WhatsApp Group Join Now

ವೀಕ್ಷಕರೆ ಇವತ್ತು ನಾವು ಹೇಳಲು ಹೊರಟಿರುವ ವಿಚಾರ ತುಂಬಾ ವಿಚಿತ್ರ ಮತ್ತು ಅದ್ಭುತಗಳಿಂದ ಕೂಡಿದೆ ಈ ದೇಶದ ಹುಡುಗಿಯರಿಗೆ ಭಾರತ ದೇಶದ ಹುಡುಗರು ಎಂದರೆ ಪಂಚಪ್ರಾಣ ಭಾರತ ದೇಶದ ಹುಡುಗರ ಜೊತೆ ಮದುವೆಯಾಗಲು ತುದಿ ಕಾಲಿನಲ್ಲಿ ನಿಂತಿರುತ್ತಾರೆ.

ಹೌದು ವೀಕ್ಷಕರೇ ದೇಶದ ಹುಡುಗಿರನ್ನು ನೀವು ನೋಡಿದರೆ ಮದುವೆ ಆದರೆ ಖಂಡಿತವಾಗಿಯೂ ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ ವೀಕ್ಷಕರೆ ಇವತ್ತು ನಾನು ಹೇಳಲು ಹೊರಟಿರುವುದು ಮತ್ತೊಂದು ದೇಶ ಬೇಲೂ ರೂಜ ದೇಶದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಭಾರತ ದೇಶದ ಹುಡುಗರು ದೇಶದ ಹುಡುಗಿರನ್ನು ಮದುವೆಯಾಗುತ್ತ ಇದ್ದಾರೆ.

ಪ್ರತಿ ತಿಂಗಳು ಎರಡರಿಂದ ಮೂರು ಜೋಡಿ ಮದುವೆ ಆಗುತ್ತಾರೆ ವೀಕ್ಷಕರೆ ಯುರೋಪ್ ದೇಶದ ಬೇಲೂ ರೂಜ ದೇಶ ಯುರೋಪ್ದೇಶಕ್ಕೆ ಸೇರುತ್ತದೆ ಪ್ರಪಂಚದಲ್ಲಿ ಕರೆಯುತ್ತಾರೆ ಈ ದೇಶದಲ್ಲಿ ಐದು ಮಿಲಿಯನ್ ಹೆಣ್ಣು ಮಕ್ಕಳು ಇದ್ದಾರೆ ಎಂದರೆ 50 ಲಕ್ಷ ಹೆಣ್ಣು ಮಕ್ಕಳು 3.5 ಮಿಲಿಯನ್ ಗಂಡು ಮಕ್ಕಳು ಇದ್ದಾರೆ ಅಂದರೆ 35 ಗಂಡು ಲಕ್ಷ ಗಂಡು ಮಕ್ಕಳು ಈ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಅತಿ ಹೆಚ್ಚಾಗಿ ಕಂಡುಬರುತ್ತದೆ.

ಬೇಲೂ ರೂಜ ಹುಡುಗರು ದೇಶದ ಹುಡುಗೀರನ್ನು ಅತಿ ಹೆಚ್ಚಾಗಿ ಇಷ್ಟಪಡುತ್ತಾರೆ ಮತ್ತು ಮದುವೆಯಾಗುತ್ತಾರೆ ಯುರೋಪಿಸಿದ ಹುಡುಗಿಯರು ಕೂಡ ಬುಲೆರೋ ದೇಶದ ಹುಡುಗಿಯರನ್ನು ಇಷ್ಟಪಡಲು ಯುರೋಪ್ ದೇಶದ ಹುಡುಗಿಯರ ಇಷ್ಟಪಡುತ್ತಾರೆ ಹುಡುಗಿಯರಿಗೆ 20ನೇ ವಯಸ್ಸಿನಲ್ಲಿ ಗಂಡು ಹುಡುಕಲು ಶುರು ಮಾಡಿದ್ದರೆ 30 ರಿಂದ 35 ವರ್ಷಕ್ಕೆ ಮದುವೆ ಆಗಬಹುದು ಅಷ್ಟು ವರ್ಷ ಹುಡುಗಿಯರುನೂರು ಹುಡುಗಿಯರಲ್ಲಿ ಇಬ್ಬರಿಗೆ ಮದುವೆಯಾಗುತ್ತದೆ.

