ಇಷ್ಟು ದಿನ ಟ್ರಾಫಿಕ್ ಪೊಲೀಸರು ಪದೇಪದೇ ಗಾಡಿಗಳನ್ನು ಸೈಡಿಗೆ ಹಾಕಿ ಹಿಸ್ಟೋರಿಯನ್ಸ್ ಇದ್ಯಾ ತುಂಬಾ ಜನ ತೊಂದರೆ ಕೊಡುತ್ತಿರುವುದು ಎಲ್ಲರೂ ಅನುಭವಿಸುತ್ತಾರೆ. ಈ ರೀತಿಯಾಗಿ ತೊಂದರೆಗಳು ಇರುವುದಿಲ್ಲ. ವಾಹನ ಸವಾರರಿಗೆ ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು. ಆದರೆ ನಿಮ್ಮ ಹತ್ತಿರ ಇದು ಒಂದು ಸ್ಕ್ರೀನ್ ಶ* ಇರಬೇಕಾಗುತ್ತದೆ. ಹಾಗಾದರೆ ಏನಪ್ಪಾ ಅದು ಸುದ್ದಿ ಎಂಬ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ ಬನ್ನಿ. ಮೊದಲನೇದಾಗಿ ಪೊಲೀಸರು ಎಲ್ಲರೂ ಕೂಡ ಬಾಡಿ ಕ್ಯಾಮರಾವನ್ನು ಹಾಕಿರಬೇಕು. ಬಾಡಿ ಕ್ಯಾಮರಾವನ್ನು ಹಾಕದೆ ಅವರೇನಾದರೂ ಲಂಚವನ್ನು ಕಲೆಕ್ಟ್ ಮಾಡಿದರೆ ಅವರನ್ನು ಡೈರೆಕ್ಟಾಗಿ ಸಸ್ಪೆಂಡ್ ಮಾಡಬಹುದು. ಮತ್ತೆ ಟ್ರಾಫಿಕ್ ಪೊಲೀಸರು ಟ್ರಾಫಿಕ್ ಅನ್ನು ಕ್ಲಿಯರ್ ಮಾಡುತ್ತಾರೋ ಬಿಡುತ್ತಾರೆ ಆದರೆ ರೋಡ್ ರೋಡ್ ನಲ್ಲಿ ಟ್ರಾಫಿಕ್ ಫೈನ್ ಗಳನ್ನು ಕಲೆಕ್ಟ್ ಮಾಡುವುದಕ್ಕೆ ನಿಂತುಕೊಳ್ಳಿ ಬಿಡುತ್ತಾರೆ. ಅದನ್ನು ಇದೀಗ ಒಂದು ದಂದೆ ಕೊಡ ಮಾಡಿಕೊಂಡು ಬಿಟ್ಟಿದ್ದಾರೆ. ಈಗ ಸದ್ಯಕ್ಕೆ ಬೆಂಗಳೂರಿನಲ್ಲಿ ಟೋವಿಂಗ್ ವೆಹಿಕಲ್ ಸಮಸ್ಯೆ ಇಲ್ಲ. ಅಂದರೆ ನೋ ಪಾರ್ಕಿಂಗ್ ತಂದೆ ಈಗ ಸದ್ಯಕ್ಕೆ ನಿಂತಿದೆ. ಮತ್ತೊಂದು ಇನ್ನೊಂದು ದಂದೆ ಶುರುವಾಗಿದೆ. ಅದೇನಪ್ಪ ಅಂದರೆ ಸಿಕ್ಕ ಸಿಕ್ಕ ಕಡೆ ಫೋಟೋಗಳನ್ನು ಹಾಗುವುದು ಸಾಮಾನ್ಯವಾಗಿ ಸಿಗ್ನಲ್ ಬಿದ್ದಾಗ
