ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತ ಹೇಳುತ್ತಾರೆ ಅಲ್ವಾ. ನಮಗೆ ಅಡುಗೆಗೆ ಉಪ್ಪು ಬೇಕೇ ಬೇಕು ರುಚಿ ಬರಬೇಕು ಅಂತ ಹೇಳಿದರೆ. ಹಾಗಂತ ಅತಿಯಾದರೆ ಅಮೃತವೂ ವಿಷ ಅನ್ನುವ ಹಾಗೆ ಜಾಸ್ತಿ ಉಪ್ಪನ್ನು ತಿಂದರೆ ಖಂಡಿತವಾಗಿಯೂ ತುಂಬಾನೇ ಡೇಂಜರಸ್ ಅದು. ಜಾಸ್ತಿ ಉಪ್ಪು ತಿನ್ನುವವರಿಗೆ ಏನು ಪ್ರಾಬ್ಲಮ್ ಆಗುತ್ತದೆ ಯಾಕೆ ಅದು ಅಷ್ಟೊಂದು ಡೇಂಜರಸ್ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಉಪ್ಪು ಅನ್ನುವುದು ನಾರ್ಮಲ್ ಆಗಿ 40% ಸೋಡಿಯಂ ಹಾಗೆ 60% ಫ್ಲೋರೈಡ್ ಇಂದ ಮಿಕ್ಸ್ ಆಗಿರುತ್ತದೆ. ಸೊ ಈ ಸೋಡಿಯಂ ನಮಗೆ ಮಜಾ ಗೆ ಹಾಗೆ ನರಮಂಡಲಕ್ಕೆ ಎಲ್ಲದಕ್ಕೂ ತುಂಬಾನೇ ಒಳ್ಳೆಯದು ಸೋಡಿಯಂ ಎಲ್ಲ ಒಟ್ಟಾದಾಗ ನಮ್ಮ ದೇಹದಲ್ಲಿ ನೀರು ಮತ್ತು ಖನಿಜಾಂಶಗಳನ್ನು ಬ್ಯಾಲೆನ್ಸ್ ಮಾಡುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತದೆ.
ಸು ಉಪ್ಪು ಕಂಡಿತವಾಗಿಯೂ ನಮ್ಮ ದೇಹಕ್ಕೆ ಬೇಕೇ ಬೇಕು ಆರೋಗ್ಯದ ದೃಷ್ಟಿಯಿಂದ. ಆದರೆ ಅತಿಯಾಗಿ ತಿಂದರೆ ನಾವು ಕೆಲವೊಂದು ಅನುಭವಿಸಬೇಕಾಗುತ್ತದೆ ಮೊದಲನೆಯದು ಅಂತ ಹೇಳಿದರೆ ಉಪ್ಪು ಜಾಸ್ತಿ ಬಳಸುವವರಿಗೆ ಕೆಲವೊಂದು ಸಾರಿ ಕೈಕಾಲುಗಳಲ್ಲಿ ಎಲ್ಲಾ ಊಟ ಕಾಣಿಸಿಕೊಳ್ಳುತ್ತದೆ. ಇದು ಯಾಕೆ ಅಂತ ಹೇಳಿದರೆ ನಾವು ಉಪ್ಪು ಜಾಸ್ತಿ ತಿಂದಾಗ ನೀರು ಕೂಡ ಜಾಸ್ತಿ ಕುಡಿಯಬೇಕಾಗುತ್ತದೆ. ಇದರಿಂದಾಗಿ ದೇಹದಲ್ಲಿ ವಾಟರ್ ರಿ ಸ್ಟೇಷನ್ ಜಾಸ್ತಿ ಆಗುತ್ತದೆ ನೀರಿನ ಪ್ರಮಾಣ ಜಾಸ್ತಿಯಾಗುತ್ತದೆ. ಇದರಿಂದಾಗಿ ಕೈಕಾಲುಗಳಲ್ಲಿ ಎಲ್ಲಾ ಊತ ಬರಬಹುದು. ಇನ್ನೊಂದು ವೆರಿ ಇಂಪಾರ್ಟೆಂಟ್ ತುಂಬಾ ಜನಕ್ಕೆ ಗೊತ್ತಿರುವುದು ಅಚ್ಚುಲಿ. ಬ್ಲಡ್ ಲೇಸರ್ ಜಾಸ್ತಿ ಆಗುತ್ತದೆ ಬಿಪಿ ಜಾಸ್ತಿ ಆಗುತ್ತದೆ ತುಂಬಾ ಜನ ಬ್ಲಡ್ ಪ್ರೆಸರ್ ಜಾಸ್ತಿ ಇರುವವರಿಗೆ ಡಾ. ಹೇಳುತ್ತಾರೆ ಉಪ್ಪು ತಿನ್ನುವುದನ್ನು ಕಡಿಮೆ ಮಾಡಿ ಅಂತ. ಇನ್ನು ಹಾಬಿಯಸ್ಲಿ ನಮಗೆ ಬಾಯಾರಿಕೆ ಕೂಡ ತುಂಬಾನೇ ಜಾಸ್ತಿ. ಉಪ್ಪು ಜಾಸ್ತಿ ತಿನ್ನುವುದರಿಂದ ಇದೆಲ್ಲಾ ನಾರ್ಮಲ್ ಆಗಿ ಶಾರ್ಟ್ ಟೈಮ್ನಲ್ಲಿ ಆಗುವಂತ ಸಿಂಪ್ಟಮ್ಸ್ ಗಳು ಅಥವಾ ಪ್ರಾಬ್ಲಮ್ಸ್ ಗಳಿದ್ದರೆ ಹಾರ್ಟ್ ಗೆ ಸಂಬಂಧಪಟ್ಟಂತೆ ಏನಾದರೂ ಪ್ರಾಬ್ಲಮ್ ಆಗಬಹುದು.