ಹೆಚ್ಚಾಗಿ ಬಳಕೆ ಮಾಡಲ್ಪಡುವಂತಹ ಬೀನ್ಸ್ ನಲ್ಲಿ ಕೂಡ ಹಲವಾರು ಪ್ರಭೇದಗಳು ಇವೆ ಇವುಗಳಲ್ಲಿ ಅವರೆಕಾಳುHyacinth Beanಕೂಡ ಒಂದು. ಇದು ಬಳಿಕ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ nation ಬೆಳೆಸಲ್ಪಟ್ಟಿದೆ ಅವರ ಕಾಳಿನ ಅಲಿ ಹಲವಾರು ಬಗೆಯ ವಿಟಮಿನ್ ಗಳು ಖನಿಜಾಂಶಗಳು proteins ಪ್ರೋಟೀನ್ ಮತ್ತು ನಾರಿನ ಅಂಶಗಳು ಇದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ ಅವರೆಕಾಳಿನಿಂದ ಸಿಗುವ ಕೆಲವು ಆರೋಗ್ಯದ ಲಾಭಗಳ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ.
ಅವರೆಕಾಳು Hyacinth Bean ವಿಟಮಿನ್ ಬಿ ಇಂದ ಸಮೃದ್ಧವಾಗಿದ್ದು ಇದು ದೇಹದ ಅಂಗಾಂಶಗಳಿಗೆ ಬೇಕಾಗಿರುವಂತಹ ಶಕ್ತಿಯು ನೀಡುವುದು ಅವರೇ ಕಾಳು ದೇಹಕ್ಕೆ ಅಗತ್ಯವಾಗಿ ಇರುವಂತ ಶಕ್ತಿಯನ್ನು strength ಒದಗಿಸುವುದು ಸರಿಯಾಗಿ ಇಡಲು ತುಂಬಾ ಸಹಕಾರಿ ಇನ್ನು ಅವರೇ ಕಾಳನ್ನು Hyacinth Bean ಬಳಸಿಕೊಂಡರೆ ಅದರಿಂದ ಮೆದುಳಿನ ಕ್ರಿಯೆ ಉತ್ತಮವಾಗುವುದು ಇದರಲ್ಲಿ ಇರುವಂತಹ ಮಾನಸಿಕ ನಿಶಕ್ತಿ ಕಡಿಮೆ ಮಾಡುವುದು ಮತ್ತು ಏಕಾಗ್ರತೆಯನ್ನು ನಿದ್ರಿಸುವುದು ತಾಮ್ರದ ಅಂಶ ಮನಸ್ಥಿತಿ ಸುಧಾರಣೆ ಮಾಡುವುದು ಅವರೇ ಕಾಳಿನಲ್ಲಿರುವಂತಹ ಆಂಟಿ ಆಕ್ಸಿಡೆಂಟ್ ಅಂಶವು ಮೆದುಳಿನ ಅಂಶವನ್ನು ಫ್ರೀ ರಾಡಿಕಲ್ free radical ಇಂದ ರಕ್ಷಣೆ ಮಾಡುವುದು.
ಅವರೇ ಕಾಳಿನಲ್ಲಿ ಇರುವಂತಹ ಪೋಷಕಾಂಶಗಳು ತುಂಬಾ ಒಳ್ಳೆಯದು ಇದರಲ್ಲಿರುವ ಮ್ಯಾಗ್ನಿಷಿಯ ವಂಶವೂ ಮನಸ್ಥಿತಿ ಮಾಡುವುದು ಮ್ಯಾಗ್ನಿಷಿಯಂ ನಿದ್ರಾಹೀನತೆಯನ್ನು ತಗ್ಗಿಸುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ ಅವರೇ ಕಾಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ pottassium ವಂಶವಿದ್ದು ಆರೋಗ್ಯಕ್ಕೆ ಲಾಭಕಾರಿ.
ಪೊಟ್ಯಾಷಿಯಂ ರಕ್ತನಾಳಗಳು ಅಗಲವಾಗಿಸುವುದು ಮತ್ತು ಇದರಿಂದ ರಕ್ತವು ಸರಾಗವಾಗಿ ಹರಿದು ಹೋಗಲು ಸಹಕಾರಿ ಇದರಿಂದ ರಕ್ತದ ಒತ್ತಡ ಕಡಿಮೆ ಆಗುವುದು ಇನ್ನು ಅವರೆಕಾಳಿನಲ್ಲಿ ಕ್ಯಾಲ್ಸಿಯಂ calcium ಉತ್ತಮ ಪ್ರಮಾಣದಲ್ಲಿ ಇದೆ ಮತ್ತು ಅಸ್ಥಿರಂಜೊತೆ ಸಮಸ್ಯೆ ವಿರುದ್ಧ ಹೋರಾಡಲು ತುಂಬಾ ಪರಿಣಾಮಕಾರಿಯಾಗಿದೆ ಅದೇ ರೀತಿಯಾಗಿ ಪಾಸ್ಪರ ಸಂಶೋಬು ಕೂಡ ಮೂಳೆಗಳಿಗೆ ಒಳ್ಳೆಯದು.
ಪಾಸ್ಪರಸ್ ಕೂಡ ಮೂಳೆಗಳನ್ನು bones ಬಲಿಷ್ಠವಾಗಿ ಇಡುವುದು ಇತರ ಕೆಲವು ದೋಷ ಸ್ವಾಶಕೊಶ ಸಂಬಂಧಿ ಸಮಸ್ಯೆಗಳು ಇರುವವರು ಅವರೆಕಾಳಿನಿಂದ ತುಂಬ ಲಾಭವನ್ನು ಪಡೆಯುವರು ಮತ್ತು ವಾಯು ನಾಳಗಳನ್ನು ತೆರೆಯುವುದು ಇದರಿಂದ ಸರಿಯಾಗಿ ಉಸಿರಾಡಲು ಸಹಕಾರಿಯಾಗುವುದು ಅಷ್ಟೇ ಅಲ್ಲ ಅವರೇ ಕಾಳಿನಲ್ಲಿ ಸತುವಿನ ಅಂಶ ಉತ್ತಮ ಪ್ರಮಾಣದಲ್ಲಿ ಇದೆ ಸತ್ತು ಅಸಿಡಿಟಿ acidity ಅಂಶವನ್ನು ನಿವಾರಣೆ ಮಾಡುವುದು ಮತ್ತು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಡಿಮೆ ಮಾಡಲು ಸಹಾಯ ಮಾಡಿದೆ.
ಇನ್ನು ಅವರೇ ಕಾಡಿನಲ್ಲಿ ಉತ್ತಮ ಪ್ರಮಾಣದ ನಾರಿನಂಶದಲ್ಲಿ ಸೇರ್ಪಡೆ ಮಾಡಿದರೆ ಆಗ ಖಂಡಿತವಾಗಿಯೂ ಜೀರ್ಣಕ್ರಿಯೆ divestion ಉದಾರಣೆ ಆಗುವುದು.ಅವರೆಕಾಳು ವಿಟಮಿನ್ ಬಿಯಿಂದ ಸಮೃದ್ಧವಾಗಿದ್ದು, ಇದು ದೇಹದ ಅಂಗಾಂಶಗಳಿಗೆ ಬೇಕಾಗಿರುವಂತಹ ಶಕ್ತಿ ನೀಡುವುದು. ಅವರೆ ಕಾಳು ದೇಹಕ್ಕೆ ಅಗತ್ಯವಿರುವಂತಹ ಶಕ್ತಿ ಒದಗಿಸುವುದು. ಮೆದುಳು ಮತ್ತು ನರಕೋಶಗಳನ್ನು ಸರಿಯಾಗಿಡಲು ಇದು ತುಂಬಾ ಸಹಕಾರಿ.ಅವರೆ ಕಾಳಿನಲ್ಲಿ ಇರುವಂತಹ ಪೋಷಕಾಂಶಗಳು ಮೆದುಳಿಗೆ ತುಂಬಾ ಒಳ್ಳೆಯದು. ಇದರಲ್ಲಿ ಇರುವ ಮೆಗ್ನಿಶಿಯಂ ಅಂಶವು ಮನಸ್ಥಿತಿ ಸುಧಾರಣೆ ಮಾಡುವುದು.