ಹೌದು ಪ್ರತಿಯೊಬ್ಬರೂ ಊಟವಾದ ಮೇಲೆ ಬಾಳೆಹಣ್ಣು ತಿನ್ನುವುದು ಸಾಮಾನ್ಯ ಆದರೆ ರಾತ್ರಿ ಸಮಯದಲ್ಲಿ ಬಹಳೆಹಣ್ಣು ತಿನ್ನುವುದು ಎಷ್ಟು ಸೂಕ್ತ ಅನೋದು ನೀವು ತಿಳಿದುಕೊಳ್ಳುವುದು ಉತ್ತಮ ಅದರಲ್ಲೂ ಬಾಳೆಹಣ್ಣು ನಮ್ಮ ದೇಹಕ್ಕೆ ಹೆಚ್ಚು ಪ್ರೊಟೀನ್ ಕೊಡುವ ಒಂದು ಹಣ್ಣು ಆದರೆ ಈ ಬಾಳೆಹಣ್ಣು ರಾತ್ರಿ ಊಟವಾದ ಮೇಲೆ ತಿನ್ನುವುದು ಆರೋಗ್ಯಕ್ಕೆ ಎಷ್ಟು ಮುಖ್ಯ ಅಥವಾ ರಾತ್ರಿ ಊಟವಾದ ಮೇಲೆ ತಿನ್ನಬೇಕಾ ಅಥವಾ ಬೇಡ ಎನ್ನುವುದರ ಬಗ್ಗೆ ಆಯುರ್ವೇದ ಏನು ಹೇಳುತ್ತೆ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಆಯುರ್ವೇದ ಪ್ರಕಾರ ಊಟವಾದ ಬಳಿಕ ಬಾಳೆಹಣ್ಣು ತಿನ್ನುವುದರಿಂದ ಕೆಲವರಿಗೆ ಶೀತ ಮತ್ತು ಕೆಮ್ಮು ಆಗುತ್ತದೆ ಹಾಗೆ ಇನ್ನು ಕೆಲವರಿಗೆ ರಾತ್ರಿ ಬಾಳೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆಗೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಹಾಗಾದ್ರೆ ನಾಳೆಹಣ್ಣು ಯಾವ ತಿನ್ನಬೇಕು ಗೊತ್ತಾ.
ಇನ್ನು ಇದರ ಬಗ್ಗೆ ನ್ಯೂಟ್ರಿಷಿಯನಿಸ್ಟ್ ಏನು ಹೇಳುತ್ತಾರೆ ಗೊತ್ತಾ ಸಂಜೆ ಸಮಯದಲ್ಲಿ ದೇಹ ದಂಡಿಸವುವರು ಅಥವಾ ಜಿಮ್ ಮಾಡುವವರು ಸಂಜೆ ಜಿಮ್ ಮುಗಿಸಿಕೊಂಡು ಬಾಳೆಹಣ್ಣು ತಿನ್ನುವುದು ಉತ್ತಮ ಎನ್ನುತ್ತಾರೆ ಇನ್ನು ಅಸ್ತಮಾ ಇರುವರು ರಾತ್ರಿ ಸಮಯದಲ್ಲಿ ಬಾಳೆಹಣ್ಣು ತಿನ್ನುವುದರಿಂದ ಶೀತ ಹೆಚ್ಚಾಗುತ್ತದೆ ಅನ್ನೋದು ಇವರ ಮಾತು.
ಇನ್ನು ಊಟವಾದ ನಂತರ ಬಾಳೆಹಣ್ಣು ತಿನ್ನುವುದರಿಂದ ಯಾರಿಗೆ ಇದು ಒಳ್ಳೆಯದು ಗೊತ್ತಾ ಈ ಹೊರಗಡೆ ಸ್ಟ್ರೀಟ್ ಫುಡ್ ತಿಂದಾಗ ಕೆಲವೊಮ್ಮೆ ಹೊಟ್ಟೆ ಉರಿ ಕಂಡುಬರತ್ತದೆ ಅಂತಹ ಸಮಯದಲ್ಲಿ ಬಾಳೆಹಣ್ಣು ತಿಂದು ಮಲಗುವುದರಿಂದ ಬೇಗ ನಿದ್ದೆ ಬರುತ್ತದೆ ಮತ್ತು ಹೊಟ್ಟೆಯ ಅರೋಗ್ಯ ಸಹ ಚನ್ನಾಗಿರುತ್ತದೆ. ಇನ್ನು ನೀವು ಆದೊಷ್ಟು ಸ್ಟ್ರೀಟ್ ಫುಡ್ ತಿನ್ನುವುದನ್ನು ಕಡಿಮೆ ಮಾಡಿಕೊಂಡರೆ ನಿಮ್ಮ ಅರೋಗ್ಯ ಇನ್ನು ಉತ್ತಮವಾಗಿರುತ್ತದೆ.
ಇನ್ನು ಬಾಳೆಹಣ್ಣು ತಿನ್ನುವುದರಿಂದ ತೂಕ ಹೆಚ್ಚಾಗತ್ತದೆಯೇ ಇಲ್ಲ ಬಾಳೆಹಣ್ಣು ತಿನ್ನುವುದರಿಂದ ಅದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಹೆಚ್ಚು ಬಲ ನೀಡುತ್ತದೆ ಹೊರತು ದೇಹದ ಮೈಕೊಬ್ಬು ಹೆಚ್ಚಿಸುದಿಲ್ಲ ಇನ್ನು ಸಾಮಾನ್ಯವಾಗಿ ಡಯಟ್ ಮಾಡುವವರು ರಾತ್ರಿ ಒಂದು ಬಾಳೆಹನು ಮತ್ತು ಒಂದು ಲೋಟ ಹಾಲು ಸೇವನೆ ಮಾಡಿ ಮಲಗಿದರೆ ಮೈ ತೂಕ ಹೆಚ್ಚಾಗುವುದಿಲ್ಲ.