಟಮಿನ್-ಡಿ ಸಿಗುತ್ತದೆ. ಆಂಟಿಆಕ್ಸಿಡೆಂಟ್ ಗಳು ಅಣಬೆಗಳಲ್ಲಿ ಅತಿ ಹೆಚ್ಚು ಪ್ರಮಾಣದ ಆಂಟಿಆಕ್ಸಿಡೆಂಟ್ ಗಳು ಇವೆ. ಈ ಆಂಟಿಆಕ್ಸಿಡೆಂಟ್ ಗಳು ಕ್ಯಾನ್ಸರ್ ಮುಂತಾದ ಕಾಯಿಲೆಗಳ ಬೆಳವಣಿಗೆಯನ್ನು ತಡೆಯುತ್ತದೆ. ಅಣಬೆಗಳು ಕಬ್ಬಿಣ ಅಂಶದ ಪ್ರಮುಖ ಆಧಾರಗಳಾಗಿವೆ ಇವುಗಳನ್ನು ಸೇವನೆಯಿಂದ ಹಿಮೋಗ್ಲೋಬಿನ್ ಉತ್ಪಾದನೆಗೆ ಹೆಚ್ಚಾಗುತ್ತದೆ ಮತ್ತು ಕೆಂಪು ರಕ್ತ ಕಣಗಳ ಆಕ್ಸಿಡೇಶನ್ ಹೆಚ್ಚುತ್ತದೆ