ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರ ಒಂದಿಗೂ ಹಂಚಿಕೊಳ್ಳಿ ಶಿವನಿಗೆ ಅತ್ಯಂತ ಪ್ರಿಯವಾದ ಒಂದು ಮಾಸ ಅಂತ ಹೇಳಬಹುದು ಹಾಗೆ ಶಿವನಿಗೆ ಒಂದು ಭಕ್ತಿಯಿಂದ ಪೂಜೆಗಳನ್ನು ಮಾಡುವುದು ಭಕ್ತಿಯಿಂದ ಶಿವನಿಗೆ ಮಾಡಿದರು ಕೂಡ ಅದು ನಮಗೆ ಆದಷ್ಟು ಬೇಗ ಫಲ ಕೊಡುತ್ತದೆ ಅಂತ ಹೇಳಬಹುದು ಇನ್ನು ಈ ಒಂದು ಮಾಹಿತಿಯ ವಿಷಯಕ್ಕೆ ಬಂದರೆ ಇವತ್ತಿನ ಮಾಹಿತಿಯಲ್ಲಿ ನಾನು ಈ ಒಂದು ಶ್ರಾವಣ ಮಾಸದಲ್ಲಿ ನೀವು ಯಾವ ತಪ್ಪುಗಳು ಮಾಡಬಾರದು.
ಹಾಗೆ ಯಾವ ಈ ತಪ್ಪುಗಳು ಮಾಡುವುದರಿಂದ ಇನ್ನೂ ತಪ್ಪುಗಳು ಆಗುತ್ತವೆ ಎಲ್ಲವನ್ನು ಕೂಡ ಈ ಮಾಹಿತಿ ಮುಖಾಂತರ ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಆದಷ್ಟು ನೀವು ಈ ಮಾಹಿತಿಯನ್ನು ಕೊನೆವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಈ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ ಮತ್ತು ಓಂ ನಮಃ ಶಿವಾಯ ಅಂತಕ್ಕನನ್ನಾಗಿ ಕಮೆಂಟ್ ಮಾಡಿ ತಿಳಿಸಿ. ಬನ್ನಿ ವೀಕ್ಷಕರೇ ಮಾಹಿತಿ ತಿಳಿದುಕೊಳ್ಳೋಣ ಇದರಲ್ಲಿ ಮೊದಲನೆಯದಾಗಿ ಏನೆಂದರೆ ವಿಶೇಷವಾಗಿ ಶ್ರಾವಣ ಮಾಸದಲ್ಲಿ ನೀವು ತುಂಬಾ ಅಭಿಷೇಕ ಮಾಡಿಸಿದ್ದೀರಾ ಶಿವನಿಗೆ ಏನಾದರೂ ಅಭಿಷೇಕ ಮಾಡಿಸುತ್ತಿದ್ದೀರಾ ಅಂದಾಗ ಅಭಿಷೇಕದಲ್ಲಿ ಬಳಸುವ ಒಂದು ಹಾಲು ಏನಿರುತ್ತದೆ, ಅದಕ್ಕೆ ನೀವು ಅರಿಶಿನವನ್ನು ಯಾವತ್ತು ಕೂಡ ಬಳಸಬಾರದು ಅಂತ ಹೇಳಲಾಗುತ್ತದೆ.
ಇದು ಅಶುದ್ಧ ಅಂತ ಅಲ್ಲ ಇದು ಶ್ರಾವಣ ಮಾಸದಲ್ಲಿ ಬಳಸಬಾರದು ಅಂತ ಹೇಳಲಾಗುತ್ತದೆ ಇನ್ನು ಎರಡನೇ ವಿಚಾರಕ್ಕೆ ಬಂದರೆ ವಿಶೇಷವಾಗಿ ಬದನೆಕಾಯಿ ಈ ಶ್ರಾವಣ ಮಾಸದಲ್ಲಿ ಎಂದಿಗೂ ಕೂಡ ಮಾಂಸಾಹಾರಿ ತಿನ್ನಬಾರದು ಏಕೆಂದರೆ ಸ್ವಲ್ಪ ಶುದ್ಧ ಅಂತ ಹೇಳಲಾಗುತ್ತದೆ ಶ್ರಾವಣ ಮಾಸದಲ್ಲಿ ಸ್ವಲ್ಪ ಸೇವಿಸುವುದರಿಂದ ತೊಂದರೆಗಳು ಆಗುತ್ತವೆ ಆದಷ್ಟು ನೀವು ಕಂಟ್ರೋಲ್ ಮಾಡಿದರೆ ಒಳ್ಳೆಯದು ಅಂತ ಹೇಳಬಹುದು ಇನ್ನೂ ಮೂರನೇ ವಿಷಯಕ್ಕೆ ಬಂದರೆ ಈ ಒಂದು ಸಮಯದಲ್ಲಿ ಯಾವುದೇ ಒಂದು ರೀತಿಯ ಕೆಟ್ಟ ಆಲೋಚನೆಗಳು ನೀವು ಎಂದಿಗೂ ಮಾಡಬಾರದು.
