WhatsApp Group Join Now

ಇವತ್ತಿನ ದಿನ ನಿಮ್ಮ ಮಕರ ರಾಶಿಯವರಿಗೆ ಯಾವೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದನ್ನು ನಾವು ನೋಡುವುದಾದರೆ 2023 ಮೇ ತಿಂಗಳಿನ 19ನೇ ತಾರೀಖಿನ ದಿನ ಮಕರ ರಾಶಿಯ ಫಲಗಳನ್ನು ತಿಳಿದುಕೊಳ್ಳಲಿದ್ದು ಈ ದಿನ ಮಕರ ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತು ಆಗಲಿದೆ ಈ ದಿನ ಗ್ರಹ ನಕ್ಷತ್ರಗಳ ಈ ಸ್ಥಿತಿಗತಿಗಳು ಏನು ಮತ್ತು ಎಲ್ಲಿ ಉಂಟಾಗಲಿರುವ ಯೋಗಗಳು ಯಾವುವು ಮತ್ತು ಈ ಯೋಗಗಳ ಪ್ರಭಾವ ನಿಯಮ ಮೇಲೆ ಹೇಗೆ ಕಾಣಿಸಿಕೊಳ್ಳಲಿದೆ ಜೊತೆಗೆ ಈ ದಿನಗಳಂದು ನೀವು ಹೊಂದಿರಬೇಕಾದ ಎಚ್ಚರಿಕೆಗಳು ಏನು ಅನ್ನೋದನ್ನ ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಮಾಹಿತಿ ತಿಳಿದುಕೊಳ್ಳುವುದಕ್ಕೂ ಮುನ್ನ ನಮ್ಮ ವಿನಂತಿ ಎಂದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಈ ದಿನ ಗ್ರಹ ನಕ್ಷತ್ರ ಮಾಹಿತಿ ಮತ್ತು ಯೋಗಗಳ ಕುರಿತು ನೋಡೋಣ ಈ ದಿನಗೂ ಗುರು ಭಾರತ ದಿನವಾಗಿದ್ದು ವೈಶಾಖ ಮಾಸದ ಕೃಷ್ಣ ಪಕ್ಷದ ತಿಥಿಯು ಈ ದಿನ ರಾತ್ರಿ 9:00 42 ನಿಮಿಷದವರೆಗೆ ಇರಳಿದು ನಂತರದಲ್ಲಿ ಅಮಾವಾಸಿತಿ ಪ್ರಾರಂಭವಾಗಲಿದೆ ಜೊತೆಗೆ ಈ ದಿನ ಬೆಳಿಗ್ಗೆ ಏಳು ಗಂಟೆ 22 ನಿಮಿಷದವರೆಗೆ ಅಶ್ವಿನಿ ನಕ್ಷತ್ರದ ಘೋಷರ ಇರಲಿದ್ದು ನಂತರ ಭರಣಿ ನಕ್ಷತ್ರದ ಗೋಚರ ಪ್ರಾರಂಭವಾಗಲಿದೆ.

ಈ ದಿನ ರಾತ್ರಿ 7:00 37 ನಿಮಿಷದವರೆಗೆ ಸೌಭಾಗ್ಯ ಹೆಸರಿನ ಯೋಗವಿರಲಿದ್ದು ನಂತರದಲ್ಲಿ ಶೋಭಾ ಹೆಸರಿನ ಯೋಗ ಪ್ರಾರಂಭವಾಗಲಿದೆ ಇನ್ನು ಚಂದ್ರದೇವನು ಈ ದಿನ ಮೇಷ ರಾಶಿಯಲ್ಲಿ ಗೋಚರಿಸಲಿದೆ ಅದೇ ಸೂರ್ಯದೇವನು ಈ ದಿನ ವೃಷಭ ರಾಶಿಯಲ್ಲಿ ಗೋಚರಿಸಲಿದ್ದಾನೆ ಇನ್ನು ಈ ದಿನದಂದು ಅಭಿಜಿತ ಮುಹೂರ್ತವು ಬೆಳಗ್ಗೆ 11 ಗಂಟೆ 50 ನಿಮಿಷದಿಂದ ಮಧ್ಯಾಹ್ನದ 12:00 45 ನಿಮಿಷದವರೆಗೆ ಇರಳಿದ್ದು ಇದು ಈ ದಿನದ ಗ್ರಹ ನಕ್ಷತ್ರದ ಸ್ಥಿತಿಗತಿಯ ಕುರಿತದ ಮಾಹಿತಿಯಾಗಿದ್ದು.

ಇದರ ಆಧಾರದ ಮೇಲೆ ನಿಮ್ಮ ದಿನಚರಿಯಲ್ಲಿ ಬದಲಾವಣೆ ಕಂಡು ಬರಲಿದೆ ಇನ್ನೂ ಈಗ ಈ ದಿನದ ಮಕರ ರಾಶಿಯ ಫಲಗಳ ಕುರಿತು ನೋಡುವುದಾದರೆ ಯಾವುದಾದರೂ ಸೃಜನಾತ್ಮಕ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಸೋಮಾರಿಯಾಗಿ ಕುಳಿತುಕೊಳ್ಳುವ ನಿಮ್ಮ ಅಭ್ಯಾಸ ಮಾನಸಿಕ ಶಾಂತಿಗೆ ಮರಣಾಂತಿಕವಾಗಬಹುದು ಹಣದ ಪರಿಸ್ಥಿತಿ ದಿನದಲ್ಲಿ ನಂತರ ಸುಧಾರಿಸುತ್ತದೆ ಒಂದು ಕುಟುಂಬದ ಒಟ್ಟಾಗುವಿಕೆಯಲ್ಲಿ ನೀವೇ ಕೇಂದ್ರ ಬಿಂದು ಆಗಿರುತ್ತೀರಿ ನಿಮ್ಮ ರಾಶಿ ನಿಮ್ಮನ್ನು ಕಂಗಳಿಸುವುದಿಲ್ಲ.

ನೀವು ಕೆಲಸ ಮಾಡುವ ಬಗ್ಗೆ ಖಚಿತವಾಗಿ ಇಲ್ಲದಿದ್ದರೆ ಯಾವ ಭಾರತದ ಯನ್ನು ನೀವು ನೀಡಬೇಡಿ ಹಣಕಾಸು ಪ್ರೀತಿ ಕುಟುಂಬದಿಂದ ದೂರ ಹೋಗಿ ಇಂದು ನೀವು ಆನಂದವನ್ನು ಹುಡುಕುತ್ತಾ ಯಾವುದೇ ಆಧ್ಯಾತ್ಮಿಕ ಗುರುವನ್ನು ಭೇಟಿ ಮಾಡಲು ಹೋಗಬಹುದು. ನೀವು ನಿಮ್ಮ ಕುಟುಂಬದ ಜೊತೆಗೆ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಡುತ್ತೀರಾ ಹಾಗೆ ನೀವು ಸಾಲವನ್ನು ಯಾರಿಗಾದರೂ ಕೊಟ್ಟಿದ್ದಾರೆ ಅವರು ಕೂಡ ನಿಮಗೆ ಮರಳಿ ಮತ್ತೆ ವಾಪಸ್ ನೀಡುತ್ತಾರೆ ಹಾಗೆ ಹಿರಿಯರ ಆರೋಗ್ಯದಲ್ಲಿ ನೀವು ಸ್ವಲ್ಪ ಗಮನವನ್ನು ಕೊಡಬೇಕು.

WhatsApp Group Join Now

Leave a Reply

Your email address will not be published. Required fields are marked *