ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಆಗುವ ತುಂಬಿ ಗಿಡ ಮನೆಯಲ್ಲಿ ಏಕೆ ಇರಬೇಕು ಪಿರಿಯಡ್ ಸಮಸ್ಯೆಗಳಿಗೂ ರಾಮಬಾಣ ವಾಗುವ ತುಂಬಿ ಗಾಯಕ್ಕು ಮತ್ತು ಆಗಬಲ್ಲದು. ಗದ್ದೆ ಬದಿಯಲ್ಲಿ ರಾಶಿ ರಾಶಿ ಬಿಡುವ ತುಂಬೆ ಕುಯ್ಯುವುದೇ ಒಂದು ಸಂಭ್ರಮ. ಪದ್ದಲು ತುಂಬಾ ಶಿವಲಿಂಗಕ್ಕೆ ಅರ್ಚನೆ ಮಾಡಿದರೆ ಸಿಗುವ ಖುಷಿಯಷ್ಟಿಷ್ಟು ಅಲ್ಲ. ಹಲ್ಲಿಗಳಲ್ಲಿ ಕಂಡ ಕಂಡಗಳಲ್ಲಿ ಇರುವ ನಗರಗಳಲ್ಲಿ ಕಷ್ಟಪಟ್ಟು ಬಳಸಬೇಕಾದ ಈ ತುಂಬೆಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಇವೆ. ಹಾಗಾದರೆ ಆ ಔಷಧೀಯ ಗುಣಗಳು ಯಾವುವು ಎಂಬುದನ್ನು ಈ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆವರೆಗೂ ಓದುವುದನ್ನು ಮರೆಯಬೇಡಿ. ತುಂಬೆ ಗಿಡ ರಸಕ್ಕೆ ಕಾಲು ಮೆಣಸಿನ ಪುಡಿಯನ್ನು ಸೇವಿಸಿ ಸೇವಿಸಿದರೆ ಆಗಾಗ ಕಾಣುವ ಜ್ವರ ಅತ್ಯುತ್ತಮ ಔಷಧಿ ಯಾಗಬಲ್ಲದು.
ಚೆನ್ನಾಗಿ ಒಣಗಿಸಿದ ತುಂಬಿ ಗಿಡವನ್ನು ರೂಡಿ ಮಾಡಿ ಕಷಾಯ ಮಾಡಿಕೊಂಡು ದೇಹದ ಮೇಲಿನ ಗಾಯವನ್ನು ತೊಳೆದರೆ ಆಂಟಿ ಸಪ್ಟಿಕ್ ನಂತೆ ಕಾರ್ಯ ನಿರ್ವಹಿಸುತ್ತದೆ. ತುಂಬಿ ಎಲೆ ಪೋಸ್ಟ್ ಮಾಡಿ ಅಲರ್ಜಿಯಾದರೆ ಉತ್ತಮ ಔಷಧಿ ಆಗಬಲ್ಲದು. ಇನ್ನು ಪೀರಿಯಡ್ಸ್ ನಲ್ಲಿ ಅತೀವ ರಕ್ತ ಸ್ವಾಭ ವಾಗುತ್ತಿದ್ದರೆ ತುಂಬೆ ಎಲೆ ಪೇಸ್ಟ್ ನೊಂದಿಗೆ ನಿಂಬೆರಸ ಎಳ್ಳನ್ನು ಸೇವಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಬೇಯಿಸಿದ ಬಿಳಿತೊಂಬೆಯನ್ನು ಅನ್ನದೊಂದಿಗೆ ಅನ್ನದೊಂದಿಗೆ ಸೇವಿಸಿದರೆ ವೈಟ್ ಡಿಸ್ಚಾರ್ಜ್ ಸಮಸ್ಯೆಗೆ ಮನೆಮದ್ದು ಇನ್ನು ಎಷ್ಟು ನೀರು ಜ್ಯೂಸ್ ಕುಡಿದರೂ ದಾಹ ಕಡಿಮೆ ಆಗದೆ ಇದ್ದರೆ ತುಂಬೆ ಹೂವಿನ ಕಷಾಯವನ್ನು ಮಾಡಿಕೊಂಡು ಆಗಾಗ ಕುಡಿಯುತ್ತಿದ್ದರೆ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನು ಜೇನುತುಪ್ಪದೊಂದಿಗೆ ತುಂಬೆ ಹೋಗುವ ರಥ ಕೂಡಿಸಿದರೆ ಮಕ್ಕಳ ಹೊಟ್ಟೆ ಹುಳು ತೊಲಗುತ್ತದೆ. ತುಂಬಿಯ ಬೇರಿನೊಂದಿಗೆ ನೀರಿನಲ್ಲಿ ಕುದಿಸಿ ಕಷಾಯವನ್ನು ಕುಡಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ.