ಊಟ ಅಥವಾ ಭೋಜನ ಯಾವ ದಿಕ್ಕಿ ಕುಳಿತು ಮಾಡಬೇಕು ಅನ್ನುವುದನ್ನು ನಾವು ಇವತ್ತು ತಿಳಿಯೋಣ ನಾವು ಧ್ಯಾನಕ್ಕೆ ತಪ್ಪದೆ ಮಾಡುವ ಕೆಲಸ ಊಟ ಎಲ್ಲರೂ ಮಾಡುವುದು ಒಂದು ಹೊಟ್ಟೆಗಾಗಿ ಒಂದು ಸುತ್ತಿಗಾಗಿ ಅದು ಇಲ್ಲದಿದ್ದರೆ ಹೌದು. ಅನ್ನದ ತುತ್ತುಗಳು ನಮ್ಮ ಶಕ್ತಿಯನ್ನು ನೀಡುತ್ತದೆ ಆನಂದ ಮತ್ತು ಮುಧವನ್ನು ನೀಡುತ್ತದೆ ಹೀಗಾಗಿ ನಾವು ದಿನಾಲು ಎರಡು ಬಾರಿ ಭೋಜನವನ್ನು ಮಾಡಬೇಕು ಎಂದು ಟೈಟೇರಿಯ ಬ್ರಾಹ್ಮಣದಲ್ಲಿ ತಿಳಿಸಲಾಗಿದೆ.
ಈ ಎರಡು ಭೋಜನಗಳ ಮಧ್ಯದಲ್ಲಿ ನಾವೇನಾದರೂ ಆಹಾರವನ್ನು ತಗೊಳ್ಳಿಲ್ಲ ಅಂತ ಇಟ್ಟುಕೊಳ್ಳಿ ಅದು ಉಪವಾಸದ ಕಡೆಗೆ ಬರುತ್ತದೆ ಉಪವಾಸದ ಫಲ ಸಿಗುತ್ತದೆ ಅಂತ ಹೇಳಲಾಗಿದೆ ಇನ್ನು ಭೋಜನ ಮಾಡುವಾಗ ಪ್ರತಿಯೊಬ್ಬರೂ ತನ್ನಗಿಷ್ಟವಾದ ರೀತಿಯಲ್ಲಿ ಕುಳಿತು ಊಟ ಮಾಡುತ್ತಾರೆ ಆದರೆ ಪೂರ್ವ ದಿಕ್ಕಿಗೆ ಪೂರ್ವ ಅಭಿಮುಖವಾಗಿ ಕುಳಿತು ಪೂಜಿಸು ತಕ್ಕದ್ದು ಎಂದು ಶಾಸ್ತ್ರಕಾರರು ಹೇಳಿದ್ದಾರೆ ಹಾಗೆ ಮಾಡಿದ್ದಲ್ಲಿ ಅದು ಆರೋಗ್ಯವನ್ನು ಆಯುಷ್ಯವನ್ನು ಹೆಚ್ಚಿಸುತ್ತದೆ ಅಂತ ಹೇಳಬಹುದು.
ಇನ್ನು ಉತ್ತರ ದಿಕ್ಕಿಗೆ ಉತ್ತರ ಅಭಿಮುಖವಾಗಿ ಕುಳಿತುಕೊಂಡು ಊಟ ಮಾಡಿದಲ್ಲಿ ಪ್ರತಿಷ್ಠೆಗಳ ಜೊತೆಗೆ ಸ್ಥಿತಿ ಸಂಪತ್ತುಗಳು ಕೂಡ ಒದಗಿಬರುತ್ತದೆ ಆದರೆ ಪಶ್ಚಿಮಕ್ಕೆ ದಕ್ಷಿಣಕ್ಕೆ ಅಭಿಮುಖವಾಗಿ ಕುಳಿತುಕೊಂಡು ಊಟ ಮಾಡಬಾರದು ಎಂದು ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ನಾವು ಪೂರ್ವಭಿಮುಖವಾಗಿ ಅಥವಾ ಉತ್ತರ ಅಭಿಮುಖವಾಗಿ ಕುಳಿತುಕೊಂಡು ಭೋಜನವನ್ನು ಸೇವಿಸಬೇಕು ದಕ್ಷಿಣಕ್ಕೆ ಮತ್ತು ಪಶ್ಚಿಮಕ್ಕೆ ಮುಖ ಮಾಡಿಕೊಂಡು ಊಟವನ್ನು ಮಾಡಬಾರದು ಎಂದು ಹೇಳಿದ್ದಾರೆ.
ಹಾಗಾಗಿ ಎಲೆಗಳು ಅಥವಾ ಕಬ್ಬಿಣದ ಮಳೆಗಳ ಮೇಲೆ ಕುಳಿತುಕೊಂಡು ಭೋಜನವನ್ನು ಮಾಡಬಾರದು ಎಂದು ಹೇಳಿದ್ದಾರೆ. ಸಿರಿಸಂಪತ್ತು ನಮ್ಮದಾಗಿರಬೇಕು ಆರೋಗ್ಯ ನಮ್ಮದಾಗಿರಬೇಕು ಕೀರ್ತಿ ಪ್ರತಿಷ್ಠಿಗಳು ಬಂದು ಒದಗಬೇಕು ಅಂದರೆ ಆಲದ ಎಲೆ ಅಕ್ಕಿಯಲ್ಲಿ ಜಾಲಿ ಗಿಡದ ಎಲೆ ಹಾಗೂ ಅರಳಿ ಗಿಡದ ಎಲೆಗಳ ಮೇಲೆ ಭೋಜನವನ್ನು ಸ್ವೀಕರಿಸಬೇಕು ಎಂದು ಹೇಳಿದ್ದಾರೆ. ಇನ್ನು ಸನ್ಯಾಸಿಗಳು ಮಾತ್ರ ಕಮಲದ ಎಲೆ ಪಾರಿಜಾತದಲ್ಲಿ ಭೋಜನ ಮಾಡುತ್ತಾರೆ.
ಊಟಕ್ಕೆ ಮೊದಲು ನಾವು ತಪ್ಪದೆ ಕೆಲವು ನಿಯಮಗಳನ್ನು ಪಾಲಿಸಬೇಕು ಅಂತ ಹೇಳಿದ್ದಾರೆ ಹಿರಿಯರು. ಅದೇನಪ್ಪ ಎಂದರೆ ಅನ್ನ ಪರಬ್ರಹ್ಮ ಸ್ವರೂಪ ಅನ್ನಬ್ರಹ್ಮವನ್ನು ಪ್ರಾರ್ಥಿಸಿ ಕೊಂಡು ಅನ್ನಪೂರ್ಣೇಶ್ವರಿಯ ಸ್ಮರಣೆ ಮಾಡಿಕೊಂಡು ಆರಂಭಿಸಬೇಕು. ಅಂತ ನಮ್ಮ ಹಿರಿಯರು ನಮ್ಮ ಪೂರ್ವಜರು ಪುರಾಣಗಳು ಶಾಸ್ತ್ರಗಳು ಹೇಳಿದ್ದಾರೆ.