ಕನಸು ಎಲ್ಲರಿಗೂ ಬೀಳುತ್ತದೆ. ಕೆಲಸಗಳು ಒಳ್ಳೆಯದನ್ನು ಸೂಚಿಸಿದರೆ ಕೆಲ ಕನಸುಗಳು ಕೆಟ್ಟದ್ದನ್ನು ಸೂಚಿಸುತ್ತವೆ. ಹೀಗಾಗಿ ಜ್ಯೋತಿಷಿ ಶಾಸ್ತ್ರದ ಪ್ರಕಾರ ಒಂದಿಷ್ಟು ಸೂಚನೆಗಳು ನಿಮ್ಮ ಕನಸಿನಲ್ಲಿ ಬಿದ್ದರೆ ಹಣದ ಲಾಭ ಸಿಗುವ ಮುನ್ಸೂಚನೆಯನ್ನು ಸಿಗುತ್ತದೆ. ಇವೆಲ್ಲವೂ ನಿಮಗೂ ನಿಮಗೂ ಕನಸು ಬಿದ್ದಿರುತ್ತದೆ ಆದರೆ ಅದರ ಹಿನ್ನೆಲೆ ಗೊತ್ತಿರುವುದಿಲ್ಲ. ಆದರೆ ಇಂದಿನ ಮಾಹಿತಿ ನಿಮಗೆ ಉಪಯೋಗವಾಗುವುದು.ಕೆಲ ಸ್ವಪ್ನ ಒಳ್ಳೆ ಭವಿಷ್ಯದ ಮುನ್ಸೂಚನೆಯಾದರೆ ಮತ್ತೆ ಕೆಲ ಭವಿಷ್ಯ ದೌರ್ಬಲ್ಯದ ಸಂಕೇತವಾಗಿರುತ್ತದೆ.

ಕೆಲವೊಂದು ಸ್ವಪ್ನ ಧನ ಲಾಭದ ಸೂಚನೆ ನೀಡುತ್ತದೆ ನಿಮಗೂ ಇಂಥ ಸ್ವಪ್ನ ಬಿದ್ದಲ್ಲಿ ಸದ್ಯದಲ್ಲಿಯೇ ಧನ ಲಾಭ ಗ್ಯಾರಂಟಿ. ಈ ಕೆಳಗೆ ಹೇಳುವ ಕೆಲವೊಂದಿಷ್ಟು ಸೂಚನೆಗಳು ಬಿದ್ದರೆ ಏನೇನಾಗುತ್ತದೆ ಎಂಬುದನ್ನು ನೋಡಿ. ಸ್ವಪ್ನದಲ್ಲಿ ಬೆಂಕಿ ಪೊಟ್ಟಣದಿಂದ ಬೆಂಕಿ ಹಚ್ಚಿದಂತೆ ಕಂಡು ಬಂದಲ್ಲಿ ಶೀಘ್ರದಲ್ಲಿಯೇ ಧನ ಲಾಭವಾಗಲಿದೆ ಎಂದರ್ಥ.ಕನಸಿನಲ್ಲಿ ಯಾರಿಗಾದರೂ ಹಣ ನೀಡಿದಂತೆ ಕಂಡು ಬಂದಲ್ಲಿ ಆದಷ್ಟು ಬೇಗ ನೀವು ನೀಡಿದ ಸಾಲ ನಿಮಗೆ ವಾಪಸ್ ಬರಲಿದೆ.

