ಸ್ನೇಹಿತರೆ ಉಡುಪಿ ಜಿಲ್ಲೆಯನ್ನು ದೇವನಗರಿ ತೀರ್ಥಕ್ಷೇತ್ರ ಎಂದು ಕರೆಯುತ್ತಾರೆ ವಿದೇಶಿಗರು ಉಡುಪಿಯನ್ನು ದ ಪ್ಲೇಸ್ ಆಫ್ ಯವನ್ ಎಂದು ಕರೆಯುತ್ತಾರೆ ಇತಿಹಾಸದ ಪುಸ್ತಕಗಳು ತೆಗೆದು ನೋಡಿದರೆ ಉಡುಪಿ ಜಿಲ್ಲೆಯಲ್ಲಿ ನಡೆದ ರೋಚಕ ದೈವದ ಕಥೆಗಳು ಇಂದಿಗೂ ನಮ್ಮ ಕಣ್ಣ ಮುಂದೆ ಬರುತ್ತದೆ ಇವತ್ತು ನಾನು ಹೇಳಲು ಹೊರಟಿರುವ ಗಣಪ ದೇವಸ್ತಾನ ಎಷ್ಟು ಸುಂದರ ಮತ್ತು ರೋಚಕವಾಗಿದೆ ಎಂದರೆ ಯಾವುದೇ ಕೆಲಸ ಕಾರ್ಯಗಳು ಇದ್ದರೆ ಇವತ್ತು ದೇವಸ್ಥಾನ ಮತ್ತು ದೇವಸ್ಥಾನ ನಡೆಯುವ ಒಂದು ಸಾವಿರ ಬಿಂದಿಗೆ ಅಭಿಷೇಕ ನೋಡುವುದಕ್ಕೆ ಬರುತ್ತಾರೆ.
ಒಂದು ಸಾವಿರ ಬಿಂದಿಗೆ ಅಭಿಷೇಕ ನೋಡಲೆಂದು ಸಾವಿರಾರು ಕಿಲೋಮೀಟರ್ ದೂರದಿಂದ ಭಕ್ತರು ಬರುತ್ತಾರೆ ಒಂದು ಸಾವಿರ ಬಿಂದಿಗೆ ಸಾಧಾರಣ ಅಭಿಷೇಕ ಅಲ್ಲ ವೀಕ್ಷಕರೆ ಈ ಒಂದು 1000 ಬಿಂದಿಗೆಯನ್ನು ತೆಗೆದುಕೊಂಡು ಅಭಿಷೇಕ ಮಾಡುತ್ತಾರೆ ಸ್ನೇಹಿತರೆ ಸಮಯ ವಿಳಂಬ ಮಾಡದೆ ದೇವಸ್ಥಾನದ ವಿಳಾಸ ಮೊಬೈಲ್ ಸಂಖ್ಯೆ ತೋರಿಸುತ್ತೇವೆ ದಯವಿಟ್ಟು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಕರ್ನಾಟಕದ ದೇವರ ಜಿಲ್ಲೆಯ ಉಡುಪಿ 29 km ಪ್ರಯಾಣ ಮಾಡಿದರೆ ಯಾದಡಿ ಇದೇ ಹಳ್ಳಿಯಲ್ಲಿ ಸಾಗುವ ಗುಟ್ಟಾಡು ರಸ್ತೆಯ ಬಲ ಭಾಗದಲ್ಲಿ ಕಾಣುವ ಶ್ರೀ ವಿನಾಯಕ ದೇವಸ್ಥಾನ ಗುಡ್ಡ ದೇವಸ್ಥಾನ ಮೊಬೈಲ್ ಸಂಖ್ಯೆ ಕೂಡ ಗೂಗಲಲ್ಲಿ ಇದೆ.
ನೀವು ಒಮ್ಮೆ ವಿಚಾರಿಸಿಕೊಂಡು ಹೋಗಿ ಪ್ರಪಂಚದಲ್ಲಿ ಜಲದಿವಾಸಿಗಳ ದೇವಸ್ಥಾನ ಮತ್ತೆ ನೋಡಲು ಸಾಧ್ಯವಿಲ್ಲ ದಿನದ 24 ಗಂಟೆ ನೀರಿನಲ್ಲಿ ಮುಳುಗುವ ಮೊದಲ ಗಣಪತಿ ಈ ದೇವಸ್ಥಾನ ಪ್ರಸಿದ್ಧ ಆಗುತ್ತಿರುವುದು ಎರಡು ಸಾವಿರದ ಹದಿನಾರರಿಂದ ಅಲ್ಲಿಯವರೆಗೂ ದೇವಸ್ಥಾನ ಬಗ್ಗೆ ಉಡುಪಿ ಕುಂದಾಪುರ ಜನರಿಗೆ ಗೊತ್ತಿಲ್ಲ ಮತ್ತೆ ಯಾರಿಗೂ ಗೊತ್ತಿಲ್ಲ ಈ ದೇವಸ್ಥಾನ ಇರುವ ಗಣಪ ಮೂರ್ತಿ ಯಾರು ಕೆತ್ತನೆ ಮಾಡಿಲ್ಲ ಪ್ರತಿಷ್ಠಾಪನೆ ಮಾಡಿಲ್ಲ ಸ್ವಯಂ ವಿಗ್ರಹ ಅಂದರೆ ಬಂಡಿಕಲ್ಲಿನಿಂದ ತನ್ನಷ್ಟಕ್ಕೆ ತಾನೇ ಹೊರಬಂದ ಗಣಪತಿ ವಿಗ್ರಹ ಅಜ್ಞಾನದ ಪ್ರಕಾರ ಸುಮಾರು 3000 ವರ್ಷಗಳ ಹಿಂದೆ ಗಣಪತಿ ಯಾವ ರೀತಿ ಇದೆ ಅಂದರೆ ಬಂಡಿಕಲ್ಲಿ ಮುಂದೆ ಬಂದು ಗಣಪತಿ ಆಕಾರ ತೆಗೆದುಕೊಂಡಿದೆ.
ಈ ದೇವಸ್ಥಾನದ ಮತ್ತೊಂದು ವಿಶಿಷ್ಟ ಏನೆಂದರೆ ಸಿಂಹ ತೀರ್ಥದ ನೀರು ದೇವಾಲಯದಲ್ಲಿ ಬಾಗಿಲಿಗೆ ಬಂದು ಸೇರುತ್ತದೆ ಎಂದು ಪರಿಗಣಿಸಲಾಗಿದೆ ಸ್ನೇಹಿತರೆ ಒಂದು ಸಾವಿರ ಬಿಂದಿಗೆ ಸೇವೆ ಯಾರು ಮಾಡುತ್ತಾರೆ ಹೇಳಿ ಎಲ್ಲಾ ದೇವಸ್ಥಾನ 20 ರಿಂದ 30 ಬಿಂದಿಗೆ ಸೇವನೆ ಇದ್ದರೆ ಈ ಗಣಪನಿಗೆ ಒಂದು ಸಾವಿರ ಬಿಂದಿಗೆ ಸೇವೆ ಈ ವಿಚಾರ ವಿದೇಶ ಗಣಪತಿ ನ್ಯೂಸ್ ಚಾನಲ್ ಲಲ್ಲೂ ಸಹ ಸಾಕಷ್ಟು ಬಾರಿ ಪ್ರಕಟಣೆಯಾಗಿದೆ ಅಂತ ಹೇಳಬಹುದು. ಇಲ್ಲಿಗೆ ಯಾರಿಗೂ ಭೇಟಿ ಕೊಟ್ಟಿದ್ದಾರೆ ಅವರು ಬೇಡಿಕೊಂಡಂತಹ ಕಷ್ಟಗಳು ಗಣೇಶ ಬಗೆಹರಿಸಿದ್ದಾನೆ ಎಂದು ಭಕ್ತಾದಿಗಳು ಹೇಳುತ್ತಾರೆ ನೀವು ಕೂಡ ನೀವು ಒಮ್ಮೆಇಲ್ಲಿ ಬೇಟಿ ಕೊಡಿ