WhatsApp Group Join Now

ಇನ್ಸುಲಿನ್ ತೆಗೆದುಕೊಳ್ಳದೆ ಶುಗರ್ ಎಲ್ಲ ಹೇಗೆ ಕಂಟ್ರೋಲ್ ಮಾಡುವುದು ಅಂತ ಈಜಿ ಆಗಿ ತಿಳಿದುಕೊಳ್ಳಿ. ನೋಡಿ ನಿಮಗೆ ಒಳ್ಳೆಯ ಆರೋಗ್ಯ ಬೇಕು, ಡಯಾಬಿಟಿಸ್ ಕಂಟ್ರೋಲ್ ಅಲ್ಲಿ ಇರಬೇಕು ಅಂದ್ರೆ ನೀವು ಹೆಚ್ಚು ಕರಿದ ಪದಾರ್ಥವನ್ನು ತಿನ್ನಬಾರದು ಮನೆಯಲ್ಲಿ ತಯಾರಿಸಿದ ಆಹಾರವನ್ನು ತೆಗೆದುಕೊಳ್ಳಬೇಕು. ಮತ್ತೆ ಏನಂದ್ರೇ ಈಗ ಎಲ್ಲ ರೋಗಕ್ಕೂ ರಾಮಬಾಣ ಅಂತಂದ್ರೆ ವಾರದಲ್ಲೊ ಅಥವಾ 15 ದಿನಕ್ ಒಮ್ಮೆ ನೋ ಅಥವಾ ತಿಂಗಳಿಗೊಮ್ಮೆನೋ ಒಂದು ದಿನ ಉಪವಾಸವಿರಬೇಕು. ನಮ್ಮ ಪೂರ್ವಜರು ಸುಮ್ಮನೆ ಪದ್ಧತಿಯನ್ನ ಹೇಳಲಿಲ್ಲ ಅದಕ್ಕೊಂದು ಕಾರಣ ಅಂತ ಇತ್ತು. ನೋಡಿ ನಮ್ಮ ಪೂರ್ವಜರು ವಾರಕ್ಕೊಂದು ದಿನ ವ್ರತ ಎನ್ನುವ ನೆಪದಲ್ಲಿ ಉಪವಾಸವನ್ನು ಮಾಡುತ್ತಿದ್ದರು ಎಷ್ಟು ಆರೋಗ್ಯವಾಗಿ ಎಷ್ಟು ಆಯುಷ್ಯವಂತರಾಗಿ ಬದುಕ್ತಿದ್ರು ನೋಡಿ. ನಿಜವಾಗಲೂ ಉಪವಾಸದಂತಹ ರಾಮಬಾಣ ಇನ್ನೊಂದಿಲ್ಲ. ಹಾಗೇನೆ ಅತಿಯಾದ ಖರೀದ ಪದಾರ್ಥ ಸಿಹಿ ಆದಷ್ಟು ಹೊರಗಡೆ ಆಹಾರವನ್ನ ನಿಯಂತ್ರಿಸಬೇಕು.

ಮನೆಯಲ್ಲಿ ಹಸಿರು ತರಕಾರಿಗಳು ಹಣ್ಣುಗಳನ್ನ ನೀವು ಒಂದು ಬೌಲ್ದಲ್ಲಿ ಹಾಕಿಕೊಂಡು ದಿನಾಲೂ ತಿನ್ನಬೇಕು. ಹಸಿರು ತರಕಾರಿಯನ್ನ ಎಷ್ಟು ತಿಂತಿರೋ ಅಷ್ಟು ಒಳ್ಳೆಯದು. ನೋಡಿ ನೀವು ಒಂದು ದಿನ ಪೂರ್ತಿಯಾಗಿ ಉಪವಾಸವಿದ್ದು ಮಾರನೆಯ ದಿನ ಸಿಕ್ಕಾಪಟ್ಟೆ ಸಿಕ್ಕಿದೆಲ್ಲ ತಿಂದು ಮತ್ತೆ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಬಾರದು. ನೀವು ಉಪವಾಸ ಮಾಡಿದ್ದಕ್ಕಿಂತ ಹೆಚ್ಚಾಗಿ ಏನನ್ನ ಸೇವಿಸುತ್ತೀರಾ ಅದು ಮುಖ್ಯ. ನೋಡಿ ಇನ್ನು ಕೆಲವರು ಹೇಳ್ತಾರೆ ನನಗೆ ಉಪವಾಸ ಮಾಡಲಿಕ್ಕೆ ಆಗಲ್ಲ ಸುಗರ್ ಬಂದ್ಬಿಟ್ಟಿದೆ ಮಾತ್ರ ಎನ್ನ ತೆಗೆದುಕೊಳ್ಳಬೇಕು ಅಂತ ಹೇಳ್ತಾರೆ ಹಾಗಿದ್ರೆ ಏನು ಮಾಡಬೇಕು? ಹಾಗಾದರೆ ಉಪವಾಸ ಅಂದ್ರೆ ಏನು? ನಿಮ್ಮ ದೇಹ ಅದರಿಂದಾಗಿ ತಾನಾಗೆ ಊಟವನ್ನು ಕೇಳುವವರೆಗೆ ನೀವು ಊಟವನ್ನು ಮಾಡಬಾರದು ಅಷ್ಟೇ. ನೋಡಿ ಎಷ್ಟು ಕಡಿಮೆ ಊಟ ಮಾಡ್ತಾರೋ ಅಷ್ಟು ಆರೋಗ್ಯವಂತರಾಗಿರುತ್ತಾರೆ.