ವೀಕ್ಷಕರೇ ಮದುವೆ ತುಂಬಾ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ ಎಷ್ಟೋ ಹುಡುಗಿಯರು ಮಾಡಿಕೊಂಡಿದ್ದಾರೆ ಹುಡುಗರು ಮತ್ತು ಹುಡುಗಿಯರು ಮನಃ ಹೊಲಿಕೆ ಮಾಡುತ್ತಾರೆ ಆದರೆ ಏನೇ ಮಾಡಿದರೂ ಮದುವೆಯಾಗುವುದಕ್ಕೆ ಮುಂದೆ ಬರುವುದಿಲ್ಲ 2014ರಲ್ಲಿ ಬೇರೆ ದೇಶದ ಹುಡುಗರು ದೇಶದ ಹುಡುಗಿಯರನ್ನು ಮದುವೆಯಾಗಲು ಕಡೆಗೊಳ್ಳುತ್ತಾರೆ ಭಾರತ ದೇಶದ ಹುಡುಗನಿಗೆ ಮೊದಲ ಆದ್ಯತೆ ನಂತರ ಬೇರೆ ದೇಶದ ಹುಡುಗರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವೀಕ್ಷಕರೇ ಹುಡುಗರು ದೇಶಕ್ಕೆ ಬಂದು ಕೆಲಸ ಮಾಡಿ ಆದೇಶಕ್ಕೆ ಸಂಬಂಧಿಸಿದಂತಹ ಸಿಟಿಜನ್ ಶಿಪ್ ತೆಗೆದುಕೊಳ್ಳಬೇಕು ವೀಕ್ಷಕರೇ ಒಂದು ಸಲ ಫೆಲೋಸ್ದೇಶ ಸಿಟಿಜನ್ ಶಿಪ್ ನ ನಂತರ ಮ್ಯಾರೇಜ್ ಪ್ರಪೋಸಲ್ ಅನ್ನು ಸರ್ಕಾರದ ಮುಂದಿಡಬೇಕು ಮ್ಯಾರೇಜ್ ಪ್ರಪೋಸಲ್ ಸರ್ಕಾರಕ್ಕೆ ಕೊಡಲಿಲ್ಲ ಎಂದರು ಸರಕಾರ ಸಿಟಿಜನ್ ಸಿಕ್ಕಿರುವ ಹುಡುಗರನ್ನು ಹುಡುಕಿ, ಹುಡುಗಿಯರ ಮ್ಯಾರೇಜ್ ಪ್ರಪೋಸಲ್ ಕೊಡುತ್ತಾರೆ. ಒಂದು ವೇಳೆ ಇಲ್ಲಿರುವಂತಹ ಹುಡುಗ ಹುಡುಗಿಯ ಮದುವೆಯಾದರೆ ಭಾರತ ಯುರೋಪ್ ಪದ್ಧತಿಯ ಪ್ರಕಾರ ಇಲ್ಲಿ ಮದುವೆ ನಡೆಯುತ್ತದೆ.

ನಂತರ ಮದುವೆಯಾದ ಜೋಡಿಗೆ ಪ್ರತಿ ತಿಂಗಳು 1,28,000 ಸರ್ಕಾರದ ವತಿಯಿಂದ ನೀಡುತ್ತಾರೆ. ಈ ಹಣ ನೀಡುವಂತಹ ಪದ್ಧತಿ ನೀವು ಮದುವೆಯಾಗಿ ಮೂರು ವರ್ಷದ ತನಕ ಸರಕಾರದ ವತಿಯಿಂದಲೇ ನಿಮಗೆ ಪಾವತಿಯನ್ನು ಮಾಡುತ್ತದೆ. ಮೂರು ವರ್ಷಕ್ಕೆ ಅಂದಾಜು ಹಾಕಿದರೆ 15 ಲಕ್ಷ ರೂಪಾಯಿಗಳು ನೀವು ಹಣ ಗಳಿಸಬಹುದು.

WhatsApp Group Join Now

Leave a Reply

Your email address will not be published. Required fields are marked *