ಸಿಹಿ ಆಲೂಗಡ್ಡೆ ನಮ್ಮ ಆರೋಗ್ಯಕ್ಕೆ ಒಳ್ಳೆಯ ಎಂಬುದಕ್ಕೆ ಬೇರೆ ಮಾತೇ ಇಲ್ಲ. ಇದರಲ್ಲಿ ಅತಿ ಹೆಚ್ಚು ಕಾರ್ಬೋಹೈಡ್ರೇಟ್ ಹೊಂದಿದೆ ಇದರಲ್ಲಿ ಪ್ರೋಟೀನ್ ಪ್ರೋಟೀನ್ ಬಿ ಹಾಗೂ ಮೆಗ್ನೀಷಿಯಂ ವಂತಹ ಅತಿ ಹೆಚ್ಚು ಪೌಷ್ಟಿಕಾಂಶ ಹೊಂದಿರುವಂತಹ ಪದಾರ್ಥಗಳನ್ನು ಹೊಂದಿರುತ್ತದೆ. ಸಿಹಿ ಗೇಣಸು ತೂಕ ಕಡಿಮೆ ಮಾಡುವವರ ಆಹಾರದಲ್ಲಿ ಇದು ಮೊದಲನೆಯ ಪಟ್ಟಿಯಲ್ಲಿ ಇರುತ್ತದೆ. ಇದು ಶ್ವಾಸಕೋಶದ ಸಮಸ್ಯೆ ಹಾಗೂ ಸಂಧಿವಾತದ ಸಮಸ್ಯೆಗೆ ತುಂಬಾನೆ ಸಹಾಯವಾಗುತ್ತದೆ. ಇಷ್ಟೆಲ್ಲ ಹೊಂದಿರುವಂತಹ ಸಿಹಿ ಗೆಣಸು ಕೆಲವೊಂದು ಇಷ್ಟು ಜನ ಇದನ್ನು ಸೇವಿಸಬಾರದು ಏಕೆಂದರೆ ಇದರಲ್ಲಿ ಅತಿ ಹೆಚ್ಚು ಪ್ರಮಾಣ ಹೊಂದಿರುವಂತಹ ಪ್ರೊಟೀನ್ ಎ ಇದೆ.
ಯಾರೆಲ್ಲ ಸೇವಿಸಬಾರದು ಎಂದು ಈ ಮಾಹಿತಿಯಲ್ಲಿ ಹೇಳಿಕೊಡುತ್ತೇವೆ. ಇದು ಬೇರು ತರಕಾರಿಯಾಗಿದ್ದು ಸಿಹಿ ಗೆಣಸನ್ನುಕಿಡ್ನಿಯಲ್ಲಿ ಕಲ್ಲು ಹೊಂದಿರುವಂತಹ ವ್ಯಕ್ತಿಗಳು ತಿನ್ನಬಾರದು ಇದರಲ್ಲಿರುವಂತಹ ಆಕ್ಸಿಲಿನ್ ಕಲ್ಲಿನ ಮೇಲೆ ಶೇಖರಣೆಯನ್ನು ಪ್ರಾರಂಭಿಸುತ್ತದೆ ಮತ್ತಷ್ಟು ನೋವು ಕೂಡ ಹೆಚ್ಚಿಸುತ್ತದೆ. ವೈದ್ಯಕರ ಪ್ರಕಾರ ಸಿಹಿ ಗೆಣಸನ್ನು ತಿಂದರೆ ಕಿಡ್ನಿಯಲ್ಲಿರುವ ಕಲ್ಲಿನ ಮೇಲೆ ಪ್ರಮಾಣ ಬಿದ್ದು ಅತಿ ಹೆಚ್ಚು ನೋವನ್ನು ಕೊಡುತ್ತದೆ ಎಂದು ಹೇಳುತ್ತಾರೆ.
ಸಿಹಿಗೆಣಸಿನಲ್ಲೆ ಆಕ್ಸಿಲಿನ ಹೊಂದಿರುವಂತಹ ಕಾರಣದಿಂದ ನಮ್ಮ ಹೊಟ್ಟೆ ಮೇಲೆ ಪರಿಣಾಮವನ್ನು ಕೊಡುತ್ತದೆ ಹಾಗೂ ನಮಗೆ ಹೊಟ್ಟೆ ನೋವನ್ನು ತರುತ್ತದೆ. ಸಣ್ಣ ಪ್ರಮಾಣದಲ್ಲಿ ಸೇವನೆ ಮಾಡಿದರೆ ನಮ್ಮ ಆರೋಗ್ಯದ ಮೇಲೆ ಅಷ್ಟೊಂದು ಪರಿಣಾಮಕಾರಿ ಆಗುವುದಿಲ್ಲ ಆದರೆ ಅತಿ ಹೆಚ್ಚು ಸೇವನೆಂದುಲು ನಮ್ಮ ಆರೋಗ್ಯ ಏರುಪೇರು ಆಗುತ್ತದೆ. ಹೊಟ್ಟೆ ಉಬ್ಬುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಸಿಹಿ ಗೆಣಸು ಸೇವನೆಯಿಂದ ಇನ್ಸುಲಿನ್ ಎಂಬ ಪ್ರೋಟಿನ್ ಅನ್ನು ಹೆಚ್ಚಿಗೆ ಮಾಡುತ್ತದೆ. ಮುಖ್ಯವಾಗಿ ಸಿಹಿ ಗೆಣಸು ಗ್ಲೇಜಿನನ್ನು ಹೊಂದಿರುತ್ತದೆ ಈ ಕಾರಣದಿಂದಾಗಿ ನಮ್ಮ ಸಕ್ಕರೆ ಮಟ್ಟವನ್ನು ಕೂಡ ಕಡಿಮೆ ಮಾಡುತ್ತದೆ.
ಮಧುಮೇಹ ಕಾಯಿಲೆ ಹೊಂದಿರುವಂತಹ ವ್ಯಕ್ತಿಗಳಿಗೆ ಸಿಹಿ ಗೆಣಸು ಹೇಳಿ ಮಾಡಿಸಿದಂತಹ ಮನೆ ಮದ್ದು. ಆದರೆ ನೆನಪಿರಲಿ ಅತಿ ಹೆಚ್ಚು ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಇದು ಜಾಸ್ತಿ ಮಾಡುತ್ತದೆ. ನಿನ್ನ ಸಿಹಿ ಗೆಣಸು ಪೊಟ್ಯಾಶಿಯಮ್ ಅಂತ ಪದಾರ್ಥಗಳನ್ನು ಹೊಂದಿದ್ದು ಹೃದಯದ ಕಾಯಿಲೆಗೆ ಸಹಾಯಕಾರವಾಗಿರುತ್ತದೆ. ಆದರೆ ಯಾವುದೇ ವಸ್ತುಗಳನ್ನುಅತಿ ಹೆಚ್ಚು ತೆಗೆದುಕೊಂಡರೆ ಅದು ಅಪಾಯಕಾರಿಯಾಗು ಕೂಡ ಬದಲಾಗುತ್ತದೆಅದೇ ರೀತಿಈ ಸಿಹಿಗಣಸನ್ನು ಮಿತವಾಗಿ ಬಳಸಿರಿ ಪೊಟ್ಯಾಶಿಯಂ ಇರುವಂತಹ ಸಿಹಿ ಗೆಣಸು ಅತಿ ಹೆಚ್ಚು ಸೇವನೆಯಿಂದ ಹೃದಯಘಾತದ ಸಮಸ್ಯೆಗಳಿಗೆ ಈಡು ಮಾಡುತ್ತದೆ.
ಇನ್ನು ಇದು ಬೇರಿನ ತರಕಾರಿಯಾಗಿದ್ದು ಇದರಲ್ಲಿ ಅತಿ ಹೆಚ್ಚು ಎ ಪ್ರೋಟೀನ್ ಇರುತ್ತದೆ, ಇದರ ಸೇವನೆಯಿಂದ ತಲೆನೋವು ಹಾಗೂ ಒರಟಾದ ಕೂದಲು ಹಾಗೂ ಕೂದಲು ಉದರಕೆಗೆ ಸಮಸ್ಯೆಗೆ ಬರುತ್ತದೆ. ಹಾಗೆ ನಮ್ಮ ಅತಿ ಹೆಚ್ಚು ತುಟ್ಟಿ ಒಡಕುಗೆ ದಾರಿ ಮಾಡಿಕೊಡಲಾಗುತ್ತದೆ.