WhatsApp Group Join Now

ನಮ್ಮ ಜೋತಿಷ್ಯ ಶಾಸ್ತ್ರದ ಪ್ರಕಾರ ಹಲವು ವಿಚಾರಗಳು ಬೆಳಕಿಗೆ ಬರುತ್ತವೆ ಯಾವುದೇ ಗಂಡು ಅಥವಾ ಹೆಣ್ಣು ಇವರುಗಳ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಶಾಸ್ತ್ರಗಳಲ್ಲಿ ಉಲ್ಲೇಖವಿದೆ ಅಂತಹ ಶಾಸ್ತ್ರಗಳಲ್ಲಿ ಈ ಸಮುದ್ರ ಶಾಸ್ತ ಸಹ ಒಂದಾಗಿದೆ, ಈ ಸಮುದ್ರ ಶಾಸ್ತ್ರದ ಪ್ರಕಾರ ಯಾವ ಹುಡುಗಿಯರು ತುಂಬ ತುಂಬ ಅದೃಷ್ಟವಂತರು ಎಂದು ಹೇಳಾಗಿದೆ ಗೊತ್ತಾ.

ಸಮುದ್ರಶಾಸ್ತ್ರದಲ್ಲಿ ಅನೇಕ ಸಂಗತಿಗಳ ಬಗ್ಗೆ ಹೇಳಲಾಗಿದೆ, ಮನುಷ್ಯರ ಅಂಗ, ದೇಹದಲ್ಲಿರುವ ಗುರುತು ಹಾಗೂ ಮಚ್ಚೆಯಬಗ್ಗೆಯೂ ವಿವರವಾಗಿ ಹೇಳಲಾಗಿದೆ, ಯಾವ ಅಂಗ ಹೇಗಿದ್ದರೆ ಶುಭ ಹಾಗೂ ಯಾವುದುಅಶುಭ ಎಂಬುದನ್ನೂ ಹೇಳಲಾಗಿದೆ, ವಿವಾಹವಾಗುವ ಮೊದಲು ಹುಡುಗಿಯ ಈ ಲಕ್ಷಣಗಳನ್ನು ಪರಿಕ್ಷಿಸಿದರೆ ಆಕೆಎಷ್ಟು ಭಾಗ್ಯಶಾಲಿ ಎಂದು ಗೊತ್ತಾಗುತ್ತದೆ.

ಸಮುದ್ರ ಶಾಸ್ತ್ರದಪ್ರಕಾರ ನೇರವಾದ ಹಾಗೂ ಉದ್ದನೆಯ ಮೂಗಿರುವುದು ಶುಭಕರ.ಹುಡುಗಿಯ ತುಟಿಕೆಂಪಾಗಿದ್ದರೆ ಆಕೆ ಹೆಚ್ಚು ಭಾಗ್ಯಶಾಲಿ ಎನ್ನಲಾಗಿದೆ, ಕುತ್ತಿಗೆ ಚಿಕ್ಕದಾಗಿದ್ದು, ನಾಲಿಗೆ ಉದ್ದವಿದ್ದರೆ ಅಂಥ ಹುಡುಗಿ ಸುಖ ಹಾಗೂ ಬುದ್ದಿವಂತಳು ಮತ್ತು ಅದೃಷ್ಟವಂತಳಾಗಿರುತ್ತಾಳೆ.

ಇಂತಹ ಹುಡುಗಿ ಪತಿಯ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾಳಂತೆ, ಹುಡುಗಿಯ ಪಾದ ನೇರ ಹಾಗೂ ಸಮತಲವಾಗಿದ್ದರೆ ಶುಭಕರ, ಪಾದಗಳುಬಿರುಕು ಬಿಟ್ಟಿದ್ದರೆ ಆರ್ಥಿಕ ವಿಷಯದಲ್ಲಿ ಅಮಂಗಳವೆನ್ನಲಾಗುತ್ತದೆ, ವಿಶಾಲವಾದ ಹಾಗೂ ಊದಿಕೊಂಡ ಕಿವಿಯುಳ್ಳ ಹುಡುಗಿಅದೃಷ್ಟವಂತೆ, ಅಂತಹ ಹುಡುಗಿ ಹಣದ ವಿಷಯದಲ್ಲಿ ಬಹಳ ಅದೃಷ್ಟವಂತಳಾಗಿರುತ್ತಾಳೆ.

WhatsApp Group Join Now

Leave a Reply

Your email address will not be published. Required fields are marked *