ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ನಮ್ಮ ಕೆಲಸದ ಒತ್ತಡದಿಂದ ನಾವು ಸರಿಯಾದ ರೀತಿಯಾದಂತಹ ಆಹಾರವನ್ನು ತೆಗೆದುಕೊಳ್ಳುತ್ತಾ ಇಲ್ಲ. ಇದರಿಂದ ನಮಗೆ ಹಲವಾರು ರೀತಿಯಾದಂತಹ ಸಮಸ್ಯೆಗಳು ಕಾಡುತ್ತ ಇವೆ. ಅದರಲ್ಲೂ ಕ್ಯಾಲ್ಸಿಯಂ ಕೊರತೆ ಆದರೆ ನಮ್ಮ ದೇಹದಲ್ಲಿ ಹಲವಾರು ರೀತಿಯಾದಂತಹ ಕ್ಯಾಲ್ಸಿಯಂ ಗುಣಗಳು ನಾವು ಎದುರಿಸಬೇಕಾಗುತ್ತದೆ. ಕ್ಯಾಲ್ಸಿಯಂ ಕೊರತೆ ಉಂಟಾದರೆ ಯಾವೆಲ್ಲ ರೀತಿಯಾದಂತಹ ಲಕ್ಷಣಗಳು ನಿಮಗೆ ಕಾಣುತ್ತದೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ.
ವೀಕ್ಷಕರೆ ಮುಖ್ಯವಾಗಿ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ನಮ್ಮ ದೇಹದಲ್ಲಿ ಉಗುರು ಅಷ್ಟು ಫಾಸ್ಟಾಗಿ ಬೆಳೆಯುವುದಿಲ್ಲ ಮತ್ತು ಉಗುರು ತನಗೆ ತಾನಾಗಿ ಕಟ್ಟು ಆಗಿಬಿಡುತ್ತದೆ. ಮತ್ತು ಹಲ್ಲುಗಳಿಗೆ ನೋವು ಇರುತ್ತದೆ ಹಲ್ಲುಗಳಿಗೆ ಸಂಬಂಧಪಟ್ಟಹ ಹಲವಾರು ರೀತಿಯಾದಂತಹ ಸಮಸ್ಯೆಗಳು ಬರುತ್ತವೆ. ಮತ್ತು ದಂತಕ್ಷಯ ಕೂಡ ಉಂಟಾಗುತ್ತದೆ. ಮತ್ತು ಕ್ಯಾಲ್ಸಿಯಂ ಕೊರತೆಯಿಂದಾಗಿ ಕೈಕಾಲುಗಳಲ್ಲಿ ನೋವು ಇರುತ್ತದೆ.
ಶರೀರದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ, ಅದು ಹಲ್ಲಿನಂತಹ ಮೂಲದಿಂದ ಪಡೆಯಲಾರಂಭಿಸುತ್ತದೆ. ಇದು ದುರ್ಬಲ ಬೇರು, ಅಸಹನೀಯತೆ ಉಂಟುಮಾಡುವ ಒಸಡು, ಶಿಥಿಲ ಹಲ್ಲು ಮತ್ತು ದಂತಕ್ಷಯದಂತಹ ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜೊತೆಗೆ, ಶಿಶುಗಳಲ್ಲಿ ಕ್ಯಾಲ್ಸಿಯಂ ಕೊರತೆ ಹಲ್ಲುಗಳ ರೂಪುಗೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ.