ಸ್ವಪ್ನದಲ್ಲಿ ವಜ್ರ ಚಿನ್ನದ ಪಾತ್ರೆ ಕಂಡು ಬಂದಲ್ಲಿ ಮನೆಯಲ್ಲಿ ಲಕ್ಷ್ಮಿ ನೆಲೆಸುವ ಸಂಕೇತವಾಗಿರುತ್ತದೆ. ಕನಸಿನಲ್ಲಿ ಚೆಕ್ ನೀಡಿದಂತೆ ಕಂಡು ಬಂದಲ್ಲಿ ವಾಸ್ತವದಲ್ಲಿ ಹಣ ಪ್ರಾಪ್ತಿಯಾಗುತ್ತದೆ.ಕುಂಬಾರ ಮಡಿಕೆ ಮಾಡಿದಂತೆ ಸ್ವಪ್ನ ಬಿದ್ದಲ್ಲಿ ಧನ ಲಾಭದ ಯೋಗ್ಯವಿದೆ ಎಂದರ್ಥ. ಬಲಗೈಗೆ ಬಿಳಿ ಹಾಗೂ ಕಚ್ಚಿದಂತೆ ಕಂಡು ಬಂದಲ್ಲಿ ಸಂಪತ್ತು ಪ್ರಾಪ್ತಿಯಾಗಲಿದೆ ಕನಸಿನಲ್ಲಿ ಹೂ ಹಾಗೂ ಹಣ್ಣನ್ನು ತಿಂದಂತೆ ಕಂಡು ಬಂದಲ್ಲಿ ಕೂಡ ಧನ ಲಾಭವಾಗುತ್ತದೆ ಎಂದರ್ಥ.

ಕನಸಿನಲ್ಲಿ ಚಿನ್ನ ಅಥವಾ ಅಮೂಲ್ಯ ವಸ್ತು ಕಂಡಲ್ಲಿ ಇದ್ದಕ್ಕಿದ್ದಂತೆ ಹಣ ಸಿಗಲಿದೆ ಎಂಬುದರ ಸಂಕೇತ.ನಿಮ್ಮ ಕನಸಿನಲ್ಲಿ ನೀವು ಆನೆಯ ಮೇಲೆ ಸವಾರಿ ಮಾಡುತ್ತಿರುವುದನ್ನು ಅಥವಾ ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳಲ್ಲಿ ಆಹಾರವನ್ನು ಸೇವಿಸುವುದನ್ನು ನೀವು ನೋಡಿದರೆ, ನೀವು ಶೀಘ್ರದಲ್ಲೇ ಸರ್ಕಾರಿ ಅಧಿಕಾರಿಯಿಂದ ಪ್ರಯೋಜನ ಪಡೆಯಬಹುದು. ಕನಸಿನಲ್ಲಿ ಹೂವುಗಳನ್ನು ನೋಡುವುದು ನೀವು ಶೀಘ್ರದಲ್ಲೇ ಹಣವನ್ನು ಪಡೆಯಬಹುದು ಎಂಬುದರ ಸಂಕೇತವಾಗಿದೆ.

ಒಂದು ವೇಳೆ ನಿಮಗೂ ಕೂಡ ಈ ರೀತಿ ಹೂವುಗಳ ಕನಸು ಬಿದ್ದಲ್ಲಿ ನಿಮ್ಮ ಅದೃಷ್ಟ ಬದಲಾಗಲಿದೆ ಎನ್ನುವುದನ್ನುಅರ್ಥಮಾಡಿಕೊಳ್ಳಬೇಕು. ಅದೇ ರೀತಿ ಹಣ್ಣುಗಳಿಂದ ತುಂಬಿದ ಮರವು ಕನಸಿನಲ್ಲಿ ಶುಭ ಸಂಕೇತಗಳನ್ನು ನೀಡುತ್ತದೆ. ಇಂತಹ ಕನಸನ್ನು ಸಂಪತ್ತು ಮತ್ತು ಲಾಭದಸೂಚಕವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಹಾಲನ್ನು ನೋಡುವುದು ತುಂಬಾ ಮಂಗಳಕರ. ಈ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಅದೃಷ್ಟ ಬೆಳಗಲಿದೆ ಎಂಬುದನ್ನು ಸೂಚಿಸುತ್ತದೆ.

Leave a Reply

Your email address will not be published. Required fields are marked *