ಇವತ್ತಿನ ಮಾಹಿತಿಯಲ್ಲಿ ತೆಂಗಿನಕಾಯಿ ಚಿಪ್ಪು ಅಥವಾ ಎರಡೇ ನಾ ಹೇಗೆ ಡಿಫರೆಂಟಾಗಿ ಯೂಸ್ ಮಾಡಬಹುದು ಅಂತ ಮಾಡುತ್ತಾ ಇದ್ದೇನೆ. ಈ ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆಯವರೆಗೂ ಓದಿ. ಹಾಗೂ ಈ ಮಾಹಿತಿಯನ್ನು ಶೇರ್ ಮಾಡಿ. ಫಸ್ಟ್ ಟಿ ಪ್ ಎಂದರೆ ಹೆಚ್ಚಾಗಿ ರಂಗೋಲಿ ಪೌಡರನ್ನು ದೊಡ್ಡ ಬಾಕ್ಸಲ್ಲಿ ಹಾಕಿ ಇಟ್ಟುಕೊಂಡಿರುತ್ತೇವೆ. ಪ್ರತಿಸಲ ಅದರಲ್ಲಿ ಕೈಹಾಕಿ
ತೆಗೆದುಹಾಕುವುದಕ್ಕೆ ಕಷ್ಟ ಆಗಬಹುದು. ಅದಕ್ಕೆ ರಂಗೋಲಿ ಹಾಕುವಾಗ ಮಾತ್ರ ಇತರ ಗೆರಟೆಯ ಲ್ಲೀ ಪೌಡರ್ ಹಾಕಿಕೊಂಡು ಇಟ್ಟುಕೊಂಡರೆ ರಂಗೋಲಿ ಹಾಕುವಾಗ ತುಂಬಾನೆ ಈಜಿ ಆಗುತ್ತದೆ. ಬಟ್ಟೆ ವಾಶ್ ಮಾಡುವ ಸೋಪು ಇರುತ್ತದೆ ನೋಡಿ ಅದನ್ನು ಹಾಗೆ ಹೊರಗಡೆ ಇಟ್ಟರೆ ಒಂದು ತರ ನೀರಿನ ನೀರಿನ ತರ ಆಗುತ್ತೆ. ಕೈಯಲ್ಲಿ ಹಿಡಿಯುವುದಕ್ಕೆ ಆಗಲ್ಲ ಬೇಗ ಕಾಲಿ ಆಗುತ್ತೆ ಕೂಡ. ಅದಕ್ಕೆ ಗೆರಟೆಯಲ್ಲಿ ಒಂದು ಹೋಲ್ಸ್ ಹಾಕಿ ಬಿಟ್ಟು ಇದರಲ್ಲಿ ಆ ಸೋಪು ಇಟ್ಟುಕೊಂಡರೆ ಬೇಗನೆ ಒಣಗುತ್ತದೆ ಮತ್ತು ತುಂಬಾ ಚೆನ್ನಾಗಿರುತ್ತದೆ. ಟ್ರೈ ಮಾಡಿ ನೋಡಿ.
ಪ್ಯಾಕೆಟ್ ನಿಂದ ಬಾಟಲಿ ಎಣ್ಣೆ ಹಾಕುವಾಗ ಸೈಡಲ್ಲಿ ಫುಲ್ ಚೆಲ್ಲುತ್ತದೆ ಅಲ್ವಾ. ಅದಕ್ಕೆ ಗೆ ರೇಟಿಗೆ ಒಂದು ಹೋಲ್ಸ್ ಹಾಕಿ ಬಿಟ್ಟು ಇದನ್ನು ಒಂದು ಫನಲ್ ತರ ಯೂಸ್ ಮಾಡಬಹುದು. ನೋಡಿ ತುಂಬಾ ನೀಟಾಗಿ ಆಯಿಲನ್ನು ಟ್ರಾನ್ಸ್ಫರ್ ಮಾಡಿಕೊಳ್ಳಬಹುದು. ಕ್ಯಾಂಡಲ್ ಯೂಸ್ ಮಾಡುವಾಗ ಈ ವ್ಯಾಕ್ಸ್ ಎಲ್ಲಾ ಮೆಲ್ಟ್ ಆಗಿ ತುಂಬಾ ಗಲೀಜು ಆಗಿಬಿಟ್ಟು ತೆಗೆಯುವುದಕ್ಕೂ ತುಂಬಾ ಕಷ್ಟವಾಗುತ್ತದೆ. ಅದಕ್ಕೆ ಗೆರಟೆ ಒಳಗಡೆ ಈತರ ಕ್ಯಾಂಡಲ್ ಇಟ್ಟುಕೊಂಡರೆ ತುಂಬಾ ನೀಟಾಗಿ ಇರುತ್ತದೆ ಮತ್ತೆ ವ್ಯಾಕ್ಸ್ ಎಲ್ಲಾ ಮೇಲಾಗಿದ್ದ ನಂತರ ಇದಕ್ಕೆ ಒಂದು ಬತ್ತಿ ಹಾಕಿ ಬಿಟ್ಟು ಒಂದು ಕ್ಯಾಂಡಲ್ ತರ ಯೂಸ್ ಮಾಡಿಕೊಳ್ಳಬಹುದು.
ನೀವು ಸೊಳ್ಳೆಬತ್ತಿ ಅನ್ನು ಯೂಸ್ ಮಾಡುವಾಗ ನಿಮ್ಮ ಸ್ಟ್ಯಾಂಡ್ ಇಲ್ಲದಿರುವಾಗ ಒಂದು ತೆಂಗಿನಕಾಯಿ ಗೆರಟೆ ತೆಗೆದುಕೊಂಡು ಅದನ್ನು ಉಲ್ಟಾ ಮಾಡಿ ಬಿಟ್ಟು ಅದರ ಮೇಲೆ ಕೊಯಿಲ್ ಇಟ್ಟುಕೊಳ್ಳಬಹುದು. ತುಂಬಾ ಚೆನ್ನಾಗಿರುತ್ತದೆ ಟ್ರೈ ಮಾಡಿ. ಅಗರಬತ್ತಿ ಇಡುವುದಕ್ಕೆ ಸ್ಟಾಂಡ್ ಯೂಸ್ ಮಾಡುತ್ತೀವಿ ಅಲ್ವಾ. ಸ್ಟಾಂಡ್ ಇಲ್ಲದಿರುವಾಗ ಏನು ಮಾಡಬಹುದು ಎಂದರೆ ಫಸ್ಟ್ ಒಂದು ವೆಸ್ಟ್ ಆಗಿರುವಂತಹ ಕ್ಲಾಸ್ ತೆಗೆದುಕೊಳ್ಳಿ ನೆಕ್ಸ್ಟ್ ಒಂದು ಹೋಲ್ಸ್ ಹಾಕಿರುವಂತಹ ತೆಂಗಿನಕಾಯಿ ಗೆ ರೇಟೇಯನ್ನು ಗ್ಲಾಸ್ ಮೇಲ್ಗಡೆ ಇಟ್ಟುಕೊಳ್ಳುತ್ತೇನೆ. ನೆಕ್ಸ್ಟ್ ಹೊಲಗಳಲ್ಲಿ ಅಗರಬತ್ತಿಯನ್ನು ಇಟ್ಟುಕೊಳ್ಳಬೇಕು.