WhatsApp Group Join Now

ಹೌದು ಕ್ಯಾನ್ಸರ್ ಅನ್ನೋದು ಮಹಾ ಮಾರಕ ಕಾಯಿಲೆ ಎಂದು ಯಾವಾಗಲು ಹೇಳುತ್ತಾರೆ ಆದರೆ ಇವತ್ತಿನ ಆಧುನಿಕ ಜಗತ್ತಿನಲ್ಲಿ ಎಲ್ಲಾ ಕಾಯಿಲೆಗಳಿಗೂ ಒಂದು ಔಷಧಿ ಅನ್ನೋದು ಇದ್ದೆ ಇದೆ ಅದರಲ್ಲಿ ಮನೆ ಮದ್ದುಗಳು ಮತ್ತು ಬೇರೆ ತರಹದ ಮೆಡಿಶನ್ಸ್ ಗಳು ಉಂಟು ಅದೇ ಈ ರಸ ಕೂಡ ಒಂದು ಮನೆ ಮದ್ದಾಗಿದೆ ಈ ದರ ಬಳಕೆಯಿಂದ ಕ್ಯಾನ್ಸರ್ ನಿಂದ ದೂರವಿರಬಹುದು.

ನಾವು ಈ ರಸವನ್ನು ಸೇವನೆ ಮಾಡಿದರೆ ನಮ್ಮ ದೇಹದಲ್ಲಿರುವ ಕ್ಯಾನ್ಸರ್ ನ ಜೀವಕೋಶಗಳು ೪೨ ದಿನಗಲ್ಲಿ ಸಾಯುತ್ತವಂತೆ ಈ ಸಂಶೋಧನೆಯನ್ನು ಆಸ್ಟ್ರೇಲಿಯಾದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಬನ್ನಿ ಹಾಗಿದ್ದರೆ ಯಾವ ರಸ ಯಾವ ರೀತಿ ಸೇವನೆ ಮಾಡಬೇಕು ಅನ್ನೋದು ಇಲ್ಲಿದೆ.

ಈ ರಸವನ್ನು ಕಂಡುಹಿಡಿದವರು ಆಸ್ಟ್ರೇಲಿಯಾದ ಖ್ಯಾತ ಪ್ರಕೃತಿ ವೈದ್ಯ ರುಡಾಲ್ಫ್ ಬ್ರೀಯೂಸ್, ಇವರು ಈ ನೈಸರ್ಗಿಕ ಪರಿಹಾರಕ್ಕೆ “ಟೋಟಲ್ ಥೆರಪಿ” ಎಂದು ಹೆಸರಿಟ್ಟಿದ್ದಾರೆ.ಇವರ ಹೇಳಿಕೆಯ ಪ್ರಕಾರ ಈ ರಸದ ಸೇವನೆಯಿಂದ 1986 ರಿಂದ ಸುಮಾರು 45000 ಕ್ಯಾನ್ಸರ್ ಪೀಡಿತರು ಗುಣಮುಕರಾಗಿದ್ದಾರೆ ತಿಳಿಸಿದ್ದಾರೆ.

ಈ 42 ದಿನ ಕೇವಲ ಹಸಿ ತರಕಾರಿ ಮತ್ತು ಹಣ್ಣುಗಳನ್ನು ದ್ರವ ರೂಪದಲ್ಲಿ ಸೇವಿಸಬೇಕು. ಇದರ ಜೊತೆಗೆ ಗಿಡಮೂಲಿಕೆ ಇಂದ ಮಾಡಿದ ನೈಸರ್ಗಿಕ ಚಹಾವನ್ನು ಸೇವಿಸಬೇಕು ಎಂಬ ಸಲಹೆಯನ್ನುಸಹ ನೀಡಿದ್ದಾರೆ.ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡಿ ಅವುಗಳನ್ನು ಕೊಲ್ಲುವ ಈ ಅದ್ಬುತ ದ್ರವ ಅಥವಾ ರಸವನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು ಇಂತಿವೆ:

ಕೆಂಪು ಗಡ್ಡೆ – ೧ ಗೆಜ್ಜರಿ – ೧ ಮೂಲಂಗಿ – ೧ ಆಲೂಗಡ್ಡೆ – ೧/೨ ಅಜೀವನದ ಸ್ಟಿಕ್ – ೧

ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ನಂತರ ಈ ರಸವನ್ನು ಸೇವಿಸಿ, ಹೀಗೆ 42 ದಿನ ಸತತವಾಗಿ ಈ ರಸವನ್ನು ಕುಡಿಯಬೇಕು ಅದರ ಜೊತೆಗೆ ಮೇಲೆ ತಿಳಿಸಿದ ಆಹಾರದ ಕ್ರಮವನ್ನು ಪಾಲಿಸಬೇಕು.ಕ್ಯಾನ್ಸರ್ ಬಹಳ ಸಂಕೀರ್ಣವಾದ ರೋಗ ಮತ್ತು ಈ ಚಿಕಿತ್ಸೆ ಕೇವಲ ಒಂದು ಸಿದ್ಧಾಂತವಾಗಿದೆ ಮತ್ತು ವೈಜ್ಞಾನಿಕವಾಗಿ ಸಾಬೀತಾದ ಚಿಕಿತ್ಸೆಯಾಗಿರುವುದಿಲ್ಲ.ಹೀಗೆ ಈ ಕ್ರಮಗಳನ್ನು ತಪ್ಪದೆ ಅನುಸರಿಸುವುದರಿಂದ ಕಾನ್ಸರ್ ಅನ್ನು ಆರಂಭಿಕದಲ್ಲೇ ನಿಯಂತ್ರಿಸಬಹುದಾಗಿದೆ.

WhatsApp Group Join Now

Leave a Reply

Your email address will not be published. Required fields are marked *