ಈಗಿನ ಜೀವನ ಶೈಲಿಯಲ್ಲಿ ನಿಜವಾಗಲೂ ನಾವು ಒಂದು ಶಿಸ್ತಿನ ಜೀವನವನ್ನು ನಡೆಸುತ್ತಿಲ್ಲ. ಮೊದಲು ನಾವು ಒಂದು ಶಿಸ್ತುಬದ್ಧ ಜೀವನವನ್ನು ನಡೆಸಬೇಕು ಸಮಯಕ್ಕೆ ಸರಿಯಾಗಿ ಆರೋಗ್ಯಯುತ ಆಹಾರವನ್ನು ತೆಗೆದುಕೊಳ್ಳಬೇಕು. ಬೆಳಗ್ಗೆ ತಿಂಡಿ ಸಮಯಕ್ಕೆ ಸರಿಯಾಗಿ ಮಧ್ಯಾಹ್ನದ ಊಟ ಸಮಯಕ್ಕೆ ಸರಿಯಾಗಿ ಮಾಡಬೇಕು ಹಾಗೆ ರಾತ್ರಿ ಸ್ವಲ್ಪ ಏನನ್ನಾದರೂ ತಗೊಂಡು ಹಣ್ಣು ಅಥವಾ ಏನನ್ನು ಹಾಲು ತಗೊಂಡು ಮಲಗಬೇಕು. ಈಗ ನಾವು ಏನು ಮಾಡುತ್ತಿದ್ದೇವೆ ಅಂದ್ರೆ ಮಧ್ಯ ಸಿಕ್ಕಿದ್ದೆಲ್ಲ ತಿಂತಾ ಇದ್ದೀವಿ ಇದೇ ಶುಗರ್ ಗೆ ಕಾರಣ ಆಗ್ತದೆ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ ಸಮಯಕ್ಕೆ ಸರಿಯಾಗಿ ಆಹಾರವನ್ನು ತಿನ್ನದಿದ್ದರೆ ಒಂದು ಶಿಸ್ತು ಬದ್ಧ ಆಹಾರವು ಇಲ್ಲದೆ ಇದ್ದರೆ ನಮ್ಮ ದೇಹ ಜೀವನವನ್ನು ಸರಿಯಾಗಿ ಮಾಡುವುದಿಲ್ಲ.

ಇದೇ ಪದ್ಧತಿ ಹೋಗ್ತಾ ಡಯಾಬಿಟಿಸ್ ಗೆ ಕಾರಣವಾಗುತ್ತಿದೆ. ನೋಡಿ ಸ್ನೇಹಿತರೆ ನೀವು ಬೇರೇನು ಮಾಡಬೇಕಿಲ್ಲ. ಶಿಸ್ತು ಬದ್ಧ ಆಹಾರ ಪದ್ಧತಿ ಹಾಗೂ ಉಪವಾಸ ಕ್ರಮವನ್ನ ರೂಡಿಸಿಕೊಳ್ಳಿ. ಖಂಡಿತವಾಗಲೂ ಜೀವನದಲ್ಲಿ ನಿಮಗೆ ಶುಗರ್ ಅನ್ನೋದು ಬರೋದಿಲ್ಲ. ಒಂದು ವೇಳೆ ನಿಮಗೆ ಬಂದಿದ್ದರು ಸಹ ಅದು ನಿಯಮಿತವಾಗಿ ಕಂಟ್ರೋಲ್ ಗೆ ಬರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

WhatsApp Group Join Now

Leave a Reply

Your email address will not be published. Required fields are marked *