ನಿಮಗೆ ಅಚ್ಚರಿಮೂಡಿಸುವ ವಿಷಯವೆಂದರೆ ಈರುಳ್ಳಿಯಲ್ಲಿ 300 ರಕ್ಕೂ ಅಧಿಕ ಪ್ರಭೇದ ಗಳಿವೆ. ಈರುಳ್ಳಿಯ ಪ್ರಬಲ ರಾಸಾಯನಿಕವು ಅದನ್ನುಹಸಿಯಗಿತಿಂದಾಗ ಹೆಚ್ಚಿನ ಪ್ರಮಾ ಣದಲ್ಲಿ ದೇಹದಲ್ಲಿ ಉಳಿದುಕೊಳ್ಳುತ್ತದೆ, ಸಣ್ಣಈರುಳ್ಳಿಯಲ್ಲಿ ಪೋಷಕಾಂಶ ಅಧಿಕ ಆದರೆ ನಾರಿನಾಂಶ ಕಡಿಮೆ ಇರುತ್ತದೆ.
ಸಕ್ಕರೆ ಕಾಯಿಲೆಇದ್ದವರು ಪ್ರತಿದಿನ ನಿಮ್ಮಅಡುಗೆಯಲ್ಲಿ ತಪ್ಪದೆ ದಪ್ಪಈರುಳ್ಳಿಯನ್ನು ಬಳಸಬೇಕು ಅಥವಾ ಆಹಾರ ಸೇವನೆ ಮಾಡುವಾಗ ಜೊತೆಯಲ್ಲಿ ಹಸಿ ಈರುಳ್ಳಿಯನ್ನು ತಿನ್ನಬೇಕು.
ಅದಷ್ಟು ನೀವು ಕೆಂಪಾಗಿರುವ ದಪ್ಪ ಈರುಳ್ಳಿಯಲ್ಲಿ ನಾರಿನಂಶ ಅಧಿಕವಾಗಿದ್ದು, ಜೀರ್ಣ ಕ್ರಿಯೆಯನ್ನು ಸುಗಮವಾಗಿಸುತ್ತದೆ, ಹಾಗಂತಸ್ಪ್ರಿಂಗ್ ಆನಿಯನ್ಸೇವಿಸಿಪ್ರಯೋಜನವಿಲ್ಲ, ಯಾಕೆಂದರೆ ಇದರಲ್ಲಿ ನಾರಿನಂಶ ಕಡಿಮೆ.
ಈರುಳ್ಳಿಯಲ್ಲಿರುವ ಗ್ಲೈಕೆಮಿಕ್ ಅಂಶ ಸಕ್ಕರೆ ಕಾಯಿಲೆ ಇದ್ದವರಿಗೆ ಅಗತ್ಯವಾದಷ್ಟೇ ಇದೆ. ಈ ಅಂಶ ಆಹಾರದಲ್ಲಿರುವ ಗ್ಲುಕೋಸ್ ಅಂಶರ ಕ್ತಕ್ಕೆ ಸೇರ್ಪಡೆಯಾಗುವುದನ್ನು ನಿಧಾನ ಗೊಳಿಸುತ್ತದೆ, ಆದ್ದರಿಂದ ಸಕ್ಕರೆಕಾಯಿಲೆಇದ್ದವರಿಗೆ ಸಲಾಡ್ರೂಪದಲ್ಲಿಯೋ, ಸ್ಯಾಂಡ್ ವಿಚ್ರೂಪದಲ್ಲಿಯೋ ಈರುಳ್ಳಿ ಹೇರಳವಾಗಿ ಸೇವಿಸುವುದು ಒಳ್ಳೆಯದು. ಎಲ್ಲವೂ ಮಿತ ವಾಗಿರಲಿ ಹೆಚ್ಚು ಅತೀಯಾಗಿ ಬಳಸಬೇಡಿ.