ಈ ಎಲೆ ಎಲ್ಲಿ ಸಿಕ್ಕಿದರು ತಪ್ಪದೇ ಹೀಗೆ ಬಳಸಿ ಆರೋಗ್ಯಕ್ಕೆ ಅಮೃತ ಇದು ಹೌದು ನಮ್ಮ ದೇಹದಲ್ಲಿ ಸೇರಿಕೊಂಡಿರುವ ನಂಜು ಹೊರಗೆ ಹಾಕುವುದಕ್ಕೆ ತುಂಬಾ ಸಹಾಯ ಮಾಡುತ್ತದೆ ಹುಣಸೆಹಣ್ಣು ನಾವು ಎಲ್ಲರೂ ಅಡುಗೆಗೆ ಬಳಸಿ ಬಳಸುತ್ತೇವೆ ಅಲ್ವಾ ಬೇರೆ ತರಹದಲ್ಲಿ ಬಳಸುತ್ತೇವೆ ಕೆಲವೊಂದು ರೆಸಿಪಿಗಳಿಗೆ ಹುಣಸೆಹಣ್ಣು ಇಲ್ಲ ಅಂದರೆ ಆಗುವುದಿಲ್ಲ ಹುಳಿಗೆ ಅಗತ್ಯವಾಗಿ ನಾವು ಹುಣಿಸೆಹಣ್ಣು ಮುಖ್ಯವಾಗಿ ಬಳಸುತ್ತೇವೆ ಅಂತ ಹೇಳಬಹುದು ಈ ಹುಣಸೆಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹುಣಸೆಹಣ್ಣಿನಿಂದ ನಮ್ಮ ಆರೋಗ್ಯಕ್ಕೆ ಪ್ರಯೋಜನಗಳು ಇದೆ ಅಂತ ಮಾಹಿತಿ ಹಂಚಿಕೊಂಡಿದ್ದೇವೆ ಇವತ್ತಿನ ಮಾಹಿತಿಯಲ್ಲಿ.
ಹುಣಸೆಯಲ್ಲಿ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳು ಇವೆ ಯಾವ ರೀತಿ ಬಳಸುವುದು ಅಂತ ಹೇಳುತ್ತಾ ಇದ್ದೇನೆ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಈ ಮಾಹಿತಿಯನ್ನು ಎಲ್ಲರ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ ಹುಣಿಸೆ ಎಲ್ಲಿ ಕೂಡ ತುಂಬಾ ಆರೋಗ್ಯದ ಪ್ರಯೋಜನಗಳು ಹೊಂದಿರುತ್ತದೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳು ದೂರ ಮಾಡುವುದಕ್ಕೆ ಇದು ಸಹಾಯವಾಗುತ್ತದೆ ಅಂತ ಹೇಳಬಹುದು ಮೊದಲನೆಯದಾಗಿ ಜೀರ್ಣ ಸಂಬಂದಿ ಸಮಸ್ಯೆಗಳು ದೂರ ಮಾಡುವುದಕ್ಕೆ ಒಳ್ಳೆಯದು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೆ ನಮ್ಮ ಜೀರ್ಣಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಹುಣಿಸಿಯಲ್ಲಿ ತುಂಬಾ ಸಹಾಯಮಾಡುತ್ತದೆ.
ಅದರಿಂದ ಸಾರು ಎಲ್ಲ ಮಾಡಬಹುದು ಇನ್ನು ಕೀಲು ನೋವಿನ ಸಮಸ್ಯೆ ಇರುವವರಿಗೆ ಉಣಿಸಿ ಹಣ್ಣು ಹುಣಸೆ ಬೀಜ ಹುಣಸೆ ಎಲೆ ಎಲ್ಲವೂ ಕೂಡ ತುಂಬಾ ಒಳ್ಳೆಯದು ನಾವು ಯಾವುದೇ ರೀತಿ ಅಡುಗೆಯಲ್ಲಿ ಬಳಸಬಹುದು ಇಲ್ಲವೆಂದರೆ ಹುಣಸೆಯಿಂದ ಪೇಸ್ಟ್ ಮಾಡಿಕೊಂಡು ಎಲ್ಲಿಗೆ ಅಲ್ಲಿ ಹಚ್ಚಿಕೊಳ್ಳುವುದರಿಂದ ನಾವು ಕೀಲು ನೋವು ಗಂಟಲು ನೋವು ಕಡಿಮೆಯಾಗುತ್ತದೆ ಇನ್ನು ಹುಣಸೆ ಮರದ ಎಲೆ ಎಷ್ಟು ಅದ್ಭುತ ಶಕ್ತಿ ಹೊಂದಿದೆ ಅಂತ ಹೇಳಿದರೆ ನಮ್ಮ ದೇಹದಲ್ಲಿ ಸೇರಿಕೊಂಡಿರುವ ನಂಜು ಹೊರಗೆ ಹಾಕುವುದಕ್ಕೆ ತುಂಬಾ ಸಹಾಯಮಾಡುತ್ತದೆ ನಮಗೆ ಪದೇ ಪದೇ ಗಾಯವಾಗುತ್ತಿದ್ದರೆ ಇನ್ಫೆಕ್ಷನ್ ಸೋಂಕು ಎಲ್ಲ ಆಗುತ್ತಿದ್ದರೆ ದೇಹದಲ್ಲಿ ನಂಜಿನ ಅಂಶ ಜಾಸ್ತಿ ಆದಾಗ ಇತರ ಆಗುತ್ತದೆ.
ಹುಣಿಸೆ ಎಲೆ ಯಾವ ರೀತಿ ಅಡುಗೆಯಲ್ಲಿ ಮಾಡಿ ಬಳಸುತ್ತೇವೆ ದೇಹದಲ್ಲಿರುವ ನಂಜಿನ ಅಂಶ ಹೊರಗೆ ಹಾಕುವುದಕ್ಕೆ ಸಹಾಯಮಾಡುತ್ತದೆ ತುಂಬಾ ಸಹಾಯವಾಗುತ್ತದೆ ಇನ್ನೊಂದು ವೆರಿ ಇಂಪಾರ್ಟೆಂಟ್ ಬಾಣಂತಿಯರಿಗೆ ತುಂಬಾ ಒಳ್ಳೆಯದು ಬಾಣಂತಿಯರಿಗೆ ಎದೆ ಹಾಲು ಜಾಸ್ತಿ ಮಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಇನ್ನೊಂದು ದೇಹದಲ್ಲಿ ನಂಜನ್ನು ಎಲ್ಲ ಆಗದೆ ಇರುವ ತರಹ ನೋಡಿಕೊಳ್ಳುವುದಕ್ಕೆ ಕಾಪಾಡಿಕೊಳ್ಳುವುದಕ್ಕೆ ತುಂಬಾ ಒಳ್ಳೆಯದು ಕೆಲವು ಕಡೆ ಬಾಣಂತಿಯರಿಗೆ ಹುಣಸೆ ಚಿಗುರು ಎಲೆಗಳಿಂದ ಸಾರನ್ನು ಮಾಡಿ ಊಟಕ್ಕೆ ಹಾಕುತ್ತಾರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು.
ಇನ್ನು ಲೇಡೀಸ್ಗೆ ತುಂಬಾ ಜನಕ್ಕೆ ಮುಟ್ಟಿನ ಸಮಯದಲ್ಲಿ ತುಂಬಾ ಹೊಟ್ಟೆ ನೋವು ಬೆನ್ನು ನೋವು ಎಲ್ಲ ಇರುತ್ತದೆ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಹುಣಿಸೆ ಎಲೆಗಳು ತುಂಬಾ ಸಹಾಯವಾಗುತ್ತದೆ ಅದರ ಜೊತೆಯಲ್ಲಿ ಯಾರಿಗೆ ಬಾಯಿ ವಾಸನೆ ಬರುತ್ತಾ ಇರುತ್ತದೆ ಇವುಗಳನ್ನು ದೂರ ಮಾಡುವುದಕ್ಕೆ ತುಂಬಾ ಒಳ್ಳೆಯದು ಕುದಿಸಿಕೊಂಡು ಆ ನೀರನ್ನು ಬಾಯಿಮುಕ್ಕಳಿಸುವುದು ಇದರಿಂದ ಈ ಸಮಸ್ಯೆಗಳನ್ನು ದೂರ ಇಡಬಹುದು ಅಂತ ಹೇಳಬಹುದು.