ಹಾಯ್ ಫ್ರೆಂಡ್ಸ್, ಅತಿಯಾದ ಬಾಯಾರಿಕೆಯಿಂದ ಈ ರೋಗಗಳ ಲಕ್ಷಣಗಳು ಕಂಡುಬರುತ್ತವೆ. ದೇಹದಲ್ಲಿರುವ ನೀರು ಮೂತ್ರ ವಿಸರ್ಜನೆ ಅತ್ತಿ ಸಾರಾಗವಾಗಿ ಮತ್ತು ಬೆವರಿನ ಮೂಲಕ ಹೊರ ಹೋಗುತ್ತದೆ. ದೇಹದಲ್ಲಿ ನೀರಿನ ಅಂಶ ಖಾಲಿಯಾದಾಗ ಅತಿಯಾದ ಬಾಯಾರಿಕೆ ಆಗುತ್ತದೆ ಈ ಅತಿಯಾದ ಬಾಯಾರಿಕೆ ಕೂಡ ಕೆಲವರು ರೋಗಗಳ ಲಕ್ಷಣಗಳು ಆಗಿವೆ.

ಯಾವೆಲ್ಲ ರೋಗಗಳು ಎಂಬುದನ್ನು ತಿಳಿದುಕೊಳ್ಳಿ ಮಧುಮೇಹ ರೋಗಗಳಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಸಕ್ಕರೆ ಮಟ್ಟ ಅತಿಯಾಗಿದ್ದಾಗ ಮೂತ್ರಪಿಂಡಗಳು ಸಕ್ಕರೆ ಮಟ್ಟವನ್ನು ನಿಭಾಯಿಸಲಾಗದೆ ಮೂತ್ರದಲ್ಲಿ ಸೇರಿಕೊಂಡು ದೇಹದ ನೀರನ್ನು ಹೊರ ಹಾಕುತ್ತದೆ. ಇನ್ನು ಅತಿಸಾರ ಶಾಖದಿಂದ ಜ್ವರದಿಂದ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುತ್ತದೆ. ನಿರ್ಜಲೀಕರಣ ಸಮಸ್ಯೆ ಉಂಟಾಗಿ ಬಾಯಾರಿಕೆ ಆಗುತ್ತದೆ.

ನೀವು ಅತಿಯಾದ ಚಿಂತೆ ಮಾಡುತ್ತಿದ್ದಾಗ ನಿಮ್ಮ ಲಾಲರಸ ನಷ್ಟವಾಗಿ ಇದರಿಂದ ಬಾಯಿ ಒಣಗಿದಂತೆ ಭಾವಿಸುತ್ತದೆ. ಎಣ್ಣೆಯುಕ್ತ ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದಾಗಿ ಜೀರ್ಣಕ್ರಿಯ ಸಮಸ್ಯೆ ಉಂಟಾಗುತ್ತದೆ. ಹಾವೇಳಿ ನಿಮಗೆ ಜೀರ್ಣವಾಗದೆ ದ್ರವ ಸಾಕಾಗದಿಲ್ದಾಗ ಅತಿಯಾಗಿ ಬಾಯಾರಿಕೆ ಉಂಟಾಗುತ್ತದೆ. ಇನ್ನು ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಇದ್ದಾಗ ಕೆಂಪು ರಕ್ತದ ಕಣ ಕಡಿಮೆ ಇದ್ದಾಗ ಅಂದರೆ ಎಕ್ಸಸ್ ಕಡಿಮೆ ಇದ್ದಾಗ ಆರೋಗ್ಯ ಸಮಸ್ಯೆ ಎದುರಾಗಿ ನಿಮಗೆ ಅತಿಯಾಗಿ ಬಾಯಾರಿಕೆ ಆಗುತ್ತದೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸದಿದ್ದಲ್ಲಿ ಹಾಗೂ ಪದೇ ಪದೇ ವಿಪರೀತ ಬಾಯಾರಿಕೆ ಆಗುತ್ತಿದ್ದರೆ ಅದು ಕರುಳಿನ ಕ್ಯಾನ್ಸರ್ ಗೆ ಕಾರಣವಾಗಬಹುದು. ಕುಡಿಯುವ ನೀರಿನ ಅಧಿಕ ಪ್ರಮಾಣವು ದೇಹದಲ್ಲಿ ಸೋಡಿಯಂ ಕೊರತೆ, ವಾಕರಿಕೆ ಅಥವಾ ವಾಂತಿ ಮುಂತಾದ ಲಕ್ಷಣಗಳಿಗೆ ಕಾರಣವಾಗಬಹುದು. ಇದಲ್ಲದೆ, ಸಾಮಾನ್ಯ ಮೂತ್ರ ವಿಸರ್ಜನೆಗಿಂತ ಹೆಚ್ಚಿನ ಸಮಸ್ಯೆಗಳನ್ನು ಸಹ ಹೊಂದಿರಬಹುದು.ದೇಹದಲ್ಲಿ ಯಾವುದೇ ರೀತಿಯಲ್ಲಿ ಸಮಸ್ಯೆಗಳು ಕಾಣಿಸಿಕೊಂಡಾಗ ಬಾಯಿ ಒಣಗಲು ಪ್ರಾರಂಭಿಸುತ್ತದೆ ಮತ್ತು ತುಂಬಾ ದಣಿವಾಗುತ್ತದೆ. ಸರಿಯಾದ ಪ್ರಮಾಣದ ನೀರು ಮತ್ತು ಅಗತ್ಯಎಲೆಕ್ಟ್ರೋಲೈಟ್‌ಗಳನ್ನುನೀಡುವ ಮೂಲಕ ಈ ರೋಗವನ್ನು ಗುಣಪಡಿಸಬಹುದು.

ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳಿ. ಮಧುಮೇಹದಂತಹ ರೋಗಲಕ್ಷಣಗಳಿದ್ದರೆ ಅಥವಾ ನಿಮಗೆ ಈಗಾಗಲೇ ಮಧುಮೇಹವಿದ್ದರೆ ಮತ್ತು ಹಲವಾರು ದಿನಗಳಿಂದ ಹೆಚ್ಚಿನ ಬಾಯಾರಿಕೆಯನ್ನು ಹೊಂದಿದ್ದರೆ, ನೀವು ಖಂಡಿತವಾಗಿಯೂ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಚಿಕಿತ್ಸೆ ನೀಡದಿದ್ದರೆ, ನೀವು ಬಲವಾದ ಅಪಾಯವನ್ನು ಎದುರಿಸಬೇಕಾಗುತ್ತದೆ. ವಿವಿಧ ಕರುಳಿನ ಕ್ಯಾನ್ಸರ್ ನಿಧಾನವಾಗಿ ದೇಹವನ್ನು ಹಾನಿಗೊಳಿಸುತ್ತದೆ ರೋಗಲಕ್ಷಣಗಳು ಬಹಳ ಮುಂಚೆಯೇ ಕಂಡುಬರುತ್ತವೆ ಈ ಕ್ಯಾನ್ಸರ್‌ನ ಲಕ್ಷಣಗಳನ್ನು ಸುಲಭವಾಗಿ ಗಮನಿಸಲಾಗುವುದಿಲ್ಲ.

ಮನೆ ಮದ್ದುಗಳಲ್ಲಿ, ನೆಲ್ಲಿಕಾಯಿ ಪುಡಿ ಮತ್ತು ಜೇನುತುಪ್ಪದ ಮಿಶ್ರಣವನ್ನು ತಿನ್ನಬಹುದು ಅಥವಾ ನೆನೆಸಿದ ಸೋಂಪು ಅನ್ನು ರುಬ್ಬಿ ತಿನ್ನಬಹುದು. ಇದರಿಂದ ಬಾಯಾರಿಕೆ ಕಡಿಮೆಯಾಗಬಹುದು. ಹೆಚ್ಚಿನ ಸಮಸ್ಯೆ ಇದ್ದರೆ, ದಯವಿಟ್ಟು ಸಮಯಕ್ಕೆ ವೈದ್ಯರನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *