ಆಸ್ತಿ ಖರೀದಿಸುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಕರ್ನಾಟಕ ರಾಜ್ಯದ ನೂತನ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಲಾಗಿದೆ ಜಮೀನು ಮನೆ ಫ್ಲಾಟ್ ಜಾಗ ಹೀಗೆ ಯಾವುದೇ ಸ್ವಂತ ಆಸ್ತಿಯನ್ನು ಮಾರಾಟ ಅಥವಾ ಖರೀದಿ ಮಾಡುವವರು ಕೇವಲ ನಂದಣಿ ಮಾಡಿಕೊಂಡರೆ ಸಾಕು ನೋಂದಣಿ ಕೆಲಸವನ್ನು ಮಾಡುವುದು ಎಲ್ಲರಿಗೂ ಕಡ್ಡಾಯ ಇಲ್ಲವಾದರೆ ನಿಮ್ಮ ಆಸ್ತಿಯ ರಿಜಿಸ್ಟ್ರೇಷನ್ ತೊಂದರೆ ಉಂಟಾಗುವುದು ಖಚಿತ ಯಾವುದೇ ಹೊಸ ಆಸ್ತಿಯನ್ನು ಖರೀದಿಸುವವರು ಕಡ್ಡಾಯವಾಗಿ ರಿಜಿಸ್ಟ್ರೇಷನ್ ಮಾಡಿದ ನಂತರ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.
ಬನ್ನಿ ಹಾಗಾದರೆ ಯಾವುದೇ ಆಸ್ತಿಕ ರೀತಿ ಅಥವಾ ಮಾರಾಟ ಆಗಿರುವ ಪ್ರತಿಯೊಬ್ಬರು ಕೂಡ ಈ ಮಾಹಿತಿಯನ್ನು ತಪ್ಪದೆ ಕೊನೆಯವರೆಗೂ ವೀಕ್ಷಿಸಿ ಮತ್ತು ರಾಜ್ಯದ ಪ್ರತಿಯೊಬ್ಬ ಮನೆ ಜಮೀನು ಜಾಗ ಆಸ್ತಿ ಹೊಂದಿರುವ ಆಸ್ತಿಯ ಮಾಲೀಕರಾಗಿರುವ ಪ್ರತಿಯೊಬ್ಬರಿಗೂ ತಲುಪುವವರೆಗೂ ಹಂಚಿಕೊಳ್ಳಿ, ಆಸ್ತಿಯನ್ನು ನೊಂದಣಿ ಮಾಡಿಕೊಂಡ ತಕ್ಷಣ ಅದು ನಿಮ್ಮದು ಅಂತ ಭಾವಿಸಿದರೆ ಅದು ತಪ್ಪು, ಭವಿಷ್ಯದಲ್ಲಿ ನೀವು ಯಾವುದೇ ರೀತಿಯ ತೊಂದರೆಯನ್ನು ಆಗದಂತೆ ತಪ್ಪಿಸಿಕೊಳ್ಳುವುದಕ್ಕೆ ಇನ್ನೂ ಮುಖ್ಯವಾದ ಅಂತಹ ಕೆಲಸ ಒಂದನ್ನು ಮಾಡಬೇಕು.
ಡೀಲರ್ ಹೆಸರು ಬದಲಾವಣೆ ಮಾಡಿಕೊಂಡು ನಿಮ್ಮ ಹೆಸರನ್ನು ಹಾಕಿಕೊಂಡ ತಕ್ಷಣ ಆ ಆಸ್ತಿ ನಿಮ್ಮದಾಗುವುದಿಲ್ಲ ಅದರಲ್ಲಿ ಹೆಸರು ಮಾತ್ರ ಬದಲಾಗುತ್ತದೆ ಹೊರತು ಆಸ್ತಿ ನಿಮ್ಮ ಹೆಸರಿಗೆ ಬರುವುದಿಲ್ಲ ಹೆಸರು ಬದಲಾವಣೆ ಹಾಗೂ ಇವೆರಡೂ ಕೂಡ ವಿಭಿನ್ನವಾದ ವಿಷಯಗಳು ಅಂದರೆ ಆಸ್ತಿಯ ಮಾರಾಟ ಹಾಗೂ ಅದರ ಪರಿವರ್ತನೆ ಎರಡು ಒಂದೇ ದೃಶ್ಯವಲ್ಲ ಅನ್ನುವುದನ್ನು ನೀವು ಮೊದಲು ಅರ್ಥೈಸಿಕೊಳ್ಳಬೇಕು ಹಾಗಾದರೆ ನೋಂದಣಿ ಅಂದರೆ ಏನು ಅಂತ ನೋಡುವುದಾದರೆ ನೋಂದಣಿ ಅಂದರೆ ಆಸ್ತಿ ನಿಮ್ಮ ಹೆಸರಿನಲ್ಲಿ ಇದೆ ಅಂತ ಗೊತ್ತಾಗುತ್ತದೆ ಅದು ನ್ಯಾಯವಾಗಿ ಇರಬೇಕು.
ಅಂದರೆ ಆಸ್ತಿಯಲ್ಲಿ ಹೆಸರಿನ ಬದಲಾವಣೆ ಹೊರತಾಗಿ ಮಾಡಿಸಿಕೊಳ್ಳಬೇಕಾಗುತ್ತದೆ ಹೆಸರು ಬದಲಾಯಿಸಿಕೊಂಡರೆ ಆ ಅಸ್ತಿ ತನ್ನದು ಎಂದು ಆ ವ್ಯಕ್ತಿ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ ಹೆಸರು ಬದಲಾವಣೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸುವುದಿಲ್ಲ ನಮ್ಮ ದೇಶದಲ್ಲಿ ಮೂರು ರೀತಿಯಾದ ರಿಯಲ್ ಎಸ್ಟೇಟ್ ವ್ಯವಹಾರಗಳು ಇದ್ದಾವೆ. ವಸತಿ ಭೂಮಿ ಹಾಗೂ ಕೈಗಾರಿಕಾ ಭೂಮಿ ಜೊತೆಗೆ ಮನೆ ಮಾರಾಟ ಈ ರೀತಿಯಾದ ಭೂಮಿ ಮಾರಾಟವನ್ನು ರಿಯಲ್ ಎಸ್ಟೇಟ್ ನಲ್ಲಿ ಕಾಣಬಹುದು ಆಸ್ತಿ ಖರೀದಿ ಮಾಡಿದರೆ.
ಅದನ್ನು ನಿಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವುದಕ್ಕೆ ಅದಕ್ಕೆ ಸಂಬಂಧಪಟ್ಟಂತಹ ದಾಖಲಾತಿಗಳನ್ನು ಸಂಬಂಧಪಟ್ಟ ಕಚೇರಿಗೆ ಹೋಗಬೇಕು ಅಲ್ಲಿ ಆಸ್ತಿಯ ಹೆಸರನ್ನು ಬದಲಾಯಿಸಿ ಪಟ್ಟಿದೆ ಅನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಈ ರೀತಿ ಮಾಡಿದಾಗ ಮಾತ್ರ ಕೇವಲ ನೋಂದಣಿಯಲ್ಲಿ ಮಾತ್ರವಲ್ಲದೆ ಸಂಪೂರ್ಣವಾಗಿ ನೀವು ಖರೀದಿಸಿದ ಆಸ್ತಿ ನಿಮ್ಮ ಹೆಸರಿಗೆ ಬರುತ್ತದೆ.