ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ ನಮ್ಮ ಭಾರತ ದೇಶದಲ್ಲಿ ನಾವು ಸಾಮಾನ್ಯವಾಗಿ ಅನೇಕ ದೇವಸ್ಥಾನಗಳಲ್ಲಿ ಬಾವಿಯನ್ನು ಕಾಣುತ್ತೇವೆ ಬಾವಿಯಲ್ಲಿ ನೀರು ಸದಾ ಕಾಲ ಕೆಲವೊಮ್ಮೆ ಇರುವುದಿಲ್ಲ ಹಾಗೆ ಇವತ್ತಿನ ಮಾಹಿತಿ ನಾವು ನೀಡುವುದೇನೆಂದರೆ ಈ ದೇವಸ್ಥಾನದಲ್ಲಿ ಇರುವಂತಹ ಬಾವಿ ಎಂದಿಗೂ ಕೂಡ ಖಾಲಿ ಇರುವುದಿಲ್ಲ ಇಂತಹ ಮಾಹಿತಿಯನ್ನು ಎಲ್ಲರ ಜೊತೆಗೆ ಹಂಚಿಕೊಳ್ಳಿ. ಸ್ನೇಹಿತರೆ ಸಮುದ್ರ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಉಪ್ಪು ನೀರು ಸಮುದ್ರಕ್ಕೆ ಬೇರೆ ನೀರು ಏನಾದರೂ ಸೇರ್ಪಡೆಯಾದರು ಕೂಡದು ಉಪ್ಪು ನೀರಾಗಿ ಬದಲಾವಣೆ ಆಗುತ್ತದೆ ಸಮುದ್ರದ ನೀರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೊಡುವುದಕ್ಕೆ ಬರುವುದಿಲ್ಲ ಅಂತ ಹೇಳಬಹುದು ಸ್ನೇಹಿತರೆ.
ಸಮುದ್ರದ ಮಧ್ಯಭಾಗದಲ್ಲಿ ಇದೆ ಒಂದು ಚಮತ್ಕಾರ ಬಾವಿ ಈ ಬಾವಿ ನೋಡುವುದಕ್ಕೆ ಸಾಧಾರಣ ರೀತಿ ಕಂಡುಬರುತ್ತದೆ. ಆದರೆ ಇದು ಯಾವ ಚಮತ್ಕಾರಕ್ಕೂ ಕಡಿಮೆ ಇಲ್ಲ ಭಾರತ ದೇಶದ ಈ ಪ್ರದೇಶದಲ್ಲಿ ಇರುವ ಸಮುದ್ರದಲ್ಲಿ ಮಾತ್ರ ಈ ಬಾವಿ ನೋಡಲು ಸಾಧ್ಯ ಈ ಭಾವಿಸುತ್ತಾ ಇರುವುದು ಸಮುದ್ರದ ನೀರು ಆದರೆ ಬಾವಿ ಒಳಗಡೆ ಇರುವುದು ಸಿಹಿ ನೀರು ಸಮುದ್ರದ ಮಧ್ಯಭಾಗದಲ್ಲಿ ಸಿಹಿ ನೀರಿನ ಬಾವಿ ಇದೆ ಎಂತವರಿಗಾದರೂ ಆಶ್ಚರ್ಯ ಉಂಟುಮಾಡುತ್ತದೆ ಹೌದು ವೀಕ್ಷಕರೇ ಇದು ನೂರಕ್ಕೆ ನೂರು ಸತ್ಯವಾದ ಪವಾಡ.
