ಎಲ್ಲರಿಗೂ ನಮಸ್ಕಾರ ನಮ್ಮ ಭಾರತ ದೇಶದ ಲಕ್ಷಾಂತರ ದೇವಿ ದೇವಸ್ಥಾನ ಇದೆ ಕರ್ನಾಟಕದಲ್ಲಿ ಸಾವಿರಾರು ಸಂಖ್ಯೆಯಲ್ಲಿ ದೇವಿ ದೇವಸ್ಥಾನ ಕಂಡು ಬರುತ್ತದೆ ಎಲ್ಲಾ ದೇವಸ್ಥಾನಗಳಿಗೂ ಅದರದೇ ಆದ ವಿಶೇಷತೆ ಮತ್ತು ವೈಶಿಷ್ಟ್ಯತೆ ಇರುತ್ತದೆ ಆದರೆ ಇವತ್ತು ನಾನು ಹೇಳಲು ಹೊರಟಿರುವ ಈ ಕರ್ನಾಟಕ ದೇವಿ ತುಂಬಾ ಪವಾಡಗಳಿಂದ ಕೂಡಿದೆ. ನೀವು ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ ಈ ರೀತಿ ಅದ್ಭುತ ದೇವಸ್ಥಾನ ಮತ್ತು ದೇವಿ ನಮ್ಮ ಕರ್ನಾಟಕದಲ್ಲಿ ಇದೆ ಅಂತ ಮೊದಲಿಗೆ ಈ ದೇವಸ್ಥಾನ ಕರ್ನಾಟಕದಲ್ಲಿ ಎಲ್ಲಿದೆ ಅಂತ ತಿಳಿದುಕೊಳ್ಳೋಣ ಬನ್ನಿ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮೊದಳು ಎಂಬ ಗ್ರಾಮದಲ್ಲಿ ಈ ದೇವಸ್ಥಾನವಿದೆ ದೇವಸ್ಥಾನದ ಹೆಸರು ಮಾಡಲು ಗೌರಮ್ಮ ಭಾರತ ದೇಶದ ಅತ್ಯಂತ ನಿಗೂಢ ಮತ್ತು ಅಪರೂಪದ ದೇವಸ್ಥಾನ ಎಂದು ಪರಿಗಣಿಸಲಾಗಿದೆ ದೇವಸ್ಥಾನದ ಗೂಗಲ್ ಮ್ಯಾಪ್ ಲೊಕೇಶನ್ ಇದೆ ಒಂದು ಸಲ ಚೆಕ್ ಮಾಡಿ ಈ ದೇವಸ್ಥಾನಕ್ಕೆ ಬೆಂಗಳೂರಿನಿಂದ 193 ಕಿಲೋ ಮೀಟರ್ ಹಾಸನದಿಂದ 76 ಕಿಲೋಮೀಟರ್ ದಾವಣಗೆರೆಯಿಂದ ಕಿಲೋಮೀಟರ್ ಶಿವಮೊಗ್ಗದಿಂದ 119 ಕಿಲೋಮೀಟರ್ ದುಡ್ಡನ್ನು ಅಪೇಕ್ಷೆ ಮಾಡಿದ ಕರ್ನಾಟಕದ ಏಕೈಕ ದೇವಸ್ಥಾನ.
ಭಾರತ ದೇಶದ ಎರಡನೇ ದೇವಸ್ಥಾನ ಗಳಲ್ಲಿ ಭಕ್ತಿಯಿಂದ ಕಾಣಿಕೆ ಹಾಕುವವರು ಸಹಜ ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಈ ದೇವಸ್ಥಾನದಲ್ಲಿ ಹಾಗೆ ಇಲ್ಲ ಕಾಣಿಕೆ ಆಗಲಿ ಅಥವಾ ಬೇರೆ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಆಗಲಿ ಹಾಕುವಂತಿಲ್ಲ ಈ ದೇವಸ್ಥಾನದಲ್ಲಿ ನೆಲೆಸಿರುವ ದೇವಿಯು ಭಕ್ತಾದಿಗಳ ಕೋರಿಕೆಯನ್ನು ಈಡೇರಿಸಲು ಭಕ್ತಾದಿಗಳು ಕೇವಲ ಕರ್ಪೂರವನ್ನು ತೆಗೆದುಕೊಂಡು ಬರಬೇಕು ದೇವಸ್ಥಾನಕ್ಕೆ ಬರುವ ಭಕ್ತರು ಕಾಣಿಕೆ ಬದಲಾಗಿ ಕರ್ಪೂರವನ್ನು ಅರ್ಪಿಸಬೇಕು ವೀಕ್ಷಕರೆ ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ ವರ್ಷದಲ್ಲಿ ಅವರ ಹತ್ತು ದಿನಗಳು ಮಾತ್ರ ಬೇರೆ ಬೇರೆ ದೇಶಗಳಿಂದಲೂ ಬರುತ್ತಾರೆ ವಿದೇಶಿ ಪ್ರತಿಯೊಬ್ಬರು ಈ ದೇವಿಗೆ ಮನಸ್ಸುತು ಇನ್ಸ್ಪಿರೇಷನ್ ಆಫ್ ಗಾಡ್ ಇಸ್ ದೇವಿ ಯಂಬ ಪುಸ್ತಕ ಬರೆದಿದ್ದಾರೆ.
ಈ ಪುಸ್ತಕಕ್ಕೆ ಪ್ರಶಸ್ತಿಗಳು ಕೊಡ ಬಂದಿದೆ ಅದ್ಭುತ ವಿಚಾರ ಗೊಂಡಿರುವ ಈ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದೆ ನೀವು ಕೂಡ ಖರೀದಿ ಮಾಡಿ ಓದಬಹುದು ಮತ್ತೊಂದು ಆಶ್ಚರ್ಯಪಡುವ ವಿಚಾರನೆಂದರೆ ಈ ಗೌರಮ್ಮ ದೇವಿಗೆ ಶಾಶ್ವತ ಮೂರ್ತಿ ಇಲ್ಲ ಗೌರಿ ಹಬ್ಬದ ದಿನದಂದು ಕಡಲೆಹಿಟ್ಟು ಮತ್ತು ಗೌರಮ್ಮ ವಿಗ್ರಹವನ್ನು ತಯಾರಿಸುತ್ತಾರೆ. ನಂತರ ಊರಿನ ಎಲ್ಲಾ ಜನ ಸೇರಿಕೊಂಡು ದೊಡ್ಡ ಜಾತ್ರೆ ಹಾಗೂ ಮೆರವಣಿಗೆಯಿಂದ ಈ ತಯಾರಿಸಿದಂತಹ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ.
ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಹೆಸರುವಾಸಿಯಾದಂತಹ ಕೋಡಿಮಠ ಶ್ರೀಗಳು ಈ ದೇವಿಗೆ ಮುಗುತಿ ತೋಡಿಸುತ್ತಾರೆ. ಈ ಕೋಡಿಮಠ ಶ್ರೀಗಳುಕೊಟ್ಟಂತಹ ಬಂಗಾರದ ಮೂಗುತಿಯಲ್ಲಿ ಬಹಳಷ್ಟು ಶಕ್ತಿ ಇದೆ ಎಂದು ಅಲ್ಲಿರುವಂತಹ ಭಕ್ತರು ಹೇಳುತ್ತಾರೆ ಹಾಗೆ ಇದರಲ್ಲಿ ದೇವರು ನೆಲೆಸಿದ್ದಾರೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.