ಎಲ್ಲರಿಗೂ ನಮಸ್ಕಾರ ಇವತ್ತಿನ ವಿಷಯ ಲವಂಗ ದಿಂದ ಅಸ್ತಮ ಕ್ಕೇ ಆರಾಮ. ಈ ವಿಷಯ ತಿಳಿದುಕೊಳ್ಳುವುದಕ್ಕೆ ಮುನ್ನ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ಶೇರ್ ಮಾಡಿ. ಅಸ್ತಮಾವನ್ನು ಬರಿ ಒಂದು ಲವಂಗ ದಿಂದ ಬುಡದಿಂದ ನಿವಾರಿಸಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ಪೊಲ್ಯೂಷನ್ ನ ಕಾರಣದಿಂದ ಅಸ್ತಮಾ ರೋಗ ವೇಗವಾಗಿ ಹೆಚ್ಚುತ್ತಿತ್ತು. ಅಸ್ತಮಾ ರೋಗಿಗಳಿಗೆ ಪೊಲ್ಯೂಷನ್ ಮತ್ತು ಚಳಿ ಎರಡು ತೊಂದರೆ ಉಂಟು ಮಾಡುತ್ತದೆ. ಮತ್ತು ಉಸಿರಾಡುವುದಕ್ಕೂ ಕಷ್ಟ ಮಾಡಿಸುತ್ತದೆ. ಈಗ ಚಿಕ್ಕ ಚಿಕ್ಕ ಮಕ್ಕಳು ಸಹ ಅಸ್ತಮಾದಿಂದ ಬಳಲುತ್ತಿದ್ದಾರೆ. ಯಾರಿಗೆ ಇಮ್ಯೂನಿಟಿ ಶಕ್ತಿ ಕಡಿಮೆ ಇರುತ್ತದೆಯೋ ಅವರು ಬೇಗನೆ ಅಸ್ತಮಾ ರೋಗಕ್ಕೆ ಬಲಿಯಾಗುತ್ತಾರೆ.
ತುಂಬಾ ದೂಲಿರುವ ವಾತಾವರಣದಿಂದ ಅಸ್ತಮಾ ರೋಗಿಗಳು ದೂರವಿರಬೇಕು ಏಕೆಂದರೆ ಧೂಳು ಅಸ್ತಮಾ ರೋಗಿಗಳಿಗೆ ಒಳ್ಳೆಯದು ಅಲ್ಲ. ಡಾಕ್ಟರ್ಸ್ ಪ್ರಕಾರ ಅಸ್ತಮಾ ರೋಗ ತಡೆಗಟ್ಟಬಹುದು. ಈ ರೋಗವನ್ನು ಮನೆಮದ್ದಿನಿಂದ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಅಸ್ತಮಾ ರೋಗವನ್ನು ಸರಿಯಾದ ಸಮಯದಲ್ಲಿ ಚಿಕಿತ್ಸೆ ಮಾಡುವುದರಿಂದ ಇದರ ಗಂಭೀರ ಸ್ವರೂಪವನ್ನು ತಡೆಗಟ್ಟಬಹುದು. ಅಸ್ತಮಾ ರೋಗದ ಉಪಚಾರಕ್ಕೆ ಇದರ ಲಕ್ಷಣ ತಿಳಿದುಕೊಳ್ಳುವುದು ಅವಶ್ಯಕ. ಈಗ ನಾವು ಅಸ್ತಮಾದ ಸ್ಟಾರ್ಟಿಂಗ್ ಸಿಸ್ಟಮ್ಸ್ ಬಗ್ಗೆ ತಿಳಿಸುವೆನು ಆದ್ದರಿಂದ ಈ ಮಾಹಿತಿಯನ್ನು ಕೊನೆಯವರೆಗೂ ಓದಿ.
ಅಸ್ತಮಾ ರೋಗದ ಲಕ್ಷಣ ದಲ್ಲಿ ಶರೀರದಲ್ಲಿ ಫೀಲ್ ಆಗುತ್ತದೆ. ಹಲವಾರು ಬಾರಿ ತಲೆ ಭಾರವಾಗುವುದು. ಮತ್ತು ಒಂದು ಭಾಗದಲ್ಲಿ ನೋವು ಉಂಟಾಗುವುದು. ಉಸಿರಾಡಲು ಕಷ್ಟವಾಗುವುದು. ಹೆಚ್ಚು ನಡೆಯುವುದರಿಂದ ವಾಮಿಟಿಂಗ್ ಭಾಸವಾಗುತ್ತದೆ. ಸಿಗರೇಟ್ ಹೊಗೆಯಿಂದ ಗಂಟಲು ಕಟ್ಟುತ್ತದೆ. ಅಥವಾ ಕೆಲವು ತರಹದ ಅಲರ್ಜಿಗಳು ಆಗುತ್ತದೆ. ಹೌದು ಮನೆ ರೆಮಿಡಿ ಅನುಸರಿಸುವುದರಿಂದ ನೀವು ಸರಿ ಹೋಗಬಹುದು. ಚಳಿಗಾಲದಲ್ಲಿ ಇದರ ತೊಂದರೆ ಹೆಚ್ಚಾಗುವುದರಿಂದ ಮನೆಮದ್ದನ್ನು ಬಳಸಿದ್ದನ್ನು ತಡೆಗಟ್ಟಿ.