ಈ ಬಾವಿಯಲ್ಲಿ ಎಲ್ಲಿದೆ ನೋಡಿದೆ ಈ ಬಾವಿ ಇರುವ ಸ್ಥಳ ನಿಮ್ಮ ಸ್ಕ್ರೀನ್ ಮೇಲೆ ಇದೆ ತಿಳಿದುಕೊಳ್ಳಿ ಕರ್ನಾಟಕದ ನೆರೆ ರಾಜ್ಯವಾದ ತಮಿಳುನಾಡಿನ ರಾಮೇಶ್ವರಂ ನಗರಕ್ಕೆ ಹೋಗಬೇಕು ರಾಮೇಶ್ವರಂ ನಗರದಿಂದ 7 ಕಿ.ಮೀ ಪ್ರಯಾಣ ಮಾಡಿದರೆ ತಂಗಾಚಿ ಮದನಿ ಎಂಬ ಹೆಸರಿನ ಪ್ರದೇಶ ಸಿಗುತ್ತದೆ ಇದೇ ಪ್ರದೇಶದಲ್ಲಿರುವ ಸಮುದ್ರದಲ್ಲಿ ಕಂಡುಬರುವ ಬೆಳ್ಳುಳ್ಳಿ ತೀರ್ಥಂ ಭಾವಿ. ಈ ನೀರನ್ನು ರಾಮದೇವರ ಸಿಹಿ ನೀರಿನಭಾವಿ ಎಂದು ಕರೆಯುತ್ತಾರೆ ಸುಮಾರು 30 ಅಡಿ ಆಳವಿದೆ ಈ ಸಮುದ್ರದ ನೀರು ಬಾವಿಗೆ ಬರುತ್ತದೆ ಬಾವಿಗೆ ಬಂದ ತಕ್ಷಣ ಸಿಹಿ ನೀರು ಆಗಿ ಬದಲಾವಣೆ ಆಗುತ್ತದೆ.
ಈ ಸಿಹಿ ನೀರಿನ ಪ್ರಮಾಣ ಇದೇ ಒಂದು ಸಲ ಚೆಕ್ ಮಾಡಿ ರಾಮೇಶ್ವರಂ ಯಾತ್ರೆಗೆ ಹೋದವರು ಈ ಬಾವಿಯನ್ನು ನೋಡಿ ಸಿಹಿ ನೀರನ್ನು ಕುಡಿದು ಬರುತ್ತಾರೆ ಈ ವಿಸ್ಮಯಕಾರಿ ಭಾವಿ ಸಮುದ್ರದ ಮಧ್ಯ ಭಾಗದಲ್ಲಿ ಇರುವುದರಿಂದ ಬದಲಾವಣೆ ಆಗುತ್ತದೆ ಈ ಬಾವಿಯ ಹೆಸರು ಆದರೆ ಈ ಬಾವಿಯನ್ನು ರಾಮತೀರ್ಥಮ್ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ ಈ ಬಾವಿಯು ಸುಮಾರು 7,000 ವರ್ಷಗಳ ಪುರಾತನ ಎಂದು ತಿಳಿದು ಬಂದಿದೆ ರಾಮದೇವರು ಲಂಕಾಧಿಪತಿಯ ಹೋದೆ ಮಾಡಿಸಿದ ದೇವಿಯನ್ನು ಮರಳಿ ಅಯೋಧ್ಯೆ ವಾಪಸ್ ಕರೆತರುವಾಗ ರಾಮೇಶ್ವರಂ ನಗರದಲ್ಲಿ ರಾಮದೇವರು ರಾಮನತಾ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಾರೆ ಅಂತ ಹೇಳಬಹುದು. ಪೂಜೆ ಮುಗಿದ ನಂತರ ಸೀತಾದೇವಿಗೆ ಬಾಯಾರಿಕೆ ಆಗುತ್ತದೆ ಆಗ ಸೀತದೇವಿಯು ಈ ಬಾವಿಯಿಂದ ನೀರನ್ನು ಕುಡಿಯುತ್ತಾರೆ ಎಂಬ ಪುರಾತನ ಕಾಲದ ಕಥೆ ಇದೆ ಎಂಬುದನ್ನು ಇಲ್ಲಿ ಇರುವಂತಹ ಜನರು ಹೇಳುತ್ತಾರೆ