ಇನ್ನು ಸಪ್ಟೆಂಬರ್ ಮುಗಿತಾ ಬಂತು ಎರಡನೇ ಕಂತಿನ ಗ್ರಹಲಕ್ಷ್ಮಿ ಯಾವಾಗ ಬರುತ್ತೆ? ಇನ್ನೂ ಹಣ ಸಿಗದ ಗ್ರಹದ ಲಕ್ಷ್ಮಿಯರಿಗೆ ವಿಶೇಷ ಸೂಚನೆ ಕೊಟ್ಟ ಸರ್ಕಾರ. ಕೆಲವರಿಗೆ ಹಣ ಬಂದಿದೆ, ಇನ್ನು ಕೆಲವರಿಗೆ ಈ ಗ್ರಹಲಕ್ಷ್ಮಿಯ ಹಣ ಇನ್ನು ತಲುಪಿಲ್ಲ. ಎಲ್ಲ ಡಾಕ್ಯುಮೆಂಟ್ಸ್ಗಳು ಸರಿಯಾಗಿದ್ದರೂ ಕೂಡ ಅರ್ಜಿಯನ್ನ ಸರಿಯಾಗಿ ಹಾಕಿದ್ರು ಕೂಡ ಬ್ಯಾಂಕ್ ಖಾತೆ ಎಲ್ಲ ಲಿಂಕ್ ಸರಿಯಾಗಿ ಮಾಡಿದ್ರೂ ಕೂಡ ಇನ್ನೂ ಹಣ ಬಂದಿಲ್ಲ ಬ್ಯಾಂಕ್. ಖಾತೆಗೆ ಹಣ ಜಮಾ ಆಗಿಲ್ಲ ಅಂತ ಎಷ್ಟೋ ಮನೆಯ ಲಕ್ಷ್ಮಿಯರು ಪರಿತಪಿಸುತ್ತಿದ್ದಾರೆ.
ಆದರೆ ಅವರಿಗೆಲ್ಲ ಒಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ. ಒಟ್ಟು ಅರ್ಜಿ ಹಾಕಿದವರ ಸಂಖ್ಯೆ 1.28 ಕೋಟಿ. ಈ ಗ್ರಹಲಕ್ಷ್ಮಿ ಯೋಜನೆಯ ಹಣ ತಲುಪಿದ್ದು ಕೇವಲ 59 ಲಕ್ಷ ಜನರಿಗೆ ಮಾತ್ರ. ಉಳಿದವರೆಲ್ಲ ಕಾಯುತ್ತಿದ್ದಾರೆ ಯಾವಾಗ ಲಕ್ಷ್ಮೀ ನಮ್ಮ ಖಾತೆಗೆ ಬರುತ್ತೆ ಅಂತ. ಎಷ್ಟು ಅರ್ಜಿ ಸಲ್ಲಿಕೆಯಾಗಿದೆಯೋ ಅಷ್ಟು ಜನರಿಗೆ ಹಣ ಬಂದಿಲ್ಲ. ಅದಾಗಲೇ 20 ದಿನ ಕಳೆದು ಹೋಯಿತು ಗ್ರಹಲಕ್ಷ್ಮಿ ಯೋಜನೆ ಆರಂಭವಾಗಿ. ಆದರೆ ಇನ್ನೂ ಎಷ್ಟೋ ಜನಗಳಿಗೆ ಹಣ ಬಂದಿಲ್ಲ ಅಂತ ಕಾಯುತ್ತಿದ್ದಾರೆ.