ವಿಶೇಷವಾಗಿ ನೀವು ಯಾವುದಾದರೂ ಧಾರ್ಮಿಕ ಸಂಬಂಧ ಪಟ್ಟ ಯಾವುದಾದರೂ ಭಗವದ್ಗೀತೆ ಆಗಲಿ ರಾಮಾಯಣ ಆಗಲಿ ಈ ಒಂದು ಪುಸ್ತಕಗಳು ಓದುವುದು ಕೆಲಸಗಳು ಮಾಡುವುದರಿಂದ ನಿಮಗೆ ಒಳ್ಳೆಯದು ಆಗುತ್ತದೆ ಎಂದಿಗೂ ಕೂಡ ಕೆಟ್ಟ ಯೋಚನೆಗಳು ಮಾಡಬಾರದು ಅಂತ ಹೇಳಲಾಗುತ್ತದೆ ಇನ್ನು ಈ ಒಂದು ನಾಲ್ಕನೇದಾಗಿ ಒಂದು ಸಮಯದಲ್ಲಿ ಅಂತ ಅಲ್ಲ ಯಾವುದೇ ಒಂದು ಸಮಯದಲ್ಲಿ ಕೂಡ ಹಿರಿಯರಿಗೆ ತಾವು ತಂದೆ ತಾಯಿಗಳಿಗೆ ಗುರುಗಳಿಗೆ ಅಥವಾ ಯಾರಿಗೆ ಆಗಲಿ ಮರ್ಯಾದೆ ಕೊಡುವುದೇ ಮಾತನಾಡುವುದು ಕೆಟ್ಟದಾಗಿ ಮಾತನಾಡುವುದು ಇತರ ಎಂದಿಗೂ ಮಾಡಬಾರದು.
ಇದರಿಂದ ಶಿವನಿಗೆ ಕೋಪ ಬರುತ್ತದೆ ನೀವು ಬೇರೆ ವಿಷಯದಲ್ಲಿ ಎಷ್ಟೇ ಒಳ್ಳೆಯವರು ಆಗಿದ್ದರು ಇವತ್ತು ವಿಷಯದಲ್ಲಿ ಒಳ್ಳೆಯವರನ್ನು ಆಗಿಲ್ಲ ಅಂದರೆ ಯಾವುದೇ ರೀತಿಯ ಒಂದು ಒಳ್ಳೆಯ ಪದಗಳು ಕೊಳ್ಳುವುದಿಲ್ಲ ಹಾಗೆ ನಾಲ್ಕನೇ ವಿಚಾರಕ್ಕೆ ಬಂದರೆ ನಿಮಗೆ ಒಂದು ವಿಶೇಷವಾಗಿ ಶ್ರಾವಣ ಮಾಸದಲ್ಲಿ ನಿಮ್ಮ ಹಾಗೂ ಆಶೀವನ ಮಧ್ಯೆ ಇರುವ ಒಂದು ಇರುತ್ತದೆ ಇದು ತುಂಬಾ ಕಮ್ಮಿ ಇರುತ್ತದೆ ಅಂತ ಹೇಳಲಾಗುತ್ತದೆ ಆದಷ್ಟು ಬೇಗ ನೀವು ಶಿವನನ್ನು ವಹಿಸಿಕೊಳ್ಳಬೇಕಾಗುತ್ತದೆ ಈ ಒಂದು ಸಮಯದಲ್ಲಿ ಲೇಟಾಗಿ ಎಳುವುದು ಮಾಡುವುದು ಬಿಟ್ಟು ಬೆಳಗ್ಗೆ ಆದಷ್ಟು ಬೇಗ ಎದ್ದು 5 7 ಗಂಟೆಗೆ ಎದ್ದು ಆ ಶಿವನ ಒಂದು ಆರಾಧನೆ ಹಾಗೂ ಶಿವನ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯ ಲಾಭಗಳು ಸಿಗುತ್ತವೆ ಅಂತ ಹೇಳಬಹುದು