ನಮಸ್ತೆ ಗೆಳೆಯರೇ ಬಂಜೆತನ ಅನ್ನುವುದು ಕೇವಲ ಸ್ತ್ರೀಯರಿಗೆ ಮಾತ್ರ ಸಂಭಂದಿಸಿದ ವಿಷಯವಲ್ಲ ಮಿತ್ರರೇ. ಇದು ಪುರುಷರಿಗೂ ಕೂಡ ಸೀಮಿತವಾಗಿದೆ. ಕೆಲ ಮಹಿಳೆಯರು ಆರೋಗ್ಯವಾಗಿ ಇದ್ದರೂ ಕೂಡ ಅವರು ಗರ್ಭಧಾರಣೆ ಮಾಡುವ ಎಲ್ಲ ಶಕ್ತಿ ಸಾಮರ್ಥ್ಯವನ್ನು ಹೊಂದಿದ್ದರು ಕೂಡ ಮಕ್ಕಳು ಆಗುವ ಎಲ್ಲ ಸಾಧ್ಯತೆಗಳೂ ಇದ್ದರೂ ಕೂಡ ಬಂಜೆತನ ಸಮಸ್ಯೆಯು ಆಕೆಯಲ್ಲಿ ಇಲ್ಲದೆ ಇದ್ದರೂ ಕೂಡ ಆಕೆ ಗರ್ಭವನ್ನು ಧರಿಸಲು ಸಾಧ್ಯವಿಲ್ಲ ಅಂತ ಕೆಲವೊಂದು ಬಾರಿ ವೈದ್ಯರು ತಿಳಿಸುತ್ತಾರೆ ಇದಕ್ಕೆ ಮೂಲ ನಾವು ಕಂಡುಕೊಂಡಾಗ ಇದು ಆಕೆಯ ಪತಿ ಅಥವಾ ಸಂಗಾತಿಯ ಸಮಸ್ಯೆ ಆಗಿರುತ್ತದೆ ಅಂತ ತಿಳಿದು ಬರುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಿಮ್ಮಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿಮಗೆ ವೀ-ರ್ಯಾಣುಗಳ ಕೊರತೆ ಇದೆ ಅಂತ ತಿಳಿಯಬೇಕು. ಈ ಸಮಸ್ಯೆ ನಿಮ್ಮಲ್ಲಿ ಕಂಡು ಬಂದರೆ ವೈದ್ಯರ ಸಲಹೆ ಪಡೆದು ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬೇಕು. ಹಾಗಾದರೆ ಬನ್ನಿ ಆ ಲಕ್ಷಣಗಳನ್ನು ಒಂದೊಂದಾಗಿ ತಿಳಿಯುತ್ತಾ ಹೋಗೋಣ.
