ಕೆಲ ವಸ್ತುಗಳನ್ನು ದಾನ ಮಾಡಿದರೆ ದಷ್ಟಾದಾರಿಗಳು ಬರುತ್ತವೆ. ಹಾಗಾದರೆ ನಿಮಗೆ ಗೊತ್ತಿಲ್ಲದೆ ಯಾವುದಾದರೂ ವಸ್ತುಗಳು ದಾನ ಮಾಡಲು ಹೋದರೆ ಹಿಂದೆ ಅದನ್ನು ಕೊಡುವುದನ್ನು ತಪ್ಪಿಸಿ. ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಸಂಕಷ್ಟಗಳು ಎದುರಾಗುತ್ತವೆ ಅದಕ್ಕೆ ಕಾರಣ ಏನು ಎಂದು ಕೊಳ್ಳಲು ಗೊತ್ತಾಗುವುದಿಲ್ಲ ದಾಂಪತ್ಯದಲ್ಲಿ ಸಮಸ್ಯೆ ವಿದ್ಯೆ ಉದ್ಯೋಗ ಆತಂಕ ನಷ್ಟ ಮನೆಯಲ್ಲಿ ಕಲಹ ಮನಸ್ಥಾಪಕನ ಭಾಗ್ಯ ಕೂಡಿ ಬರುವುದಿಲ್ಲ ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಇದಕ್ಕೆಲ್ಲ ಕೆಲವೊಮ್ಮೆ ನಮ್ಮ ಜಾತಕದಲ್ಲಿರುವ ದೋಷಗಳು ಕಾರಣ ಆಗುತ್ತದೆ ಜಾತಕದಲ್ಲಿ ಗ್ರಹ ದೋಷಗಳು ನೀಚ ಸ್ಥಾನದಲ್ಲಿ ಇದ್ದಾಗ ಈ ರೀತಿಯ ಸಂಕಷ್ಟಗಳು ಎದುರಾಗುತ್ತವೆ ಎಷ್ಟೇ ಸಂಪಾದನೆ ಮಾಡಿದರು ಸಾಲಬಾಧೆಯಿಂದ ಋಣಮುಕ್ತರಾಗಲು ಆಗುವುದಿಲ್ಲ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ತಂದೆ ತಾಯಿಗಳು ಕನಸನ್ನು ಕಟ್ಟಿರುತ್ತಾರೆ. ಮಕ್ಕಳು ಸರಿಯಾಗಿ ವಿದ್ಯಾಭ್ಯಾಸ ಮಾಡುವುದಿಲ್ಲ ಮತ್ತು ದಂಪತಿಗಳ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ ಹಾಗೂ ಉದ್ಯೋಗ ದೊರೆಯದೆ ನಿರುದ್ಯೋಗ ಸಮಸ್ಯೆಗಳು ಎದುರಿಸುವುದು ಪಿತೃ ದೋಷ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ.
ಹೀಗೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ ನಿವಾರಣೆ ಮಾಡಿಕೊಳ್ಳಲು ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬೇಕು. ಹಾಗೂ ಸಾಲ ಬಾಧೆಯಲ್ಲಿ ಸಿಲುಕಿದ್ದರೆ ಜಾತಕ ಭಾದೆಯಲ್ಲಿರುವ ದೋಷಗಳು ನಿವಾರಣೆ ಮಾಡಿಕೊಳ್ಳಲು ಒಂದು ಸಣ್ಣ ಪರಿಹಾರವನ್ನು ಮಾಡಿಕೊಳ್ಳಬೇಕು.ಹಿಂದೂ ಧರ್ಮಗ್ರಂಥಗಳಲ್ಲಿ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಒಬ್ಬರು ಎಂದಿಗೂ ಪೊರಕೆಯನ್ನು ದಾನಮಾಡಬಾರದು.
ಮಂಗಳವಾರದ ದಿನದಂದು ಹೂವಿನ ಗಿಡಗಳನ್ನು ದಾನವಾಗಿ ನೀಡಬೇಕು. ಇದರಿಂದಾಗಿ ಜಾತಕದಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ ಹಾಗೂ ಬೇವಿನ ಮರ ಮತ್ತು ಅರಳಿಮರಕ್ಕೆ ಪ್ರತಿ ಮಂಗಳವಾರದಂದು ನೀರನ್ನು ಹಾಕಿ ಮೂರು ಪ್ರದಕ್ಷಿಣೆ ಹಾಕುವುದರಿಂದ ಬಹಳಷ್ಟು ಒಳ್ಳೆಯ ಫಲಗಳು ಲಭಿಸುತ್ತವೆ. ನಿಮ್ಮ ಸಂಪಾದನೆ ಹೆಚ್ಚಾಗುತ್ತದೆ ಸಾಲಬಾಧೆಯಿಂದ ಋಣ ಮುಕ್ತರಾಗುತ್ತೀರಿ. ಇನ್ನು ಮಕ್ಕಳಲ್ಲಿ ಓದಿನಲ್ಲಿ ಆಸಕ್ತಿ ಇಲ್ಲದೆ ಬುದ್ಧಿಶಕ್ತಿ ಗ್ಯಾಪ್ನ ಶಕ್ತಿ ಕಡಿಮೆ ