ಗೆಳೆಯರೇ ನಿಮ್ಮಲ್ಲಿ ಸಾಕಷ್ಟು ಜನಕ್ಕೆ ಗೊತ್ತಿರಬಹುದು. ಏನಪ್ಪ ಅಂದರೆ ಒಂದು ಗಂಡ-ಹೆಂಡತಿಯ ಸಂಬಂಧ ಏನಿರುತ್ತೆ ಇದು ಅತಿ ಒಂದು ಶ್ರೇಷ್ಠ ಸಂಬಂಧ ಅಂತನೇ ಹೇಳಬಹುದು. ಹಾಗೆ ನಾವು ಇವೊಂದು ಸಂಬಂಧವನ್ನು ಯಾವ ರೀತಿ ಸಂಭಾಳಿಸಿಕೊಂಡು ಹೋಗುತ್ತೇವೋ ಆ ರೀತಿ ಈ ಒಂದು ಸಂಬಂಧ ಚೆನ್ನಾಗಿರುತ್ತೆ. ನಮ್ಮ ಜೀವನ ಕೂಡ ಖುಷಿಯಾಗಿ ಇರುತ್ತೆ. ಹೇಳಬಹುದು. ಇನ್ನು ಇವತ್ತಿನ ಈ ಮಾಹಿತಿ ವಿಷಯಕ್ಕೆ ಬಂದರೆ ಇವತ್ತಿನ ಈ ಮಾಹಿತಿಯಲ್ಲಿ ನಾನು ಗಂಡಸರ ಆಗಿ ನೀವು ಹೆಂಡತಿಯ ಜೊತೆ ಯಾವ ರೀತಿ ನಡೆದುಕೊಳ್ಳಬೇಕು ಹಾಗೆಯೇ ಯಾವ ರೀತಿ ನಡೆದುಕೊಳ್ಳುವುದರಿಂದ ನಿಮಗೆ ಒಳ್ಳೆದಾಗುತ್ತೆ ನಿಮ್ಮ ಜೀವನ ಚೆನ್ನಾಗಿರುತ್ತೆ ಅಂತ ನಾನು ಇವತ್ತಿನ ಈ ಒಂದು ಮಾಹಿತಿಯನ್ನು ನಿಮಗೆ ತಿಳಿಸಿ ಕೊಡುತ್ತಿದ್ದೇನೆ. ಹಾಗಾಗಿ ಆದಷ್ಟು ಈ ಮಾಹಿತಿಯನ್ನು ನೀವು ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ.
ಗೆಳೆಯರೇ ಈ ಒಂದು ವಿಷಯಗಳನ್ನು ತಿಳಿದುಕೊಳ್ಳುವುದಕ್ಕಿಂತ ಮುಂಚೆ ನೀವು ಲಕ್ಷ್ಮೀದೇವಿಯ ಭಕ್ತರಾಗಿದ್ದಾರೆ ಈಗಲೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಗೆಳೆಯರೇ ನಿಮ್ಮಲ್ಲಿ ಸಾಕಷ್ಟು ಜನರಿಗೆ ಗೊತ್ತಿರುವ ಹಾಗೆ ಹಿಂದೂ ಸಂಪ್ರದಾಯದಲ್ಲಿ ಹೆಣ್ಣಿಗೆ ಮನೆಯ ಒಂದು ಲಕ್ಷ್ಮಿ ಅಂತಾನೆ ಕರೆಯಲಾಗುತ್ತೆ. ಹಾಗೆಯೇ ನಾವು ಈ ಮನೆಯ ಲಕ್ಷ್ಮಿ ಅಂತ ಎಂಗೆ ಕರೀತೀವಿ ಅದೇರೀತಿ ನಾವು ಹೆಣ್ಣುಮಕ್ಕಳು ಅಂದರೆ ಮನೆ ಒಂದು ಹೆಣ್ಣು ಮಕ್ಕಳನ್ನು ನಾವು ಇಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ. ವಿಶೇಷವಾಗಿ ನಮ್ಮ ಒಂದು ಹೆಂಡತಿಯರನ್ನು. ನಮಗೆ ಹೆಂಡತಿಯಿದ್ದರೂ ಅಂದರೆ ನಾವು ಅವರಿಗೆ ಎಷ್ಟು ಒಂದು ಪ್ರೀತಿನ ನೋಡಿಕೊಳ್ಳುತ್ತೇವೆ ಹಾಗಾಗಿ ಎಷ್ಟು ಅವರಿಗೆ ಪ್ರೀತಿ ಕೊಡುತ್ತೇವೆ ಅಷ್ಟು ನಮಗೆ ಒಳ್ಳೆಯದಾಗುತ್ತೆ ಅಂತಾನೇ ಹೇಳಬಹುದು. ಹಾಗಾಗಿ ಗಂಡ-ಹೆಂಡತಿಯ ನಡುವೆ ಒಂದು ವಿಷಯ ಬಂದಾಗ ನಾವು ಗಂಡಂದಿರ ಏನು ಮಾಡಬೇಕು ಅಂದರೆ ವಿಶೇಷವಾಗಿ ಹೆಂಡತಿಯರಿಗೆ ನಮ್ಮ ಕೈಯಲ್ಲಾದಷ್ಟು ಒಂದು ಪ್ರೀತಿಯನ್ನು ಕೊಡಬೇಕಾಗುತ್ತದೆ.
ಯಾಕೆಂದರೆ ನಾವು ಇದರಿಂದ ನಮ್ಮ ಜೀವನವು ಕೂಡ ಚೆನ್ನಾಗಿರುತ್ತೆ ನಮ್ಮ ಮನೆಯ ಕೂಡ ಚೆನ್ನಾಗಿರುತ್ತೆ. ಮನೆಯ ಒಂದು ಹೆಣ್ಣು ಮಕ್ಕಳು ಪಾಸಿಟಿವ್ ಇಂದ ಇದ್ದು ತುಂಬಾ ಪ್ರೀತಿಯಿಂದ ಮನೆಯನ್ನು ನೋಡಿಕೊಂಡರೆ ನಮ್ಮ ಒಂದು ಜೀವನವು ಕೂಡ ತುಂಬಾನೇ ಚೆನ್ನಾಗಿರುತ್ತೆ. ಯಾವುದೇ ರೀತಿಯ ತೊಂದರೆಗಳು ಕೂಡ ಬರುವುದಿಲ್ಲ ಅಂತ ಹೇಳಲಾಗುತ್ತದೆ. ವಿಶೇಷವಾಗಿ ರಾತ್ರಿ ವೇಳೆ ನಾವು ಬೇರೆ ಸಮಯಕ್ಕೆ ಕಂಪೇರ್ ಮಾಡಿದರೆ ನಾವು ಫ್ರೀಯಾಗಿ ಇರುತ್ತೀವಿ ಹಾಗೆ ನಮಗೆ ಹಗಲಾದರೆ ಕೆಲಸಗಳು ಇರುತ್ತವೆ. ಇದರಿಂದಲೇ ಅರ್ಥಮಾಡಿಕೊಳ್ಳಬಹುದು. ರಾತ್ರಿ ಸಮಯದಲ್ಲಿ ನಾವು ಸ್ವಲ್ಪ ಫ್ರೀ ಯಾಗ್ ಇರುತ್ತೇವೆ. ಚೆನ್ನಾಗಿ ಮಾತನಾಡಿಕೊಂಡು ಒಳ್ಳೆಯ ಒಂದು ಕಾನ್ಸರ್ ಟ್ಯೂಷನ್ ನಡುವೆ ಇರಬೇಕಾಗುತ್ತದೆ. ಹಾಗೆ ನಾವು ಪ್ರೀತಿಯಿಂದ ಜೊತೆ ಮಾತನಾಡಿಕೊಂಡು ಪ್ರೀತಿಯಿಂದ ನಾವು ನಡೆದುಕೊಳ್ಳಬೇಕಾಗುತ್ತದೆ. ಇದರಿಂದ ನಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯ ಒಂದು ವಿಷಯಗಳು ನಡೆಯುತ್ತವೆ ಅಂತ ಹೇಳಬಹುದು.