ವೀಕ್ಷಕರೇ ಜೀವನದಲ್ಲಿ ಒಮ್ಮೆಯಾದ್ರೂ ನಮಗೆ ಯಾರ ಮೇಲಾದರೂ ಪ್ರೀತಿ ಆಗಿದೆ. ಇರುವುದಿಲ್ಲ. ಪ್ರತಿಯೊಬ್ಬರು ಕೂಡ ಖಂಡಿತ ಯಾರಾದರೂ ಒಬ್ಬರನ್ನು ಇಷ್ಟಪಟ್ಟಿರುತ್ತಾರೆ. ಪ್ರೀತಿಯಿಂದ ಮೇಲೆ ಕನಸುಗಳು ಮಾತ್ರ ಇರುವುದಿಲ್ಲ. ಅಲ್ಲಿ ನೋವು, ದುಃಖ, ಖುಷಿ ಎಲ್ಲವೂ ಇರುತ್ತ ದೆ. ಈ ಎಲ್ಲಾ ಭಾವನೆಗಳನ್ನು ನಾವು ಸಹಿಸಿಕೊಳ್ಳಲೇಬೇಕು. ಆದರೆ ಕೆಲವು ಜನ ಮಾತ್ರ ಪ್ರೀತಿಯಲ್ಲಿ ತುಂಬಾ ನೇ ನೋವು ಪಟ್ಟು ಕೊಳ್ತಾರೆ ಕಾರಣ ಇವರು ಒಬ್ಬರನ್ನು ತುಂಬಾನೇ ಆಳವಾಗಿ ನಂಬುತ್ತಾರೆ. ಯಾವಾಗ ಅವಳ ನಂಬಿಕೆ ದ್ರೋಹ ಆಗುತ್ತೋ ಅವರಿಗೆ ಅದನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಅಷ್ಟಕ್ಕೂ ಯಾವೆಲ್ಲಾ ರಾಶಿಯವರು ತಮ್ಮ ಸಂಗಾತಿಯಿಂದ ಮೋಸಕ್ಕೆ ಒಳಗಾಗುತ್ತಾರೆ.ಅನ್ನೋದನ್ನು ತಿಳಿಯೋಣ. ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೆಲವೊಂದು ರಾಶಿಗಳಿಗೆ ಅವರ ಜೊತೆಗಿರುವ ಮೇಲೆ ಎಷ್ಟೇ ನಂಬಿಕೆ ಇಟ್ಟರೂ ಕೂಡ ಕೊನೆಗೆ ಅವರು ಮೋಸ ಹೋಗುವಂತ ಪರಿಸ್ಥಿತಿ ಅದರಾಗುತ್ತದೆ ಆ ರಾಶಿಗಳು ಯಾವ್ಯಾವು ಎಂದು ನೋಡೋಣ ಬನ್ನಿ.
ವೀಕ್ಷಕರೇ ಪ್ರೀತಿಯಿಂದ ಮೋಸ ಮಕ್ಕೆ ಒಳಗಾಗುವ ಐದು ರಾಶಿಗಳಲ್ಲಿ ಮೊದಲ ರಾಶಿ ಎಂದರೆ ಅದು ಮೇಷ ರಾಶಿ.ಮೇಷ ರಾಶಿಯವರು ತಮ್ಮ ಹಠಮಾರಿ ತನದ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಜೀವನದಲ್ಲಿ ಉತ್ಸಾಹ ಮತ್ತು ಸಾಹಸ ವನ್ನು ಬಯಸುತ್ತಾರೆ. ಅಷ್ಟೇ ಅಲ್ಲದೆ ಹಾಗಾಗಿ ತಮ್ಮ ಸಂಬಂಧಗಳಲ್ಲಿ ನವೀನತೆಯನ್ನು ಬಯಸುತ್ತಾರೆ. ಜೀವನಕ್ಕಾಗಿ ಈ ಉತ್ಸಾಹವು ನಿಸ್ಸಂದೇಹವಾಗಿ ಆಕರ್ಷಕವಾಗಿದ್ದರು. ಇದು ಅವರನ್ನು ಮೋಸಕ್ಕೆ ಒಳಗಾಗುವಂತೆ ಮಾಡುತ್ತದೆ. ನಿರಂತರ ಪ್ರಚೋದನೆಯ ಅಗತ್ಯವೂ ಹೊಸ ಅನುಭವಗಳನ್ನು ಹುಡುಕಲು ಅವರನ್ನು ಪ್ರೇರೆಪಿ ಸುತ್ತದೆ. ಇದು ಸಂಭಾವ್ಯ ವಾಗಿ ದಾಂಪತ್ಯ ದ್ರೋಹಕ್ಕೆ ಕಾರಣವಾಗುತ್ತದೆ. ಇನ್ನು ಎರಡನೇ ರಾಶಿ ಮಿಥುನ ರಾಶಿ ಮಿಥುನ ರಾಶಿಯವರು ತಮ್ಮ ಉಭಯ ವ್ಯಕ್ತಿತ್ವದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದಾರೆ.
