ಇತ್ತೀಚಿನ ಕಾಲದಲ್ಲಿ ನರಗಳ ಬಲಹೀನತೆಯಿಂದ ತುಂಬಾ ಜನರು ಬಳಲುತ್ತಿದ್ದಾರೆ. ಯಾವುದಾದರೂ ಜಗಳ ಗಲಾಟೆ ನೋಡಿದಾಗ ಹೃದಯ ಬಡಿತ ಹೆಚ್ಚಾಗುವುದು ಮತ್ತು ಸುಸ್ತಾಗುವುದು. ಭಾರವಾದ ವಸ್ತುಗಳನ್ನು ಸಹ ಎತ್ತಲು ಸಾಧ್ಯವಾಗುವುದಿಲ್ಲ ಇದು ನರಗಳ ಬಲಹೀನತೆಯ ಕೆಲವೊಂದು ಲಕ್ಷಣಗಳು. ಮನುಷ್ಯನ ಚಲನವಲನಿಗೆ ಬೆನ್ನೆಲುಬು ಹಾಗೂ ಮೆದುಳಿಗೆ ಎಷ್ಟು ಮುಖ್ಯನೋ ಸ್ನರಗಳು ಸಹ ಅಷ್ಟೇ ಮುಖ್ಯವಾದದ್ದು. ಮೆದುಳಿನಿಂದ ಬರೆಯುವ ಸಂಕೇತಗಳು ನರಗಳಿಂದ ಖಂಡಗಳಿಗೆ ಹೋಗಿ ನಂತರ ಚಾಲನೆ ಆಗುತ್ತದೆ. ಯಾವಾಗ ನರಗಳು ದೌರ್ಬಲ್ಯವಾಗುತ್ತದೆಯೋ. ಆಗಸ್ಪರ್ಶ ಇಲ್ಲದಂತೆ ಆಗುವುದು.
ಕೈಕಾಲುಗಳ ಚಾಲನೆ ಹೆಚ್ಚಾಗಿ ಇಲ್ಲದಂತೆ ಆಗುವುದು ನಡೆಯದಂತೆ ಆಗುವುದು ಇವು ನರ ಸಂಬಂಧಿ ರೋಗದ ಲಕ್ಷಣಗಳು. ಸಾಧಾರಣವಾಗಿ ಈ ಸಮಸ್ಯೆ ಸಕ್ಕರೆ ಕಾಯಿಲೆಯವರಿಗೆ ಧೂಮಪಾನ ಮಧ್ಯಪಾನ ಸೇವನೆ ಮಾಡುವವರಲ್ಲಿ ಪೂರ್ತಿ ಸಸ್ಯಹಾರಿ ಸೇವನೆ ಮಾಡುವವರಲ್ಲಿ ಬೇಗನೆ ನರಗಳ ದೌರ್ಬಲ್ಯವನ್ನು ಕಾಣಬಹುದು ಕೆಲವರಿಗೆ ಮಾತ್ರೆಗಳಿಂದ ಪರಿಹಾರ ದೊರೆಯುವುದಿಲ್ಲ. ಅಂತಹವರು ಕ್ರಮ ತಪ್ಪದೇ ವ್ಯಾಯಾಮ ಪ್ರಾಣ ವ್ಯಾಯಾಮ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಇದರಿಂದ ನರಗಳಲ್ಲಿ ರಕ್ತದ ಹರಿತ ಉತ್ತಮವಾಗುತ್ತದೆ. ಸೂರ್ಯದ ಕಿರಣಗಳಲ್ಲಿ ಸಿಗುವ ವಿಟಮಿನ್ ಡಿ ಯನ್ನು ಪಡೆಯಲು ಮುಂಜಾನೆಯ ಸ್ವಲ್ಪ ಬಿಸಿಲಿನಲ್ಲಿ ಓಡಾಡಿ. ಅಶ್ವಗಂಧ ಪುಡಿಯ ಜೊತೆ ಸ್ವಲ್ಪ ಬಿಳಿ ಕಲ್ಲು ಸಕ್ಕರೆ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಗ್ಲಾಸ್ ಬೆಚ್ಚಗಿನ ಹಾಲಿನಲ್ಲಿ ಒಂದು ಸ್ಪೂನಿ ಮಿಶ್ರಣವನ್ನು ಹಾಕಿ ಸೇವಿಸಬೇಕು.
