ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇವತ್ತು ನಾವು ಹೇಳಲು ಹೊರಟಿರುವ ದೇವಸ್ಥಾನದ ವಿಶಿಷ್ಟದ ಬಗ್ಗೆ ಕೇಳಿದರೆ ಖಂಡಿತವಾಗಿಯೂ ನೀವು ಬೆರಗಾಗುತ್ತೀರಾ ಕನಸಿನಲ್ಲಿ ಯೋಚನೆ ಮಾಡುವುದಕ್ಕೆ ಸಾಧ್ಯವಿಲ್ಲ ಭಾರತ ದೇಶದಲ್ಲಿ ಈ ರೀತಿಯ ಪವಾಡ ನಡೆಯುತ್ತಿದೆ ಅಂತ ರಮಣೀಯ ಸುಂದರವಾದ ದೇವಸ್ಥಾನ ಕಂಡುಬರುತ್ತದೆ ನೀವು ಕೂಡ ಈ ದೇವಸ್ಥಾನಕ್ಕೆ ಒಮ್ಮೆಯಾದರೂ ಭೇಟಿ ಕೊಡಬೇಕು ಎಂದರೆ ನಾವು ನೀಡಿರುವ ಈ ಮಾಹಿತಿಯನ್ನು ನೀವು ಖಂಡಿತವಾಗಿಯೂ ಓದಲೇಬೇಕು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಮತ್ತು ಇದರ ಸ್ಥಳ ಕರ್ನಾಟಕದ ನೆರೆ ರಾಜ್ಯದ ತಮಿಳುನಾಡಿನಲ್ಲಿ ಇರುವ ಪ್ರಸಿದ್ಧ ದೇವಸ್ಥಾನಗಳ ನಗರವಾದ ತಾಂಜಾವೂರು ನಗರದಲ್ಲಿ ನೆಲೆಸಿರುವ ಬೃಹೇಶ್ವರ ದೇವಸ್ಥಾನ ದ ಸ್ನೇಹಿತರೆ ನಿಮ್ಮ ಕಣ್ಣ ದೃಷ್ಟಿ ಎಷ್ಟು ದೂರ ಹೋಗುತ್ತೋ ಅಷ್ಟು ದೂರ ಈ ದೇವಸ್ಥಾನವಿದೆ ಅಂದರೆ ಅಷ್ಟು ದೊಡ್ಡ ದೇವಸ್ಥಾನ ಶೇಕಡ 78% ದೇವಸ್ಥಾನ ಇಂಡಿಗೋ ಸುದ್ದಿಯಲ್ಲಿ ಇದೆ ಈ ಬೃಹತೇಶ್ವರ ದೇವಸ್ಥಾನವು ಸುಮಾರು ಒಂದು ಸಾವಿರ ವರ್ಷಗಳು ಪುರಾತನ ದೇವಸ್ಥಾನ ಸಾವಿರ ವರ್ಷಗಳಿಂದ ಶಿಲ್ಪಕಲಾ ಕೃತಿ ಸಂಪ್ರದಾಯ ನೀವು ಆನಂದಿಸಬೇಕು ಅಂದರೆ ಈ ದೇವಸ್ಥಾನಕ್ಕೆ ಭೇಟಿ ಕೂಡ ನೀಡಬೇಕು ದೇವಸ್ಥಾನದಲ್ಲಿ ನೆಲೆಸಿರುವ ಶಿವಲಿಂಗವು ಭಾರತ ದೇಶದ ಅತ್ಯಂತ ದೊಡ್ಡ ಉದ್ಭವ ಶಿವಾಲಯಂಗ ಎಂದು ಹೇಳಲಾಗಿದೆ.
