ವೀಕ್ಷಕರೆ ಬದನೆಕಾಯಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಪ್ರಯೋಜನವಿದೆಯೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಂದಿಷ್ಟು ಆರೋಗ್ಯದ ಸಮಸ್ಯೆಗಳು ನಮಗೆ ಇದ್ದಾಗ ಆಗ ನಾವು ಬದನೆಕಾಯಿಯನ್ನು ಸೇವನೆ ಮಾಡುವುದನ್ನು ನಿಲ್ಲಿಸಿ ಬೇಕಾಗುತ್ತದೆ. ಹಾಗಾದರೆ ಯಾವ ಆರೋಗ್ಯದ ಸಮಸ್ಯೆಗಳು ನಿಮಗೆ ಇದ್ದರೆ ಬದನೆಕಾಯಿಯನ್ನು ಸೇವನೆ ಮಾಡಬಾರದು ಅಂತ ಇವತ್ತಿನ ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.
ಅದಕ್ಕೂ ಮುಂಚೆ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಪ್ರತಿನಿತ್ಯ ತಿಳಿದುಕೊಳ್ಳಲು ಲೈಕ್ ಮಾಡದಿದ್ದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ವೀಕ್ಷಕರೆ ಬಹುತೇಕ ಎಲ್ಲಾ ಆಯುರ್ವೇದ ವೈದ್ಯರಲ್ಲಿ ಕೂಡ ನೀವು ಯಾವುದಾದರೂ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಅವರು ಏನಾದರೂ ನಿಮಗೆ ಪತ್ತೆ ಹೇಳಿದರೆ ಅದರಲ್ಲಿ ಬದನೇಕಾಯನ್ನು ಕೂಡ ಸೇವನೆ ಮಾಡಬಾರದು ಅಂತ ಹೇಳುತ್ತಾರೆ. ಈ ರೀತಿ ಹೇಳಲು ತುಂಬಾ ಕಾರಣವಿದೆ. ಯಾಕೆಂದರೆ ಬದನೆಕಾಯಿ ಎಲ್ಲಾದಕ್ಕೂ ಕೂಡ ಒಳ್ಳೆಯದಲ್ಲ.ಇದು ಕೇವಲ ಯಾವಾಗಾದರೊಮ್ಮೆ ಸೇವನೆ ಮಾಡುವುದಕ್ಕೆ ಯಾವುದೇ ರೀತಿಯಾಗಿ ತೊಂದರೆ ಇರುವುದಿಲ್ಲ. ಆದರೆ ಕೆಲವೊಂದಿಷ್ಟು ಆರೋಗ್ಯದ ಸಮಸ್ಯೆಗಳು ನಿಮಗೆ ಏನಾದರೂ ಇದ್ದರೆ ನೀವು ಬದನೆಕಾಯಿಗಳನ್ನು ಸೇವನೆ ಮಾಡಬಾರದು. ಉದಾಹರಣೆಗೆ ನಿಮಗೇನಾದರೂ ಚರ್ಮರೋಗದ ಸಮಸ್ಯೆ ಇದ್ದರೆ ನೀವು ಬದನೆಕಾಯಿಯನ್ನು ಸೇವನೆ ಮಾಡಬಾರದು.
ಯಾಕೆಂದರೆ ಬದನೆಕಾಯಿಯನ್ನು ಸೇವನೆ ಮಾಡುವುದರಿಂದ ನಿಮಗೆ ತೋರಿಕೆ ಮತ್ತು ಇನ್ನಿತರ ಸಮಸ್ಯೆಗಳು ಹೆಚ್ಚಾಗುತ್ತದೆ ಹಾಗಾಗಿ ನಿಮಗೆ ಏನಾದರೂ ಚರ್ಮರೋಗ ಇದ್ದಾರೆ ಮತ್ತು ಬಾಡಿಯಲ್ಲಿ ತುರಿಕೆ ಇದ್ದರೆ ಮತ್ತು ಸೋರಿಯಾಸ್ ನಂತಹ ರೋಗವಿದ್ದರೆ ಬದನೆಕಾಯಿಯನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು ಆಗುತ್ತದೆ. ಇನ್ನು ಗರ್ಭಿಣಿ ಮಹಿಳೆಯರು ಕೂಡ ಬದನೆಕಾಯಿಯನ್ನು ಸೇವನೆ ಮಾಡಬಾರದು ಅಂತ ಹೇಳುತ್ತಾರೆ. ಏಕೆಂದರೆ ಬದನೆಕಾಯಿಯಲ್ಲಿ ಮೂತ್ರ ಹೋಗುವಂತಹ ಗುಣಗಳನ್ನು ಹೊಂದಿರುವ ಬದನೆಕಾಯಿ ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚು ಮಾಡುವ ಗುಣವನ್ನು ಹೊಂದಿರುತ್ತದೆ.
ಹಾಗಾಗಿ ಗರ್ಭಿಣಿಯರು ಬದನೆಕಾಯಿ ಸೇವನೆ ಮಾಡಬಾರದು ಅಂತ ಹೇಳುತ್ತಾರೆ. ಮತ್ತು ಈ ಬದನೆಕಾಯಿಯನ್ನು ಗರ್ಭಿಣಿಯರು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಹಾಗೂ ಕರುಳಿನ ಭಾಗದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಕೂಡ ಉಂಟುಮಾಡಬಹುದು. ಅದಕ್ಕೆ ಬದನೆಕಾಯಿಯನ್ನು ಸೇವನೆ ಮಾಡಬಾರದು ಅಂತ ಹೇಳುತ್ತಾರೆ. ನೀವೇನಾದರೂ ಮಾನಸಿಕ ರೋಗಕ್ಕೆ ಔಷದಿ ನ ತೆಗೆದುಕೊಳ್ಳುತ್ತಿದ್ದಾರೆ ಅಂದರೆ ಖಿನ್ನತೆಗೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ನೀವು ಬದನೇಕಾಯನ್ನು ಸೇವನೆ ಮಾಡದಿರುವುದು ಒಳ್ಳೆಯದು.