ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಶರೀರದ ಬಗ್ಗೆ ಶ್ರದ್ಧಾ ವಹಿಸಿ ನಿದ್ದೆ ಮುಗಿದ ಮೇಲೆ ಏನು ಮಾಡಬೇಕು ಬ್ರೇಕ್ ಫಾಸ್ಟ್ ಮುಂಚಿ ಏನು ಯಾವ ರೀತಿಯ ಕಸರತ್ತು ಮಾಡಬೇಕು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಚಿಂತೆ ಏಕೆ ಈ ಮಾಹಿತಿಯಲ್ಲಿನ ಟಿಪ್ಸ್ ಗಳನ್ನು ಅನುಸರಿಸಿ. ಮೊದಲು ಮುಂಜಾನೆ 5:30 ಇಂದ 6:00 ಒಳಗೆ ನಿದ್ದೆಯಿಂದ ಹೇಳುವ ಏಳರಿಂದ ಎಂಟು ಗಂಟೆಗಳ ಸಮಯ ನಿದ್ದೆ ಮಾಡುವ ಪ್ಲಾನ್ ಮಾಡಿಕೊಳ್ಳಿ ಕೆಲವು ಗಂಟೆಗಳ ಕಾಲ ವಿಶ್ರಾಂತಿ ತೆಗೆದುಕೊಂಡ ನಿಮ್ಮ ಶರೀರಕ್ಕೆ ಸ್ವಲ್ಪ ಸ್ಟ್ರೆಚ್ ಮಾಡಿ ಎದ್ದ ತಕ್ಷಣ ಆ ಸಣ್ಣ ವ್ಯಾಯಾಮ ನಿಮ್ಮ ದೇಹಕ್ಕೆಲ್ಲ ರಕ್ತ ಸಂಚಾರ ವಾಗುವಂತೆ ಮಾಡುತ್ತದೆ. ಹಾಗೆಯೇ ಒಂದೆರಡು ಈರುಳ್ಳಿ ತಿನ್ನಿ. ಕೆಲವು ಗಂಟೆಗಳ ಕಾಲ ವಿಶ್ರಾಂತಿ ತೆಗೆದುಕೊಂಡ ನಿಮ್ಮ ಶರೀರಕ್ಕೆಸ್ವಲ್ಪ ಸ್ಟ್ರೆಚ್ ಮಾಡಿ ಎದ್ದ ತಕ್ಷಣ ಹಾಸನ ವ್ಯಾಯಾಮ ನಿಮ್ಮ ದೇಹಕ್ಕೆ ರಕ್ತ ಸಂಚಾರ ವಾಗುವಂತೆ ಮಾಡುತ್ತದೆ ಹಾಗೆ ಒಂದು ಎರಡು ಈರುಳ್ಳಿ ತಿನ್ನಿ.
ಒಂದು ಇಲ್ಲವೇ ಎರಡು ಗ್ಲಾಸ್ ನೀರು ಕುಡಿಯಿರಿ. ಏಳೆಂಟು ಗಂಟೆಗಳ ಕಾಲ ನೀರು ಇಲ್ಲದ ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಬೇಕು. ಮತ್ತೊಂದು ಗ್ಯಾಸ್ ನಿಂಬೆ ಹಣ್ಣಿನ ರಸ ಕುಡಿಯಿರಿ ಶರೀರದಲ್ಲಿ ಟ್ಯಾಕ್ಸಿನ್ಸ್ ಗಳನ್ನು ಬೆಳ್ಳಿಗೆನೇ ಹೊರಹಾಕಲು ಇದು ಸಹಾಯಕವಾಗುತ್ತದೆ ನಂತರ ಮಲಮೂತ್ರ ವಿಸರ್ಜನೆ ಮಾಡಿ. ಆನಂತರ ಗ್ರೀನ್ ಟೀ ಅಥವಾ ಶುಂಠಿ ಟೀ ಕುಡಿಯಿರಿ ಕಾಫಿ ಕುಡಿಯುವುದು ನಿಮಗೆ ಅಭ್ಯಾಸವಾಗಿದ್ದರೆ ಅದು ನಿಮ್ಮಿಷ್ಟಕ್ಕೆ ಬಿಟ್ಟದ್ದು. ಬೆಳಗ್ಗೆ ಏಳರಿಂದ ಏಳುವರೆ ಒಳಗೆ ನಿಮ್ಮ ಬ್ರೇಕ್ಫಾಸ್ಟ್ ಮುಗಿಸಲು ಪ್ರಯತ್ನಿಸಿ. ಈ ಅಭ್ಯಾಸ ತುಂಬಾ ಒಳ್ಳೆಯದು, ಬೆಳಿಗ್ಗೆ ಆಯಿಲ್ ಫುಡ್ ಬದಲು ಸಾಧ್ಯವಾದರೆ ಗ್ರೀನ್ ಸಲಾಡ್ ಫ್ರೂಟ್ ಸಲಾಡ್ ಇಲ್ಲವೇ ಮನೆಯಲ್ಲಿ ಮಾಡಿದ ಇಡ್ಲಿ ಸೇವಿಸಿ. ಹೀಗೆ ಮಾಡಿದ್ರೆ ನಿಮ್ಮ ಮನಸ್ಸು ಹಾಗೂ ದೇಹ ಉಲ್ಲಾಸಗೊಂಡು ಇಡೀ ದಿನ ಚೈತನ್ಯಯುತವಾಗಿರುವಿರಿ.