ಇತ್ತೀಚಿನ ಕಾಲದಲ್ಲಿ ನರಗಳ ಬಲಹೀನತೆ ಇಂದ ತುಂಬಾ ಜನರು ಬಳಲುತ್ತಿದ್ದಾರೆ. ಕೈ ಕಾಲು ಜುಮ್ಮು ಹಿಡಿಯುವುದು ಅಥವಾ ಯಾವುದಾದರೂ ಜಗಳ ಅಥವಾ ಗಲಾಟೆ ನೋಡಿದಾಗ ಹೃದಯ ಬಡಿತ ಹೆಚ್ಚಾಗುವುದು. ಮತ್ತು ಸುಸ್ತಾಗುವುದು ಭಾರವಾದ ವಸ್ತುಗಳು ಸಹ ಎತ್ತುವುದು ಸಾಧ್ಯವಾಗುವುದಿಲ್ಲ. ಇದು ನರ ಹೀನತೆಯ ಕೆಲವು ಲಕ್ಷಣಗಳು. ಮನುಷ್ಯನ ಚಲನವಲನ ಗೆ ಬೆನ್ನೆಲುಬು ಹಾಗೂ ಮೆದುಳು ಎಷ್ಟು ಮುಖ್ಯನೋ ನರಗಳು ಸಹ ಅಷ್ಟೇ ಮುಖ್ಯವಾದದ್ದು. ಮೆದುಳಿನಿಂದ ಬರುವ ಸಂಕೇತಗಳನ್ನು ನರಗಳಿಂದ ಖಂಡಗಳಿಗೆ ಹೋಗಿ ನಂತರ ಚಾಲನೆ ಆಗುತ್ತದೆ.
ಯಾವಾಗ ನರಗಳು ದುರ್ಬಲವಾಗುತ್ತದೆ ಆಗ ಸ್ಪರ್ಶ ಇಲ್ಲದಂತೆ ಆಗುವುದು. ಕೈ-ಕಾಲುಗಳ ಚಲನೆ ಹೆಚ್ಚಾಗಿ ಇಲ್ಲದಂತೆ ಆಗುವುದು. ನಡೆಯದಂತೆ ಆಗುವುದು ಇದು ನರಸಂಬಂಧಿ ರೋಗದ ಲಕ್ಷಣಗಳು. ಸಾಧಾರಣವಾಗಿ ಈ ಸಮಸ್ಯೆ ಸಕ್ಕರೆ ಕಾಯಿಲೆ ಅವರಲ್ಲಿ ಧೂಮಪಾನ ಮದ್ಯಪಾನ ಸೇವನೆ ಮಾಡುವವರಲ್ಲಿ ಪೂರ್ತಿ ಸಸ್ಯಹಾರಿ ಸೇವನೆ ಮಾಡುವವರಲ್ಲಿ ಬೇಗನೆ ನರಗಳ ದೌರ್ಬಲ್ಯ ವನ್ನು ಕಾಣಬಹುದು. ಕೆಲವರಿಗೆ ಮಾತ್ರೆಗಳಿಂದ ಪರಿಹಾರ ದೊರೆತಿರುವುದಿಲ್ಲ. ಅಂತಹವರು ಕ್ರಮ ತಪ್ಪದೇ ವ್ಯಾಯಾಮ ಹಾಗೂ ಪ್ರಾಣ ವ್ಯಾಯಾಮ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದರಿಂದ ನರಗಳಲ್ಲಿ ರಕ್ತದ ಹರಿತ ಉತ್ತಮವಾಗುತ್ತದೆ.
ಸೂರ್ಯನ ಕಿರಣಗಳಲ್ಲಿ ಸಿಗುವ ವಿಟಮಿನ್ ಡಿಯನ್ನು ಪಡೆಯಲು ಮುಂಜಾನೆಯ ಸ್ವಲ್ಪ ಬಿಸಿಲಿನಲ್ಲಿ ಓಡಾಡಿ ಅಶ್ವಗಂಧದ ಪುಡಿಯನ್ನು ಸ್ವಲ್ಪ ಸಕ್ಕರೆಯನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಒಂದು ಗ್ಲಾಸ್ ಬೆಚ್ಚಗಿನ ಹಾಲಿನಲ್ಲಿ 1 ಸ್ಪೂನ್ ಈ ಮಿಶ್ರಣವನ್ನು ಹಾಕಿ ಸೇವಿಸಬೇಕು ಹೀಗೆ ಪ್ರತಿದಿನ ಎರಡು ಬಾರಿ ಅಂತಿ ಎರಡು ದಿನ ಕ್ರಮ ತಪ್ಪದೆ ಸೇವಿಸಿದರೆ ನರಗಳು ಬಲ ವಾಗುವ ಜೊತೆಯಲ್ಲಿ ಆರೋಗ್ಯಕರವಾಗಿ ಸಹ ಇರಬಹುದು. ಈ ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ ಧನ್ಯವಾದಗಳು.