ಇದು ಅವರ ಆಸೆಗಳು ಮತ್ತು ಜವಾಬ್ದಾರಿಗಳ ನಡುವಿನ ಹೋರಾಟವಾಗಿ ಪ್ರಕಟವಾಗುತ್ತದೆ. ಈ ಆಂತರಿಕ ಸಂಘರ್ಷವು ಕೆಲವು ಮಿಥುನ ರಾಶಿಯವರು ತಮ್ಮ ಬದ್ದ ಸಂಬಂಧಗಳ ಹೊರಗೆ ಸಮಾಧಾನ ಹೊರಹಾಕಲು ಪ್ರೇರೇಪಿಸಬಹುದು. ಯಾಕಂದ್ರೆ ಇವರ ಅಮಾಯಕತೆಯನ್ನು ಬಳಕೆ ಮಾಡಿ ಇವರಿಗೆ ಸಂಗಾತಿ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಿದೆ. ಇನ್ನು ಮೂರನೇ ರಾಶಿ ಸಿಂಹ ರಾಶಿ ಸಿಂಹ ರಾಶಿಯವರು ಹುಟ್ಟು ನಾಯಕರಾಗಿರುತ್ತಾರೆ. ಪ್ರೀತಿಯಲ್ಲಿ ನಿಷ್ಠಾವಂತರಾಗಿರುತ್ತಾರೆ. ಒಂದೇ ಪ್ರೀತಿಗೆ ಇವರ ಮನಸ್ಸು ಒಗ್ಗಿಕೊಂಡಿರುತ್ತಾರೆ. ಸಂಗಾತಿಯಿಂದ ಒಂದು ಚೂರು ನೋವಾದರೂ ಕೂಡ ಇವರಿಗೆ ಸಹಿಸಿಕೊಳ್ಳುವ ಶಕ್ತಿ ಇರುವುದಿಲ್ಲ.ಕೆಲವೊಂದು ಸಾರಿ ಅವರ ಅತಿಯಾದ ಮುಕ್ತತೆಯನ್ನು ಬೇರೆಯವರು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ನೋವಿನಿಂದ ಹೊರ ಬರೋದಕ್ಕೆ ಸಿಂಹ ರಾಶಿಯವರು ತುಂಬಾನೇ ಕಷ್ಟ ಪಡ ಬೇಕಾಗುತ್ತದೆ.
ಇನ್ನು ನಾಲ್ಕುನೇ ರಾಶಿ ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರು ಭಾವೋದ್ರಿಕ್ತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ನಿಷ್ಠೆಯು ಅಚಲವಾಗಿರುವಂತೆ ಕಂಡರು ಕೂಡ ಅವರ ಮುಗ್ದತೆ ಸಂಬಂಧದ ಪ್ರಕ್ಷುಬ್ಧ ತೆಗೆ ಕಾರಣವಾಗಬಹುದು. ಕೆಲವು ರಾಶಿಯವರು ತಮ್ಮ ಸಂಗಾತಿ ವಿಶ್ವಾಸ ದ್ರೋಹಿ ಎಂದು ಶಂಕಿಸುತ್ತಾರೆ. ಅವರು ಅಂದುಕೊಂಡಿರುವುದು ನಿಜವಾದಾಗ ತುಂಬಾನೇ ನೋವು ಪಟ್ಟುಕೊಳ್ಳುತ್ತಾರೆ. ಇನ್ನು ಐದನೇ ರಾಶಿ ಧನು ರಾಶಿ ಧನು ರಾಶಿಯವರು ಸಾಹಸಮಯಗಳು ಅವು ಯಾವಾಗಲೂ ಸ್ವತಂತ್ರ ವಾಗಿ ರುವುದಕ್ಕೆ ಇಷ್ಟ ಪಡುತ್ತಾರೆ. ಇವರು ತಮ್ಮ ಸಂಬಂಧದ ನಿರ್ಬಂಧಗಳೊಂದಿಗೆ ಹೋರಾಡಬಹುದು. ಆದರೆ ಇವರು ತೋರುವ ಪ್ರಾಮಾಣಿಕತೆಯನ್ನೇ ಇವರ ಸಂಗಾತಿ ತೋರುತ್ತಾರೆ ಅಂತ ಹೇಳೋದಕ್ಕಾಗೋದಿಲ್ಲ.