WhatsApp Group Join Now

ಎಲ್ಲರಿಗೂ ನಮಸ್ಕಾರ ಈ ದೇವಸ್ಥಾನದಲ್ಲಿ ನೆಲೆಸಿರುವ ಅಮ್ಮನವರ ಹೆಸರು ದೇಶದಲ್ಲಿ ಅತ್ಯಂತ ಪುರಾತನವಾದ ಶಿಲೆ. ಇದಕ್ಕೆ ನಮ್ಮೆಲ್ಲರಿಗೂ ಗೊತ್ತಿರೋದೇ ಒಂದು ದೊಡ್ಡ ಇತಿಹಾಸ ಕೂಡ ಇದೆ. ಸುಮಾರು ಏಳು ಸಾವಿರ ವರ್ಷಗಳ ಪುರಾತನ ಶಿಲೆ ಎಂದು ತಿಳಿದು ಬಂದಿದೆ .ಈ ದೇವಸ್ಥಾನದಲ್ಲಿ ನಡೆಯುವ ಪವಾಡ ಎಲ್ಲಾ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುತ್ತದೆ ಸುಮಾರು ಮೂರರಿಂದ ನಾಲ್ಕು ಸಾವಿರ ವರ್ಷಗಳಿಂದ ಈ ಪವಾಡ ನಡೆಯುತ್ತಾ ಬರುತ್ತಿದೆ ಅಂತ ಹೇಳಲಾಗಿದೆ ಸ್ನೇಹಿತರೆ ದೇವಸ್ಥಾನದ ವಿಳಾಸ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ.

ಬಹುಷಃ ಈ ರೀತಿಯ ಒಂದು ಪವಾಡ ಪ್ರಪಂಚದಲ್ಲಿ ಯಾವ ರೀತಿಯ ದೇವಸ್ಥಾನಗಳಲ್ಲಿ ನಡೆಯಲು ಸಾಧ್ಯವಿಲ್ಲ ದೇವಸ್ಥಾನಗಳ ವಿಳಾಸ ಮೊಬೈಲ್ ಸಂಖ್ಯೆ ಎಲ್ಲವೂ ನೀವು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳಬಹುದು ಕರ್ನಾಟಕದ ನೆರೆ ರಾಜ್ಯವಾದ ತೆಲಂಗಾಣದಲ್ಲಿರುವ ಹತ್ತಿಯನ್ನು ಬೆಳೆಯುವ ನಗರವಾದ ವಾರಗಂಲ ಇಂದ ಸುಮಾರು 10 ಕಿ.ಮೀ ಪ್ರಯಾಣ ಮಾಡಿದರೆ ಶ್ರೀ ಭದ್ರಕಾಳಿ ದೇವಸ್ಥಾನ ಕಂಡು ಬರುತ್ತದೆ ದೇವಸ್ಥಾನದ ಮೊಬೈಲ್ ಸಂಖ್ಯೆ ಒಂದು 80042018 ಪಾರ್ವತಿ ಅಮ್ಮನವರ ಮತ್ತೊಂದು ರೂಪ ಭದ್ರಕಾಳಿ ಅಮ್ಮನವರು ದೇವಸ್ಥಾನದಲ್ಲಿ ನೆಲೆಸಿರುವ ಭದ್ರಕಾಳಿ ಅಮ್ಮನವರ ಶಿಲೆ ಸಂಪೂರ್ಣವಾಗಿ ಸಾಲಿಗ್ರಾಮ.

ಶಿಲೆ ಭಾರತ ದೇಶದಲ್ಲಿ ಇಷ್ಟು ಹಳೆಯದಾದ ಪುರಾತನವಾದ ಭದ್ರಕಾಳಿ ಅಮ್ಮನವರ ಶಿಲೆಯನ್ನು ಮತ್ತು ಇಲ್ಲಿ ನೋಡಲು ಸಾಧ್ಯವಿಲ್ಲ ಭದ್ರಕಾಳಿ ದೇವಿ ಪುರಾತನ ಲೇಖಕದಲ್ಲಿ ಉಲ್ಲೇಖಿಸಿರುವ ಪ್ರಕಾರ ಅಮ್ಮನವರು ವಾರಂಗಲ್ ನಲ್ಲಿ ಏಳು ಸಾವಿರ ವರ್ಷಗಳಿಂದ ನೆಲೆಸಿದ್ದಾರೆ ಎಂದು ಲೇಕಿಸಲಾಗಿದೆ ಈ ಮಾಹಿತಿ ನೋಡುತ್ತಿರುವ ಸಾಕಷ್ಟು ವೀಕ್ಷಕರು ಈ ದೇವಸ್ಥಾನಕ್ಕೆ ಈಗಾಗಲೇ ಭೇಟಿ ಕೊಟ್ಟಿರುತ್ತಿರ ಯಾಕೆಂದರೆ ಈ ದೇವಸ್ಥಾನ ಪ್ರಸಿದ್ಧ ಕರ್ನಾಟಕದಿಂದ ಸಾವಿರ ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ.