ಈ ಶಿವಲಿಂಗಕ್ಕೆ ಅಭಿಷೇಕ ಮಾಡುವುದನ್ನು ನೋಡಿದರೆ ಸಾಕು ಮೈ ರೋಮಾಂಚನಗೊಳ್ಳುತ್ತದೆ ಬೃಹತೇಶ್ವರ ಶಿವಲಿಂಗವು 12 ಅಡಿ ಎತ್ತರ ಇದೆ ಹಲಗೂ ಪುರಾವೆಗಳಲ್ಲಿ ನೆರದ ಒಳಗಡೆ ಸಿಕ್ಕಿತು ಮತ್ತಷ್ಟು ಪುರಾವೆಗಳು ಇಲ್ಲಿ ದೊರೆತಿವೆ ಈ ಪರಮಾತ್ಮ ಪ್ರದೇಶಕ್ಕೆ ಬಂದ ಶಿವ ಪರಮಾತ್ಮನ ನೆರಳು ಬಿದ್ದ ಬೀಳಲಾಗಿದೆ ಅಂತ ಕೆಲವೊಮ್ಮೆ ಶಿವಲಿಂಗವು ಗೋದಿ ಬಣ್ಣದಲ್ಲಿ ಕಂಡು ಬರುತ್ತದೆ ಇನ್ನು ಕೆಲವೊಮ್ಮೆ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ ಯಾಕೆ ಈ ರೀತಿ ಶಿವಲಿಂಗವು ಬಣ್ಣ ಬದಲಾಗುತ್ತದೆ ಎಂಬ ಇಂದಿಗೂ ಕಾರಣ ತಿಳಿದು ಬಂದಿಲ್ಲ ದೇವಸ್ಥಾನದಲ್ಲಿ ನಡೆಯುತ್ತಿರುವ ಈ ವಿಚಿತ್ರ ಪವಾಡ ಎಂತಹವರಿಗಾದರೂ ಖಂಡಿತ ಬೆಚ್ಚಿ ಬೀಳಿಸುತ್ತದೆ.
70% ಜನಗಳಿಗೆ ಈ ಪವಾಡದ ಬಗ್ಗೆ ಗೊತ್ತಿಲ್ಲ ಪವಾಡದ ಬಗ್ಗೆ ಗೊತ್ತಿಲ್ಲದಿದ್ದರೂ ಪವಾಡ ನಡೆಯುತ್ತಿದ್ದರು ವೀಕ್ಷಕರೆ ಈ ದೇವಸ್ಥಾನವನ್ನು ಟೈಮ್ ಶಾಪ್ ಎಂದು ಕರೆಯುತ್ತಾರೆ ಈ ವಿಚಿತ್ರ ಪವಾಡ ಸ್ವಲ್ಪ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟವಾಗಿದೆ ದೇವಸ್ಥಾನದ ಸಮಯ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ ಒಂದು ಉದಾಹರಣೆ ಹೇಳಬೇಕೆಂದರೆ ಈಗ ಬೆಳಗಿನ ಸಮಯ ಒಂಬತ್ತು ಗಂಟೆ, ಆದರೆ ದೇವಸ್ಥಾನದ ಒಳಗಡೆ ಮಾತ್ರ 11 ರಿಂದ 12 ಗಂಟೆ ಸಮಯ ವಾತಾವರಣ ಇರುತ್ತದೆ.
ದೇವಸ್ಥಾನದ ಹೊರಗಡೆ ಮಧ್ಯಾಹ್ನ 12 ಗಂಟೆ ಸಮಯವಾಗಿದ್ದರೆ ದೇವಸ್ಥಾನದ ಒಳಗಡೆ ಬೆಳಗ್ಗೆ ಎಂಟರಿಂದ ಒಂಬತ್ತು ಗಂಟೆ ವಾತಾವರಣ ಇರುತ್ತದೆ. ಇದೇ ರೀತಿಯಲ್ಲಿ ನೀವು ಒಳಗಡೆ ಹೋದರೆ ನೀವು ಸಮಯವನ್ನು ಖಂಡಿತ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ ಅದೇ ಈ ದೇವಸ್ಥಾನದ ಪವಾಡ ಹಾಗೂ ವಿಶೇಷತೆ ಎಂದು ಹೇಳಬಹುದು.