ನಮಸ್ಕಾರ ವೀಕ್ಷಕರೇ ನೀವು ಹೊಸದಾಗಿ ಮನೆಕೆಲಸ ಹಿಡಿಸುತ್ತಾ ಇದ್ದೀನಿ ಅಂದರೆ ಅಪ್ಪಿ-ತಪ್ಪಿ ಸಹ ಈ ದಿನದಂದು ಮನೆಯ ಕೆಲಸವನ್ನು ಶುರು ಮಾಡಬೇಡಿ. ಯಾಕೆ ಅಂತ ಹೇಳಿದ್ದಾರೆ ಈ ದಿನ ಬಹಳಷ್ಟು ಅಶುಭವನ್ನು ತರುತ್ತದೆ. ಮುಖ್ಯವಾಗಿ ಈ ದಿನ ಮನೆಯ ಅಡಿಪಾಯವನ್ನು ಹಾಕುವುದರಿಂದ ನಿಮ್ಮ ಜೀವನದ ಅಡಿಪಾಯವೇ ಹಾಳಾಗಿ ಹೋಗುತ್ತದೆ. ಹಾಗಾದರೆ ಬನ್ನಿ ಯಾವ ದಿನ ನಾವು ಮನೆಯ ಶುಭದಿನವನ್ನು ಶುರು ಮಾಡಬಾರದು. ಮನೆ ಕೆಲಸ ಶುರು ಮಾಡಬಾರದು ಅಂತ ತಿಳಿಯೋಣ.
ಅದಕ್ಕೂ ಮುನ್ನ ನೀವೇನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮಂಗಳವಾರದ ದಿನ ಭೂಮಿಯನ್ನು ಕಲಿಯುವುದು ಬಹಳಷ್ಟು ತಪ್ಪು. ಈ ದಿನ ನಾವು ಭೂಮಿಯನ್ನು ಅಗೆಯುವುದರಿಂದ ಕುಟುಂಬದ ಜೀವನಕ್ಕೆ ತೊಂದರೆ ಉಂಟಾಗುತ್ತದೆ ಜೊತೆಗೆ ಈ ದಿನಈ ರೀತಿ ಕೆಲಸವನ್ನು ಮಾಡುವುದರಿಂದ ಮಂಗಳ ಗ್ರಹದ ಕೆಟ್ಟ ಪ್ರಭಾವ ನಮ್ಮ ಮೇಲೆ ಬೀರುತ್ತೆ ಯಾಕೆ ಅಂತ ಹೇಳಿದರೆ ಮಂಗಳಗ್ರಹವನ್ನು ನಾವು ಭೂಮಿಯ ಮಗ ಎಂತ ಹೇಳಲಾಗುತ್ತದೆ. ಆದಕಾರಣ ಮಂಗಳವಾರದ ದಿನ ಮನೆಯ ಅಡಿಪಾಯವನ್ನು ಹಾಕಬಾರದು.
ಯಾವುದೇ ಕಾರಣಕ್ಕೂ ಸಹ ಭೂಮಿಯನ್ನು ಆದಿನ ಆಗಬಾರದು. ಅಪ್ಪಿತಪ್ಪಿ ನಮಗೆ ಗೊತ್ತಿಲ್ಲದೆ ಈ ತಪ್ಪನ್ನು ಮಾಡಿದರೆ ಇದರ ಪ್ರತಿಫಲವನ್ನು ನೀವು ಜೀವನಪೂರ್ತಿ ಅನುಭವಿಸಬೇಕಾಗುತ್ತದೆ. ಆದ್ದರಿಂದ ಎಚ್ಚರ. ಮಂಗಳವಾರದ ದಿನ ಅಪ್ಪಿತಪ್ಪಿಯೂ ಸಹ ಮನೆಯ ಅಡಿಪಾಯವನ್ನು ಹಾಕಬೇಡಿ. ಇದೇ ರೀತಿ ಆದಂತಹ ಮಾಹಿತಿಗಳಿಗಾಗಿ ನಮ್ಮ ಪೇಜ್ ನ ಲೈಕ್ ಮಾಡಿ ಶೇರ್ ಮಾಡಿ. ಈ ಮಾಹಿತಿಯನ್ನು ಆದಷ್ಟು ಶೇರ್ ಮಾಡಿ ಧನ್ಯವಾದಗಳು ವೀಕ್ಷಕರೆ.