ವೀಕ್ಷಕರೆ ಪೂಜಿ ಸಲ್ಲಿಸುತ್ತಾರೆ ಐದು ವರ್ಷ ಕಮ್ಮಿ ನಡೆಯುವ ಭದ್ರಕಾಳಿ ಅಮ್ಮನವರ ಜಾತ್ರೆಯಲ್ಲಿ ಸುಮಾರು 3000ಕ್ಕೂ ಹೆಚ್ಚು ಅಲಂಕಾರವನ್ನು ದೇವಿಗೆ ಮಾಡಲಾಗುತ್ತದೆ ವೀಕ್ಷಕರೇ ಈ ಜಾತ್ರೆ 11 ದಿನ ನಡೆಯುತ್ತದೆ 11 ದಿನದಲ್ಲಿ 3000 ಅಲಂಕಾರ ಅಂದರೆ ಅದೆಂಥವರಿಗಾದರೂ ಆಶ್ಚರ್ಯ ಉಂಟುಮಾಡುತ್ತದೆ ಈ ದೇವಸ್ಥಾನಕ್ಕೆ ಭಕ್ತರು ಬರುವುದಕ್ಕೆ ಪ್ರಮುಖವಾದ ಕಾರಣ ಇದೆ ಭದ್ರಕಾಳಿ ಅಮ್ಮನವರಿಗೆ ಮಾಡುವ ಅಭಿಷೇಕ ನೋಡುವುದಕ್ಕೆ ಸಾವಿರಾರು ಕಿಲೋಮೀಟರ್ ದೂರದಿಂದ ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ.

ನಿಮ್ಮ ಕಣ್ಣಾರೆ ಈ ಪವಾಡ ನೋಡಬಹುದು ನೀವು ಸರಿಯಾಗಿ ಗಮನಿಸಿದರೆ ಬೇರೆ ದೇವಸ್ಥಾನದ ದೇವಿಗಳಿಗೆ ಅಭಿಷೇಕ ಮಾಡುವಾಗ ಕಣ್ಣುಮುಚ್ಚಿದ ಹಾಗೆ ಕಾಣುವುದಿಲ್ಲ ಕಣ್ಣು ಸಂಪೂರ್ಣವಾಗಿ ತೆರೆದಿರುತ್ತದೆ ಆದರೆ ವರಂಗಲ್ ದೇವಸ್ಥಾನದಲ್ಲಿ ನೆಲೆಸಿರುವ ಭದ್ರಕಾಳಿ ಅಮ್ಮನವರು ಅಭಿಷೇಕ ಮಾಡುವಾಗ ಕಣ್ಣುಮುಚ್ಚುತ್ತಾರೆ ಇದೇ ಸತ್ಯ . ಇಲ್ಲಿ ಭೇಟಿ ಕೊಡುವಂತಹ ಭಕ್ತಾದಿಗಳು ಈ ಪವಾಡವನ್ನು ಕಣ್ಣಾರೆ ನೋಡುತ್ತಾರೆ ಈ ದೇವಸ್ಥಾನಕ್ಕೆ ದಿನಾಲೂ ಸರಿಸುಮಾರು ಸಾವಿರಾರು ಭಕ್ತರು ಈ ಪವಾಡವನ್ನು ನೋಡಲು ಸರಿಸಾತಿನಲ್ಲಿ ನಿಂತಿರುತ್ತಾರೆ. ನೀವು ಕೂಡ ಈ ಪವಾಡವನ್ನು ನೋಡಬೇಕು ಎಂದರೆ ನಾವು ಕೊಟ್ಟಿರುವಂತಹ ವಿಳಾಸಕ್ಕೆ ತಪ್ಪದೆ ಭೇಟಿ ನೀಡಿ.

WhatsApp Group Join Now

Leave a Reply

Your email address will not be published. Required fields are marked *