ಪ್ರಿಯ ವೀಕ್ಷಕರೇ ನೀವು ಬಳಸುತ್ತಿರುವ ಮೊಬೈಲ್ ನಿಂದ ಆಗುವ ಅನಾಹುತ ಏನು ಗೊತ್ತಾ. ಮಕ್ಕಳಿಂದ ಹಿಡಿದು ಮುದುಕರಿಂದ ಇಡಲೇಬೇಕಾದ ಅನಿವಾರ್ಯ ವಸ್ತು ಈ ಮೊಬೈಲ್. ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಇರುವ ಒಂದೇ ಒಂದು ಸಾಧನ ಎಂದರೆ ಮೊಬೈಲ್. ಹೌದು ವೀಕ್ಷಕರೇ ಅದೇ ಮೊಬೈಲ್ ಇದರಿಂದ ಎಷ್ಟು ಉಪಯೋಗ ಇದೆಯೋ ಸ್ವಲ್ಪ ಯಾಮಾರಿದರೆ ಅಷ್ಟೇ ಅನಾಹುತ ಸಂಭವಿಸುತ್ತದೆ. ಇಂತಹ ಅನಾಹುತ ಹೇಗೆ ಸಂಭವಿಸುತ್ತಿದೆ ಅನ್ನುತ್ತೀರ. ನಾನು ಮುಂದೆ ಹೇಳುವುದನ್ನು ಗಮನ ಇಟ್ಟು ಕೇಳಲೇಬೇಕು ಹೌದು.
ಅದೇ ಮೊಬೈಲ್ ಕತೆ. ಉಪಗ್ರಹ ಸಂಪರ್ಕಗಳ ಮೂಲಕ ರೇಡಿಯೋ ತರಂಗಗಳಿಂದ ನಮ್ಮಲ್ಲಿ ಮೊಬೈಲ್ಸ್ ಗಳಿಗೆ ಮೆಸೇಜ್ಗಳು ನೋಟಿಫಿಕೇಶನ್ಗಳು ಕಾಲ್ಗಳು ಇದು ಒಂದು ತರಹ ಎಕ್ಸರೇ ಇದ್ದಂತೆ ನಮ್ಮ ದೇಹಕ್ಕೆ ಈ ವಿಕರಣ ತುಂಬಾ ಅಪಾಯಕಾರಿ. ರಾತ್ರಿ ವೇಳೆಯಲ್ಲಿ ಮೊಬೈಲ್ ಅನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಹಾಸಿಗೆ ಪಕ್ಕ ಇಟ್ಟುಕೊಂಡು ಪಕ್ಕದಲ್ಲಿ ಚಾರ್ಜಿಗೆ ಹಾಕಿಕೊಂಡು ಮಲಗುವವರನ್ನು ನೋಡಿದ್ದೇವೆ. ಮೊಬೈಲ್ ಗೆ ಬರುವ ಕಾಲ್ಸ್ ಗಳನ್ನು ನೋಟಿಫಿಕೇಶನ್ಗಳನ್ನು ಮೆಸೇಜ್ ಗಳನ್ನು ಕೂಡಲೇ ನೋಡಬಹುದು ಅಂತ ಪಕ್ಕದಲ್ಲಿ ಇಟ್ಟುಕೊಂಡು ಮಲಗುವ ಮಂದಿ ಇದು ಒಮ್ಮೆ ಕೇಳಿಸಿಕೊಂಡು ಬಿಡಿ
ಮೊಬೈಲನ್ನು ಹಾಸಿಗೆ ಹತ್ತಿರ ಇಟ್ಟುಕೊಂಡು ಮಲಗಿದರೆ ಆರೋಗ್ಯ ಖಂಡಿತ ಹಾಳಾಗಿ ಹೋಗುತ್ತದೆ ನರಮಂಡಲದ ಮೇಲೆ ಬೀಳುವ ವಿಕಿರಣ ಮೂಳೆಗಳನ್ನು ಹಾದು ಹೋಗುವ ವಿಕರಣ ನಮ್ಮ ಶರೀರದ ಮೂಲತಃ ಹಾಳು ಮಾಡಿಬಿಡುತ್ತದೆ ಇದರಿಂದ ದೈಹಿಕ ಆಲಸ್ಯ ಹಚ್ಚುತ್ತದೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಪದೇ ಪದೇ ಮೊಬೈಲ್ ರಿಂಗ್ ಆಗುವುದು ಮೆಸೇಜ್ಗಳು ಬರುವುದರಿಂದ ಆ ಶಬ್ದಕ್ಕೆ ನಮ್ಮ ಮೆದುಳು ಕ್ರಿಯಾಶೀಲವಾಗುತ್ತದೆ.
ಆ ದಿನ ಆ ಕ್ಷಣ ನೋಡಲೇಬೇಕು ಎನ್ನುವ ಆತುರದಲ್ಲಿ ಮೆದುಳು ತಕ್ಷಣ ಕ್ರಿಯಾಶೀಲ ಆಗುವ ಪ್ರಕ್ರಿಯೆಯಿಂದ ಆಗುವ ಈ ಸಡನ್ ಶಿಫ್ಟ್ ನರಮಂಡಲದಿಂದ ಆಗುವ ನರಮಂಡಲವನ್ನೇ ಅಲ್ಲಾಡಿಸಿ ಬಿಡುತ್ತದೆ. ಇದರಿಂದ ಟೆಂಪೋರಿ ಮೆಮೊರಿ ಲಾಸ್ ಆಗುವುದು ಅರ್ಧ ತಲೆನೋವು ಬರುವುದು ಬೆಳಿಗ್ಗೆ ಎದ್ದ ಕೂಡಲೇ ತಲೆ ಸುತ್ತುವುದು ಸದಾ ಕಿವಿಯಲ್ಲಿ ರಿಂಗ್ ಆಗುವ ತರಹ ಕೇಳಿಸುತ್ತಿರುವುದು ಮೊಬೈಲ್ ವೈಬ್ರೇಶನ್ ಆಗುವ ತರಹ ಬಾಸ ವಾಗುವುದು ಇನ್ನೂ ಹಲವು ಅನಾಹುತಗಳು ಸಂಭವಿಸಬಹುದು.