ಈಗಿನ ಕಾಲದಲ್ಲಿ ವೀ-ರ್ಯಾಣುಗಳ ಕಡಿಮೆ ಉತ್ಪತ್ತಿ ಅಥವಾ ಕೊರತೆ ಬಹಳಷ್ಟು ಜನರು ಮಾನಸಿಕ ಒತ್ತಡಕ್ಕೆ ಅಸಮಾಧಾನಕ್ಕೆ ಒಳಗಾಗುತ್ತಿದ್ದಾರೆ. ಇದು ಅವರ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುವುದರ ಜೊತೆಗೆ ದಾಂಪತ್ಯ ಜೀವನದ ಮೇಲೆ ಕೂಡ ಸಾಕಷ್ಟು ಪ್ರಭಾವ ಬೀರುತ್ತದೆ. ಈ ಸಮಸ್ಯೆ ಮುಖ್ಯವಾಗಿ ಕಂಡು ಬರಲು ಕಾರಣ ಕೆಲಸದ ಒತ್ತಡ, ಖಿನ್ನತೆ, ಅತಿಯಾದ ಮೊಬೈಲ್ ಮತ್ತು ಕಂಪ್ಯೂಟರ್ ಗಳ ಬಳಕೆ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ವಾತಾವರಣದಲ್ಲಿ ಬದಲಾವಣೆ ಕೆಟ್ಟ ಚಟಗಳು ಅಂದರೆ ಧೂಮಪಾನ ಮದ್ಯಪಾನ ಹೀಗೆ ಹಲವಾರು ಕಾರಣಗಳು ಆಗಿವೆ. ಹೀಗಾಗಿ ಕೇವಲ 25 ನೇ ವಯಸ್ಸಿನಲ್ಲಿ ಗುಪ್ತಚರ ಆಸಕ್ತಿ ಕುಂಠಿತಗೊಂಡು ಸಂತಾನೋತ್ಪತ್ತಿ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಬಂದು ಬಿಟ್ಟಿದೆ. ಈ ಪುರುಷರ ಬಂಜೆತನಕ್ಕೆ ನಾವು ಹಲವಾರು ಸಾಕ್ಷಿಗಳನ್ನು ನೋಡಬಹುದು. ಅವರು ಆಸ್ಪತ್ರೆಗಳನ್ನು ಅಲೆದಾಡುತ್ತಾರೆ ಈ ಸಮಸ್ಯೆಯನ್ನು ಹೋಗಲಾಡಿಸಲು. ಮೊದಲನೆಯ ಲಕ್ಷಣ, ಮುಖದ ಮೇಲೆ ರೋಮಗಳು ಕಡಿಮೆಯಾಗುವುದು. ಪುರುಷರಲ್ಲಿ ವೀ-ರ್ಯಾಣುಗಳ ಸಂಖ್ಯೆ ಕಡಿಮೆ ಆಗುತ್ತಿದ್ದರೆ ಅವರ ಮುಖದ ಮೇಲೆ ಕೂದಲು ಬೆಳೆಯುವುದಿಲ್ಲ ಕೆಲವರಿಗೆ ಕೂದಲೇ ಇರುವುದಿಲ್ಲ. ಇದು ಹಾರ್ಮೋನ್ಗಳ ಅಸಮತೋಲನ ಆಗಿದ್ದು ವೀ-ರ್ಯಾಣುಗಳ ಕೊರತೆ ಇರುವಿಕೆಯ ಲಕ್ಷಣವನ್ನು ಸೂಚಿಸುತ್ತದೆ. ಈ ಲಕ್ಷಣ ನಿಮ್ಮಲ್ಲಿ ಕಾಣಿಸಿದರೆ ತಕ್ಷಣವೇ ವೈದ್ಯರ ಹತ್ತಿರ ಸಲಹೆ ಪಡೆಯಿರಿ.