ಕೆಲವು ಮಹಿಳೆಯರು ಇನ್ನೂ ತಮ್ಮ ಖಾತೆಗೆ ಹಣ ಬಂದಿಲ್ಲ ಅಂತ ಗೋಳಾಡುತ್ತಿದ್ದಾರೆ. ಅದರ ಮಧ್ಯೆ ಹಣ ಬಂದ ಮಹಿಳೆಯರು ಎರಡನೇ ಕಂತು ನಮಗೆ ಯಾವಾಗ ಸಿಗುತ್ತದೆ ಅಂತ ಕಾಯುತ್ತಿದ್ದಾರೆ. ಈಗಾಗಲೇ ಸರ್ಕಾರ ತಿಳಿಸಿದೆ ಅಕ್ಟೋಬರ್ 15ರ ಒಳಗೆ ಎರಡನೇ ಕಂತು ಕೂಡ ಜಮಾ ಆಗಲಿದೆ ಅಂತ ತಿಳಿಸಿದೆ. ಎಲ್ಲ ದಾಖಲೆಗಳು ಸರಿಯಾಗಿ ಇಟ್ಟುಕೊಂಡಿರುವ ಮಹಿಳೆಯರು ಬ್ಯಾಂಕ್ ಖಾತೆ ಆಗಿರಬಹುದು ಆಧಾರ ಕಾರ್ಡ್ ಆಗಿರಬಹುದು ಎಲ್ಲವನ್ನು ಸರಿಯಾಗಿ ಇಟ್ಟುಕೊಂಡ ಮಹಿಳೆಯರು ತಮಗೆ ಹಣ ಬರುತ್ತದೆಯೋ ಇಲ್ಲವೋ ಅಂತ ಆತಂಕ ಪಡುವುದು ಬೇಡ
ನಿಮ್ಮ ಡಿಟೇಲ್ಸ ಡಾಕ್ಯುಮೆಂಟ್ಸ್ ಎಲ್ಲ ಸರಿಯಾಗಿದ್ದರೆ ಸ್ವಲ್ಪ ತಡವಾದರೂ ಕೂಡ ನಿಮ್ಮ ಖಾತೆಗೆ ಹಣವು ಬರುತ್ತದೆ. ನೀವು ಯಾವುದೇ ಕಾರಣಕ್ಕೂ ಚಿಂತಿಸುವ ಅಗತ್ಯವಿಲ್ಲ ಅಂತ ಸರ್ಕಾರ ಹೇಳಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಹಣವನ್ನ ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಅದಕ್ಕೂ ಕೂಡ ಕೆಲವೊಂದು ಮಿತಿ ಇರುತ್ತದೆ ದಿನ ಇಂತಿಷ್ಟೇ ಹಣವನ್ನು ಬಿಡುಗಡೆ ಮಾಡಬಹುದು ಅಂತ. ಹಾಗಾಗಿ ಅಷ್ಟೇ ಪ್ರಮಾಣದ ಹಣವನ್ನ ಬಿಡುಗಡೆ ಮಾಡುತ್ತದೆ. ಹಾಗಾಗಿ ಮಹಿಳೆಯರೇ ನೀವು ಸ್ವಲ್ಪ ಸಾವಧಾನದಂದಿರಿ ಎಲ್ಲರ ಖಾತೆಗೂ ಹಣ ಬರುತ್ತದೆ ಸ್ವಲ್ಪ ವಿಳಂಬವಾದರೂ ಕೂಡ ಬರುತ್ತದೆ. ಈ ಸಮಯದಲ್ಲಿ ನೀವು ತಾಳ್ಮೆಯನ್ನು ವಹಿಸಬೇಕಾಗುತ್ತದೆ. ಎಲ್ಲರ ಖಾತೆಗೂ ಒಂದೇ ದಿನದಲ್ಲಿ ಹಣ ಬರಬೇಕು ಅಂದ್ರೆ ಸಾಧ್ಯವಾಗುವುದಿಲ್ಲ ಸ್ವಲ್ಪ ತಡವಾದರೂ ಕೂಡ ಬಂದೇ ಬರುತ್ತದೆ ಒಬ್ಬರಿಗೆ ಒಂದು ವಾರ ತೆಗೆದುಕೊಳ್ಳಬಹುದು ಮತ್ತು ಪರಿ ಹದಿನೈದು ದಿನ ಆಗಬಹುದು ಆದರೂ ನಿಮಗೆ ಹಣ ಬಂದು ತಲುಪುತ್ತದೆ. ಅಂತ ಸರಕಾರ ಖಡಕ್ ಖಂಡಿತವಾಗಿ ಹೇಳಿದೆ.
ಮೊನ್ನೆ ಎಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿದ್ದಾರೆ. ಇನ್ನೂ ಈಗಷ್ಟೇ ಎರಡನೇ ಕಂತಿನ ಹಣ ಬಿಡುಗಡೆ ಆಗುವುದರಲ್ಲಿದೆ ಮೊದಲನೇ ಕಂತಿನ ಹಣ ಯಾರಿಗೆ ಸಿಕ್ಕಿಲ್ಲವೋ ಅವರಿಗೆ ಶೀಘ್ರದಲ್ಲಿ ಸಿಗುತ್ತದೆ ಅಂತ ಹೇಳಿದ್ದಾರೆ. ಹಾಗಾಗಿ ಮಹಿಳೆಯರೇ ದಯವಿಟ್ಟು ನಿಶ್ಚಿಂತೆ ಎಂದಿರಿ ಎಲ್ಲರಿಗೂ ಹಣ ಸಿಗುತ್ತದೆ ಸ್ವಲ್ಪ ತಡವಾಗಬಹುದು ಅಷ್ಟೇ ಯಾರಿಗೂ ಕೂಡ ನೀ ಸಾಗುವುದಿಲ್ಲ ಹಣವು ಬಂದೇ ಬರುತ್ತದೆ ನಿಮಗೆ ಎರಡನೇ ಕಂತಿನ ಹಣದ ಜೊತೆಗೆ ಮೊದಲನೇ ಕತ್ತಿನ ಹಣವು ಕೂಡ ಬಂದು ತಲುಪುತ್ತದೆ. ಅಂತ ಸರ್ಕಾರ ಹೇಳಿದೆ. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.