ಕೇಸರಿ ಬಣ್ಣ ಇದ್ದಾಗ ಎಲ್ಲರೂ ಪಾಸಾಗುವುದಕ್ಕೆ ನೋಡುತ್ತಾರೆ. ಅವರು ಪಾಸ್ ಆಗುವಷ್ಟರಲ್ಲಿ ಅಲ್ಲಿ ಕೆಂಪು ಬಣ್ಣವಿರುತ್ತದೆ. ಅದನ್ನು ಫೋಟೋ ಹಿಡಿದು ಫೈನ್ ಗಳನ್ನು ಪೊಲೀಸರು ಹಾಕುತ್ತಿದ್ದಾರೆ. ಅದು ಕೂಡ ಯಾರೂ ಕೂಡ ಇನಿ ಫಾರಂಗಳು ಹಾಕಿರುವುದಿಲ್ಲ. ಸಿಕ್ಕಸಿಕ್ಕವರಿಗೆಲ್ಲಾ ಫೋಟೋಗಳನ್ನು ಹಿಡಿದು ಫೈನ್ ಗಳನ್ನು ಹಾಕುತ್ತಿದ್ದಾರೆ. ಆದರೆ ಸುದ್ದಿ ಏನಪ್ಪ ಅಂತ ನೋಡುವುದಾದರೆ ಟ್ರಾಫಿಕ್ ಎಲ್ಲ ರೂಲ್ಸ್ ಗಳನ್ನು ಫಾಲೋ ಮಾಡುತ್ತಿದ್ದಾರೆ ಯಾವ ಪೊಲೀಸರು ಕೂಡ ನಿಮ್ಮ ಗಾಡಿಗಳನ್ನು ಹಾಕುವಂತಿಲ್ಲ. ಅಂದರೆ ಅರ್ಥ ಹಾಗುವ ಹಾಗೆ ಹೇಳಬೇಕು ಎಂದರೆ ನೀವು ಹೆಲ್ಮೆಟನ್ನು ಹಾಕೊಂಡು ನಂಬರ್ ಪ್ಲೇಟ್ ಅನ್ನು ಹಾಕಿಕೊಂಡು ಗಾಡಿಯನ್ನು ಯಾವುದೇ ರಾಂಗ್ ರೂಟ್ನಲ್ಲಿ ಓಡಿಸದೇ ಇದ್ದರೆ ಯಾವ ಪೊಲೀಸ್ ಕೂಡ ನಿಮಗೆ ಸೈಡ್ ಹಾಕಿ ಡಿಎಂ ಇದ್ಯಾ ಇನ್ಸೂರೆನ್ಸ್ ಇದ್ಯಾ ಅಂತ ಕೇಳುವ ಹಾಗಿಲ್ಲ.
ಒಂದು ವೇಳೆ ನೀವು ಏನಾದರೂ ಹೆಲ್ಮೆಟ್ ಹಾಕಿಕೊಳ್ಳದೆ ತ್ರಿಬಲ್ ರೈಡಿಂಗ್ ಒನ್ ವೇ ಅಥವಾ ರೂಲ್ಸ್ ಏನಾದರೂ ಬ್ರೇಕ್ ಮಾಡಿದ್ದಾರೆ ಅದಕ್ಕೆ ಹಿಡಿಯುವ ಅಧಿಕಾರ ಇರುತ್ತದೆ. ಅದಕ್ಕೆ ನೀವು ಎಲ್ಲಾ ಟ್ರಾಫಿಕ್ ರೂಲ್ಸ್ ಗಳನ್ನು ಫಾಲೋ ಮಾಡಿದರು ಕೂಡ ಅವರು ಏನಾದರೂ ಹೇಳಿದರೆ ಈಗ ನಾವು ಈ ಇಮೇಜನ್ನು ತೋರಿಸುತ್ತಾ ಇದಿಯಲ್ಲ ಈ ಇಮೇಜನ್ನು ಸ್ಕ್ರೀನ್ಶಾಟ್ ಹಿಡಿದುಕೊಂಡು ಯಾವುದಾದರೂ ಪೊಲೀಸರು ನೀವೆಲ್ಲ ಕರೆಕ್ಟಾಗಿ ಫಾಲೋ ಮಾಡುತ್ತಿದ್ದರು ಕೂಡ ಅವರು ನಿಮ್ಮ ಗಾಡಿಗಳನ್ನು ಸೈಡಿಗೆ ಹಾಕಿದ್ದರೆ ಫಸ್ಟು ನೀವು ಅವರಿಗೆ ಈ ಸ್ಕ್ರೀನ್ಶಾಟ್ ಅನ್ನು ತೋರಿಸಿ.