ಸೌಂದರ್ಯಕ್ಕೆ ಅಷ್ಟೇ ಅಲ್ಲ ದೈಹಿಕ ಸಮಸ್ಯೆಗೆ ಆಲೂಗಡ್ಡೆ ಸಹಾಯಕಾರಿ. ಯಾವ ಎಲ್ಲ ಉಪಯೋಗಗಳನ್ನು ಆಲೂಗಡ್ಡೆ ಹೊಂದಿದೆ ಅನ್ನುವುದನ್ನು ತಿಳಿಸುತ್ತೇವೆ ನೋಡಿ. ಸೊಂಟ ಸಮಸ್ಯೆ ಇದ್ದರೆ ಆಲೂಗಡ್ಡೆಯ ಜ್ಯೂಸ್ ಮಾಡಿ ಆ ಜ್ಯೂಸನ್ನು ಟ್ಯನ್ ಆಗಿರುವ ಜಾಗಕ್ಕೆ ಲೇಪಿಸುವುದರಿಂದ ಸಮಸ್ಯೆಗೆ ಪರಿಹಾರ ಕಾಣಬಹುದು. ವಾರಕ್ಕೊಮ್ಮೆಯಾದರೂ ಆಲೂಗಡ್ಡೆಯನ್ನು ಹೇಗೆ ಬಳಸಿ ಮುಖಕ್ಕೆ ಕಪ್ಪು ಕಲೆ ನಿವಾರಿಸಿ ಕೊಳ್ಳುವುದರ ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಒಂದು ಹಸಿ ಆಲೂಗಡ್ಡೆಯನ್ನು ಅದನ್ನು ಪುಡಿ ಮಾಡಿ ಅದಕ್ಕೆ ಒಂದು ನಿಂಬೆಹಣ್ಣಿನ ಪೂರ್ತಿ ರಸವನ್ನು ಹಾಗೂ ಅರ್ಧ ಚಮಚ ಅರಿಶಿನವನ್ನು ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿ
ಅರ್ಧ ಗಂಟೆ ನಂತರ ಮುಖವನ್ನು ತೊಳೆದುಕೊಳ್ಳುವುದರಿಂದ ಮುಖದಲ್ಲಿರುವ ಕಪ್ಪು ಕಲೆಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ. ಸುಟ್ಟ ಗಾಯಗಳಿಗೆ ತಕ್ಷಣ ಆಲೂಗಡ್ಡೆಯನ್ನು ಪೇಸ್ಟ್ ಮಾಡಿ ಲೇಪಿಸಿದರೆ ಉರಿ ಕಡಿಮೆಯಾಗುತ್ತದೆ. ತಲೆನೋವು ನಿವಾರಣೆಗೆ ಹಸಿ ಆಲೂಗಡ್ಡೆಯನ್ನು ರೌಂಡಾಗಿ ಕಟ್ ಮಾಡಿ ಹಣೆಯ ಮೇಲೆ ಅಥವಾ ಕಣ್ಣುಗಳ ಮೇಲೆ 15 ನಿಮಿಷ ಇಟ್ಟುಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ
ಮುಖದಲ್ಲಿನ ಸುಕ್ಕುಗಟ್ಟಿದ ಚರ್ಮ ವಿದ್ದರೆ ಹಸಿ ಆಲೂಗಡ್ಡೆಯನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಮೊಸರನ್ನು ಬೆರೆಸಿ ಸ್ವಲ್ಪ ಹೊತ್ತು ನೂತನ ಮಾಡುವುದರಿಂದ ಸುಕ್ಕು ಕ್ರಮೇಣ ನಿವಾರಣೆಯಾಗುತ್ತದೆ. ಇದನ್ನು ಇತರರಿಗೂ ತಿಳಿಸಿ ಈ ಸಮಸ್ಯೆ ಇರುವವರು ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಫ್ರೆಂಡ್ಸ್ ಈ ಮಾಹಿತಿ ನೋಡಿದ್ರಲ್ಲ. ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ.