ನಮ್ಮ ರಾಜ್ಯಗಳಲ್ಲಿ ಎಷ್ಟು ಸಾರಿ ನಮ್ಮ ಹೊಲಗಳಲ್ಲಿ ಯಾವ್ಯಾವ ವಸ್ತು ಹಳೆ ಕಾಲದ ವಸ್ತುಗಳು ಹಾಗೂ ಕೆಲಕಡೆ ಮನುಷ್ಯನ ಬುರಡೆಗಳು ಕೂಡ ಸಿಕ್ಕಿದ್ದಾವೆ. ಈ ಸುದ್ದಿ ಹಲವಾರು ದಿನಗಳ ಹಿಂದೆ ತುಂಬಾನೇ ಸದ್ದು ಮಾಡಿತ್ತು. ಆದರೆ ಅದೇ ರೀತಿ ಆದ ಇನ್ನೊಂದು ಸುದ್ದಿ ಕೂಡ ಈಗ ನಡೆದಿದೆ ಪಂಜಾಬಿನಲ್ಲಿ. ಆದರೆ ಇಲ್ಲಿ ಒಬ್ಬ ರೈತನ ಹೊಲದಲ್ಲಿ ಪಾಸ್ಪೋರ್ಟ್ ಹಾಗೂ ಆಧಾರ್ ಕಾರ್ಡ್ ದೊರೆತಿವೆ. ಹೌದು ಹೊಲದಲ್ಲಿ ನಾವು ಬೆಳೆ ಬೆಳಿತೀವಿ.ಆದರೆ ಇಲ್ಲಿ ಪಾಸ್ಪೋರ್ಟ್ ಗಳ ಸುರಿಮಳೆ ಆಗುತ್ತಿದೆ. ಆದರೆ ಇಲ್ಲಿ ಇವರು ಪಾಸ್ಪೋರ್ಟ್ ಗಳನ್ನು ಬೆಳೆಯುತ್ತಿದ್ದಾರೆ ಹೌದು. ಏನಪ್ಪಾ ಮಾಹಿತಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.
ಈ ಘಟನೆ ನಡೆದಿರುವುದು ಪಂಜಾಬಿನಲ್ಲಿ ರಾಜ್ಯದ ರೈತನ ಹೊಲದಲ್ಲಿ ಸುಮಾರು 500ಕ್ಕಿಂತ ಹೆಚ್ಚು ಆಧಾರ್ ಕಾರ್ಡ್ ಗಳು ದೊರೆತಿವೆ. ಹಾಗೂ ಪಾಸ್ಪೋರ್ಟ್ಗಳು ಸಹ ಸಿಕ್ಕಿವೆ. ಸ್ಥಳೀಯ ಪೊಲೀಸರ ಹತ್ತಿರ ಹೊಲದ ಮಾಲೀಕ ಹಾಗೂಅವನ ಸ್ನೇಹಿತರು ಸೇರಿ ಕಂಪ್ಲೇಟನ್ನು ಕೊಟ್ಟಿದ್ದಾರೆ. ನಂತರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದು ಫೇಕ್ ಡಾಕ್ಯುಮೆಂಟ್ ಅಥವಾ ಏನು ಇದರ ಮಾಹಿತಿ ಎಂದು ಪೊಲೀಸರು ಕಲೆ ಹಾಕುತ್ತಿದ್ದಾರೆ.ಇನ್ನು ನೋಡೋದಾದರೆ ನಮ್ಮ ಪಕ್ಕದಲ್ಲಿರುವ ರಾಷ್ಟ್ರವಾದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಕಡೆಯಿಂದವಲಸಿಗರು ಸುಖ ಸುಮ್ಮನೆ ಮಾಡಿ ಪಾಸ್ಪೋರ್ಟ್ ಮಾಡಿಸಿಕೊಂಡು ನಮ್ಮ ದೇಶಕ್ಕೆ ಲಗ್ಗೆ ಇಡುತ್ತಿದ್ದಾರೆ ಎಂದು ಸುದ್ದಿ ಹರಡುತ್ತಿದೆ. ಇನ್ನು ಸರಕಾರದ ವತಿಯಿಂದ ಈ ವಿಚಾರಣೆಯನ್ನು ದೊಡ್ಡ ಮಟ್ಟದಲ್ಲಿ ಆಗಬೇಕೆಂದು ಸ್ಥಳೀಯರ ಅಗ್ರಯಿಸಿದಾಗ. ವಿಚಾರಣೆಯನ್ನು ನಡೆಸಲು ವಿಶೇಷ ತಂಡ ರಚಿಸಲಾಗಿದೆ.
ಇನ್ನು ಶ್ರೀಲಂಕಾ ದಿಕ್ಕಾ ದಿವಾಳಿಯಾಗಿದೆ.ಪ್ರಮುಖ ಭಾರತೀಯ ಕಂಪನಿಗಾಳಾದ ಟಾಟಾ ಮೋಟಾರ್ಸ್, ಅಶೋಕ್ ಲೇಲ್ಯಾಂಡ್, ಮಹೀಂದ್ರ ಹಾಗೂ ಬಜಾಜ್ ಮುಂತಾದ ಆಟೋಮೊಬೈಲ್ ಕಂಪನಿಗಳು ಶ್ರೀಲಂಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವೆಲ್ಲವೂ ಬಾಂಗ್ಲಾದೇಶಕ್ಕೆ ವಲಸೆ ಹೋಗಲು ನಿರ್ಧಾರ ಮಾಡಿವೆ. ಹೀಗಾಗಿ ಶ್ರೀಲಂಕಾದ ಅರ್ಥಿಕ ಬಿಕ್ಕಟ್ಟು ಬಾಂಗ್ಲಾದೇಶಕ್ಕೆ ಲಾಭ ತಂದುಕೊಡಲಿದೆ. ಚೆನ್ನೈ ಮೂಲದ ಪ್ರಸಿದ್ಧ ಟ್ರಕ್ ಉತ್ಪಾದಕ ಕಂಪನಿ ಅಶೋಕ್ ಲೇಲ್ಯಾಂಡ್ ಈಗಾಗಲೇ ಬಾಂಗ್ಲಾದಲ್ಲಿ ತನ್ನ ವಿಸ್ಕೃತ ಜಾಲ ಹೊಂದಿದ್ದು, ಇದೀಗ ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಬಾಂಗ್ಲಾದಲ್ಲಿ ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ‘ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವ, ಪೂರೈಕೆದಾರರ ನೆಲೆಯನ್ನು ಅಭಿವೃದ್ಧಿಪಡಿಸುವ ಮತ್ತು ಸ್ಥಳೀಯ ಉದ್ಯೋಗಾವಕಾಶಗಳನ್ನು ಒದಗಿಸುವ ಈ ಮಾಹಿತಿ ರಾಜ್ಯದ ಸರಕಾರಕ್ಕೂ ಸಹ ಮುಟ್ಟಿದೆ ರಾಜ್ಯದ ಹಲವಾರು ಜನ ತುಂಬಾನೇ ಆತಕಗೊಂಡಿದ್ದಾರೆ.