ಜೂಮ್ ಎನ್ನುವುದು ಮತ್ತು ಸೆಳೆಯುವಂತಹ ಅನುಭವ ಇರುತ್ತದೆ. ಇದೇ ಕಾರಣಕ್ಕಾಗಿ ಕಡಿಮೆ ಕೆಲಸ ಮಾಡಿದರು ಕೂಡ ಒಬ್ಬ ವ್ಯಕ್ತಿಗೆ ಸಾಕಷ್ಟು ಧಣಿವನ್ನು ಅನುಭವಿಸುತ್ತಾ ಇರುತ್ತಾನೆ. ಮತ್ತು ಆಗಾಗ ತಲೆ ತಿರುಗುವಂತಹ ಸಮಸ್ಯೆಗಳು ಕೂಡ ಕಾಣುತ್ತಾ ಇರುತ್ತದೆ. ಇನ್ನು ಕೆಲವರಿಗೆ ಕೂದಲು ಉದುರುವಂಥ ಸಮಸ್ಯೆ ಇರುತ್ತದೆ ಮತ್ತು ಕೂದಲು ಬೆಳವಣಿಗೆ ಆಗುತ್ತಾ ಇರುವುದಿಲ್ಲ. ಮೂಲೆಗಳು ಕೂಡ ನೋವು ಇರುತ್ತದೆ ಏನಾದರೂ ಸಣ್ಣಪುಟ್ಟ ಗಾಯ ಆದರೆ ಏನಾದರೂ ಕಾಯಿಗಿ ಮತ್ತು ಕಾಲುಗಳಿಗೆ ಬಳಿದರೆ ಮೂಳೆಗಳು ಮುರಿತಕ್ಕೆ ಒಳಗಾಗುತ್ತವೆ.
ಹಾಗಾಗಿ ಕ್ಯಾಲ್ಸಿಯಂ ಕೊರತೆ ನಮಗೆ ಎಂದಿಗೂ ಕೂಡ ಆಗಬಾರದು ಸರಿಯಾದ ರೀತಿಯಲ್ಲಿ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ದೀರ್ಘಕಾಲೀನ ಕ್ಯಾಲ್ಸಿಯಂ ಸಮಸ್ಯೆ ಚರ್ಮ ಮತ್ತು ಉಗುರುಗಳನ್ನು ಬಾಧಿಸುತ್ತದೆ ಚರ್ಮ ಒಣಗಿದಂತಿದ್ದು ಕೆರೆತದಿಂದ ಕೂಡಿರುತ್ತದೆ, ಸಂಶೋಧಕರ ಪ್ರಕಾರ ಹೈಪೋಕ್ಯಾಲ್ಸೇಮಿಯಾ ಕಜ್ಜಿ ಮತ್ತು ಸೋರಿಯಾಸಿಸ್ ಗೆ ಕಾರಣವಾಗಬಹುದು. ಕಜ್ಜಿ ಎನ್ನುವುದು ಚರ್ಮದ ಉರಿಯೂತದ ಸಾಮಾನ್ಯ ರೂಪವಾಗಿದೆ
ಇದರ ಲಕ್ಷಣಗಳು ಕೆರೆತ, ಕೆಂಪಾಗುವುದು ಮತ್ತು ಚರ್ಮದ ಮೇಲೆ ಬೊಬ್ಬೆಯನ್ನು ಹೊಂದಿರುತ್ತದೆ. ಕಜ್ಜಿಗೆ ಚಿಕಿತ್ಸೆ ನೀಡಬಹುದಾಗಿದ್ದು, ಸೋರಿಯಾಸಿಸ್ ಅನ್ನು ಗುಣಪಡಿಸಲಾಗುವುದಿಲ್ಲ, ಆದರೆ ಅದನ್ನು ನಿರ್ವಹಿಸಬಹುದಾಗಿದೆ. ಕ್ಯಾಲ್ಸಿಯಂ ಕೊರತೆ ಒಣಗಿದ, ಮುರಿದಂತಿರುವ ಮತ್ತು ಶಿಥಿಲವಾದ ಉಗುರುಗಳಿಗೆ ಕಾರಣವಾಗುತ್ತದೆ. ಇದು ವೃತ್ತಾಕಾರದ ಗುರುತುಗಳಿರುವಂತೆ ಕೂದಲು ಉದುರುವ ಬೊಕ್ಕತಲೆಗೆ ಕಾರಣವಾಗುತ್ತದೆ.