ಎರಡನೆಯ ಲಕ್ಷಣ, ಕ್ಷೀಣಿಸಿದ ಸ್ವರ ಹೌದು ಮಿತ್ರರೇ ಯಾವ ವ್ಯಕ್ತಿಯ ಧ್ವನಿಯು ಕ್ಷೀಣಿಸಿದ ಹಾಗೆ ಕೇಳಿ ಬರುತ್ತದೆಯೋ ಅಂತಹ ವ್ಯಕ್ತಿಯಲ್ಲಿ ವೀ-ರ್ಯಾಣುಗಳ ಕೊರತೆ ಇದೆ ಅಂತ ಆಸ್ಟ್ರೇಲಿಯಾ ದೇಶದ ಒಂದು ಯೂನಿವರ್ಸಿಟಿನಲ್ಲಿ ಇದನ್ನು ಬಹಿರಂಗ ಮಾಡಲಾಗಿದೆ. ಟೆಸ್ಟೋಸ್ಟಿರಾನ್ ಎಂಬ ಹಾರ್ಮೋನ್ ಪುರುಷರಲ್ಲಿ ಬಿಡುಗಡೆ ಆಗುವುದರಿಂದ ಅವರ ಸ್ವರದಲ್ಲಿ ಕ್ಷಿಣಿಕೆ ಉಂಟಾಗಿ ಅವರ ವೀ-ರ್ಯಾಣುಗಳ ಉತ್ಪತ್ತಿ ಮೇಲೆ ತೀವ್ರವಾದ ಪ್ರಭಾವ ಬೀರುತ್ತದೆ. ಮೂರನೆಯ ಲಕ್ಷಣ ದುರ್ಬಲ ಸ್ನಾಯುಗಳು. ಪುರುಷರ ಸ್ನಾಯುಗಳು ಸರಿಯಾಗಿ ದಷ್ಟಪುಷ್ಟವಾಗಿ ಅಭಿವೃದ್ದಿಯಾಗದೆ ಇದ್ದಲ್ಲಿ ಇದು ವೀ-ರ್ಯಾಣುಗಳ ಕೊರತೆಯ ಲಕ್ಷಣವನ್ನು ಸೂಚಿಸುತ್ತದೆ ಅಂತ ತಿಳಿಯಬೇಕು. ಸಾಮಾನ್ಯವಾಗಿ ಪಿಟ್ಯುಟರಿ ಗ್ರಂಥಿಗೆ ಅನುವಂಶಿಕ ಸಮಸ್ಯೆಗಳು ಎದುರಾದಾಗ ಈ ರೀತಿ ಆಗುವ ಸಾಧ್ಯತೆಗಳು ಇವೆ. ಆದರೆ ಹೀಗೆ ಆಗುವುದು ಕೇವಲ ಬೆರಳಣಿಕೆಯಷ್ಟು. ವೀರ್ಯಗಳ ಸಾಂದ್ರತೆ ಕಡಿಮೆ ಇರುವುದು. ವೀ-ರ್ಯಾಣು ನೋಡಲು ಬಿಳಿ ಬಣ್ಣದ ದ್ರವ ಆಗಿದ್ದು ಅದು ತುಂಬಾನೇ ಸುಲಭವಾಗಿ ಬೇಗನೆ ಹರಿಯುತ್ತದೆ. ಟೆಸ್ಟೋಸ್ಟೀರಾನ್ ಕಡಿಮೆ ಇದ್ದಲ್ಲಿ ವೀ-ರ್ಯಾಣುಗಳ ಕೊರತೆ ಇರುತ್ತದೆ. ಸ್ಖಲನವಾದಾಗ ಕಡಿಮೆ ಸಾಂದ್ರತೆ ಮಟ್ಟದ ವೀ-ರ್ಯಾಣುಗಳು ಹೊರ ಬರುತ್ತದೆ. ಇನ್ನೂ ಅತಿಯಾದ ಬಳಲಿಕೆ. ಕೆಲವರು ತುಂಬಾನೇ ಟೆನ್ಷನ್ ಮಾಡಿಕೊಂಡು ಕೊರಗಿ ಕೊರಗಿ ಬಳಲುತ್ತಾರೆ. ಹೀಗಾಗಿ ಟೆಸ್ಟೋಸ್ಟಿರಾನ್ ಕಡಿಮೆ ಆಗಿ ಅವರಲ್ಲಿ ಬಂಜೆತನ ಸಮಸ್ಯೆ ಉಂಟಾಗುತ್ತದೆ.ಸಾಕಷ್ಟು ನಿದ್ರೆ ಮಾಡಿದರು ವ್ಯಾಯಾಮ ಮಾಡಲು ಆಗುವುದಿಲ್ಲ. ಇಂಥಹ ಲಕ್ಷಣಗಳು ಇದ್ದರೆ ವೀ-ರ್ಯಾಣುಗಳ ಕೊರತೆ ಇದೆ ಅಂತ ತಿಳಿದುಕೊಳ್ಳಬೇಕು. ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯಿರಿ.