ನಮಸ್ಕಾರ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ಗರ್ಭಪಾತದ ನಂತರ ಮತ್ತೆ ಗರ್ಭ ಧರಿಸಲು ಎಷ್ಟು ಸಮಯ ಬಿಡಬೇಕು ಅನ್ನೋದರ ಬಗ್ಗೆ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ಗರ್ಭಪಾತದ ಅಭ್ಯಾಸವು ಸಾಮಾನ್ಯವಾಗಿ ಬಿಟ್ಟಿದೆ ಮಹಿಳೆಯರು ಇದರಲ್ಲಿ ತುಂಬಾ ಕಷ್ಟ ಪಡುತ್ತಾ ಇದ್ದಾರೆ .ಗರ್ಭಧಾರಣೆ ಎನ್ನುವುದು ಮಹಿಳೆಯರಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಉಂಟು ಮಾಡುವುದು ಸಾಮಾನ್ಯ.
ಮಕ್ಕಳು ಪಡೆಯಲು ಆಗುತ್ತಿಲ್ಲ ಎಂದು ಕರಗುತ್ತಿದ್ದಾರೆ ಗರ್ಭಪಾತ ಎಂದರೆ ಗರ್ಭಧಾರಣೆ ಅಂತ್ಯ ಇನ್ನೂ ಈ ಗರ್ಭಪಾತ ಯಾಕೆ ಆಗುತ್ತದೆ ಅಂತ ನೋಡುವುದಾದರೆ ಆಲ್ಟ್ರಸ್ ಸೌಂಡ್ ನಲ್ಲಿ ಪತ್ತೆಯಾದ ಗೃಹದಲ್ಲಿ ತಾಯಿ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ಇತರ ಕೆಲವೊಮ್ಮೆ ಗರ್ಭಪಾತ ಮಾಡಿಸಿಕೊಳ್ಳಲು ಸೂಚಿಸುತ್ತಾರೆ ಅಥವಾ ಇನ್ನಿತರ ಅನೇಕ ಕಾರಣಗಳಿಂದ ಕೂಡ ದಂಪತಿಗಳು ಕೆಲವೊಮ್ಮೆ ಈ ಗರ್ಭಪಾತವನ್ನು ಮಾಡಿಸಿಕೊಳ್ಳುತ್ತಾರೆ.
ಇನ್ನು ಮಗುವನ್ನು ಕಳೆದುಕೊಂಡ ದಂಪತಿಗಳು ಮತ್ತೆ ಪ್ರಯತ್ನಿಸಿ ಎಷ್ಟು ಬೇಗ ಸಾಧ್ಯ ಅಷ್ಟು ಬೇಗ ಗರ್ಭ ಧರಿಸಲು ತುಂಬಾ ಇಚ್ಚಿಸುತ್ತಾರೆ ಹೊಸ ಗರ್ಭಧಾರಣೆಯು ಅವರ ಜೀವನದಲ್ಲಿ ಹೊಸ ಬೆಳಕು ತರುತ್ತದೆ ಹಾಗೂ ಮಗುವಿನ ಜನ ನವು ಬರೆದಾಗ ಭಾವನೆಗಳನ್ನು ಅಳಿಸಿ ಹಾಕುತ್ತದೆ ಬಹುತೇಕ ವೈದ್ಯರು ಗರ್ಭಪಾತದ ನಂತರ ಮತ್ತೆ ಗರ್ಭ ಧರಿಸಲು ಕಾಯಲು ಬೇರೆ ಬೇರೆ ಕಾರಣ ಬದಿಯನ್ನು ಸೂಚಿಸುತ್ತಾರೆ ಆದರೆ ವೈದ್ಯರು ಸಹಜವಾಗಿ ಸೂಚಿಸುವುದು ಚಕ್ರ ಆಗುವವರೆಗೂ ಕಾಯಬೇಕು ಎಂದು.
ಅದು ಸರಿಯಾಗಲು ಹೆಚ್ಚು ಕಡಿಮೆ 5 ರಿಂದ 6 ತಿಂಗಳ ಸಮಯ ಬೇಕಾಗುತ್ತದೆ. ಹಾಗಾಗಿ ನೀವು ಮತ್ತೆ ಗರ್ಭಿಣಿಯಾಗಲು ಬಯಸಿದರೆ ನಿಮ್ಮ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡು, ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ ಎಂದು ಖಾತ್ರಿಯಾದ ನಂತರ ಮಾತ್ರ ಗರ್ಭಿಣಿಯಾಗಲು ನಿರ್ಧರಿಸುವುದು ಉತ್ತಮ. ಎಂದು ತಿಳಿಸುತ್ತಾರೆ ಇನ್ನು ಗರ್ಭ ಧರಿಸಲು ತಾಯಿಯು ಗುಣಮುಖರಾಗಲು ಬೇಕಿರುವ ಸಮಯ ಅತಿ ಮುಖ್ಯವಾದದ್ದು.
ಏಕೆಂದರೆ ಒಬ್ಬ ಗರ್ಭ ದರಿಸಿದ ತಾಯಿ ಮತ್ತೆ ಗುಣಮುಖರಾಗಲು ಸಮಯ ಬೇಕೇ ಬೇಕು ಹಾಗೂ ದೈಹಿಕವಾಗಿಯೂ ಕೂಡ ಮಹಿಳೆಯರು ತಯಾರಾಗಬೇಕು.ಕೆಲವು ವೈದ್ಯರು ದಂಪತಿಗಳಿಗೆ ಮೂರು ತಿಂಗಳ ಕಾಲ ಕಾಯಲು ಹೇಳುತ್ತಾರೆ ವೈದ್ಯರು ಹೇಳುವಂತ ಗರಿಷ್ಠ ಸಮಯ ವೈದ್ಯರು ಅದನ್ನು ಹೇಳುತ್ತಾರೆ ತಾಯಿಯ ದೈಹಿಕ ಶಕ್ತಿಯ ಮೇಲೆ ಎಷ್ಟು ತಿಂಗಳ ಕಾಯಬೇಕು ಎಂದು ವೈದ್ಯರು ಹೇಳುತ್ತಾರೆ ಹೀಗಾಗಿ ವೈದ್ಯರ ಹತ್ತಿರ ತೋರಿಸುವುದು ಅತಿ ಮುಖ್ಯವಾಗಿದೆ ಈ ಮೂರು ತಿಂಗಳಿನಲ್ಲಿ ತಾಯಿಯು ದೈಹಿಕವಾಗಿ ಚೇತರಿಸಿಕೊಳ್ಳಲು ಸಮಯ ನೀಡುವುದು ಅಷ್ಟೇ ಅಲ್ಲದಿನಿ ಮಾನಸಿಕವಾಗಿಯೂ ಮತ್ತೊಂದು ಗರ್ಭಧಾರಣೆಗೆ ಸಿದ್ದಣಗಳು ಸಮಯ ಸಿಗುತ್ತದೆ.
ದಂಪತಿಗಳು ಈ ಮೂಲಕ ಮಾನಸಿಕವಾಗಿಯೂ ತಮ್ಮ ನಷ್ಟದಿಂದ ಹೊರಗೆ ಬರುವರು ಹಾಗೂ ಒಳ್ಳೆಯ ಮನಸ್ಸಿನಿಂದ ಹೊಸ ಗರ್ಭಧಾರಣೆ ಮುಗಿಸಬಹುದು ವೈದ್ಯರು ಹೇಳಿದ ಸಮಯದಲ್ಲಿ ದಂಪತಿಗಳು ಒಳ್ಳೆಯ ಲೈಫ್ ಸ್ಟೈಲ್ ಅನ್ನು ಮೆಂಟೈನ್ ಮಾಡಬೇಕಾಗುತ್ತದೆ ಆದರೆ ಪೌಷ್ಠಿಕವಾಗಿರುವಂತಹ ಆಹಾರವನ್ನು ಸೇವನೆ ಮಾಡಬೇಕು ಧೂಮಪಾನ ಮತ್ತು ಮಧ್ಯಪಾನವನ್ನು ಬಿಡಬೇಕು.
30 ನಿಮಿಷವಾದರೂ ಕೂಡ ಒಂದು ಕೆಲವೊಮ್ಮೆ ವ್ಯಾಯಾಮವನ್ನು ಮಾಡಬೇಕು ಇನ್ನು ಹೇಳುವುದಾದರೆ ಮತ್ತೆ ಗರ್ಭ ಧರಿಸಲು ನಿರ್ದಿಷ್ಟವಾದ ಸಮಯ ಅಂತ ಹೇಳಿದರೆ ಆಗುವುದಿಲ್ಲ. ಅಂದರೆ ಹಲವಾರು ಕಾರಣಗಳಿಂದ ಗರ್ಭಪಾತ ಆಗಿರುತ್ತದೆ ಅದಕ್ಕಾಗಿ ನೀವು ನಿಮ್ಮ ವೈದ್ಯರ ಮಾತನ್ನು ಕೇಳಿ ಅವರು ಹೇಳುವುದನ್ನು ಪಾಲಿಸುವುದು ತುಂಬಾ ಒಳ್ಳೆಯದು.