ಇತ್ತೀಚಿನ ಕಾಲದಲ್ಲಿ ನರಗಳ ಬಲಹೀನತೆಯಿಂದ ತುಂಬಾ ಜನರು ಬಳಲುತ್ತಿದ್ದಾರೆ. ಯಾವುದಾದರೂ ಜಗಳ ಗಲಾಟೆ ನೋಡಿದಾಗ ಹೃದಯ ಬಡಿತ ಹೆಚ್ಚಾಗುವುದು ಮತ್ತು ಸುಸ್ತಾಗುವುದು. ಭಾರವಾದ ವಸ್ತುಗಳನ್ನು ಸಹ ಎತ್ತಲು ಸಾಧ್ಯವಾಗುವುದಿಲ್ಲ ಇದು ನರಗಳ ಬಲಹೀನತೆಯ ಕೆಲವೊಂದು ಲಕ್ಷಣಗಳು. ಮನುಷ್ಯನ ಚಲನವಲನಿಗೆ ಬೆನ್ನೆಲುಬು ಹಾಗೂ ಮೆದುಳಿಗೆ ಎಷ್ಟು ಮುಖ್ಯನೋ ಸ್ನರಗಳು ಸಹ ಅಷ್ಟೇ ಮುಖ್ಯವಾದದ್ದು. ಮೆದುಳಿನಿಂದ ಬರೆಯುವ ಸಂಕೇತಗಳು ನರಗಳಿಂದ ಖಂಡಗಳಿಗೆ ಹೋಗಿ ನಂತರ ಚಾಲನೆ ಆಗುತ್ತದೆ. ಯಾವಾಗ ನರಗಳು ದೌರ್ಬಲ್ಯವಾಗುತ್ತದೆಯೋ. ಆಗಸ್ಪರ್ಶ ಇಲ್ಲದಂತೆ ಆಗುವುದು.
ಕೈಕಾಲುಗಳ ಚಾಲನೆ ಹೆಚ್ಚಾಗಿ ಇಲ್ಲದಂತೆ ಆಗುವುದು ನಡೆಯದಂತೆ ಆಗುವುದು ಇವು ನರ ಸಂಬಂಧಿ ರೋಗದ ಲಕ್ಷಣಗಳು. ಸಾಧಾರಣವಾಗಿ ಈ ಸಮಸ್ಯೆ ಸಕ್ಕರೆ ಕಾಯಿಲೆಯವರಿಗೆ ಧೂಮಪಾನ ಮಧ್ಯಪಾನ ಸೇವನೆ ಮಾಡುವವರಲ್ಲಿ ಪೂರ್ತಿ ಸಸ್ಯಹಾರಿ ಸೇವನೆ ಮಾಡುವವರಲ್ಲಿ ಬೇಗನೆ ನರಗಳ ದೌರ್ಬಲ್ಯವನ್ನು ಕಾಣಬಹುದು ಕೆಲವರಿಗೆ ಮಾತ್ರೆಗಳಿಂದ ಪರಿಹಾರ ದೊರೆಯುವುದಿಲ್ಲ. ಅಂತಹವರು ಕ್ರಮ ತಪ್ಪದೇ ವ್ಯಾಯಾಮ ಪ್ರಾಣ ವ್ಯಾಯಾಮ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಇದರಿಂದ ನರಗಳಲ್ಲಿ ರಕ್ತದ ಹರಿತ ಉತ್ತಮವಾಗುತ್ತದೆ.
ಸೂರ್ಯದ ಕಿರಣಗಳಲ್ಲಿ ಸಿಗುವ ವಿಟಮಿನ್ ಡಿ ಯನ್ನು ಪಡೆಯಲು ಮುಂಜಾನೆಯ ಸ್ವಲ್ಪ ಬಿಸಿಲಿನಲ್ಲಿ ಓಡಾಡಿ. ಅಶ್ವಗಂಧ ಪುಡಿಯ ಜೊತೆ ಸ್ವಲ್ಪ ಬಿಳಿ ಕಲ್ಲು ಸಕ್ಕರೆ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಗ್ಲಾಸ್ ಬೆಚ್ಚಗಿನ ಹಾಲಿನಲ್ಲಿ ಒಂದು ಸ್ಪೂನಿ ಮಿಶ್ರಣವನ್ನು ಹಾಕಿ ಸೇವಿಸಬೇಕು.