ಅಮಾವಾಸ್ಯೆ ದಿನ ಏನೆಲ್ಲಾ ಪೂಜೆ ಮಾಡ್ತೀರಾ ಹಾಗೆಯೇ ಈ ಪೂಜೆ ಮಾಡುವುದರಿಂದ ನಿಮ್ಮ ಅದೃಷ್ಟ ಬದಲಾಗಬಹುದು. ನೀವು ಮಾಡುವ ಒಂದು ಪೂಜೆ ನಿಮ್ಮ ಮನೆಯ ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸುತ್ತೆ. ಖಾಲಿ ಬೀರು, ನಗ ನಾಣ್ಯಗಳಿಂದ ತುಂಬಿ ಹೋಗುತ್ತೆ. ಅದಕ್ಕೆ ನೀವು ಏನು ಮಾಡಬೇಕು ಗೊತ್ತಾ.
ಅಮಾವಾಸ್ಯೆ ರಾತ್ರಿ ಲಕ್ಷ್ಮಿ ದೇವಿಯ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣಕ್ಕೆ ಕೊರತೆ ಇರುವುದಿಲ್ಲ. ಯಾರ ಮನೆಯಲ್ಲಿ ಅಮಾವಾಸ್ಯೆಯಂದು ಲಕ್ಷ್ಮಿ ದೇವಿಯ ಪೂಜೆ ಮಾಡ್ತಾರೋ ಆ ಮನೆಗೆ ಪ್ರವೇಶಿಸುವ ದೇವಿ ಅಲ್ಲಿ ವಿರಾಜಮಾನಳಾಗ್ತಾಳಂತೆ. ತನ್ನೆರಡು ಕೈಗಳಿಂದ ಮನಃಸ್ಪೂರ್ತಿಯಾಗಿ ಆಶೀರ್ವಾದ ಮಾಡ್ತಾಳಂತೆ.
ಅಮಾವಾಸ್ಯೆಯ ರಾತ್ರಿ ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಚಂದನ ಅಥವಾ ಕುಂಕುಮದಿಂದ ಕಮಲ, ಸುದರ್ಶನ ಚಕ್ರ, ಓಂ, ದೇವಿ ಲಕ್ಷ್ಮಿಯ ಪಾದ, ತ್ರಿಶೂಲ, ಧನುಷ್, ಸ್ವಸ್ತಿಕ್ ಇವುಗಳಲ್ಲಿ ಯಾವುದಾದರೊಂದನ್ನು ಬಿಡಿಸಿ ನಂತರ ಮಂತ್ರ ಪಠಿಸಬೇಕು. ಆ ದಿನ ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸೇವಿಸಬಾರದು. ಕೋಪ, ದ್ವೇಷ, ಅಸೂಯೆ ಮಾಡಬಾರದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.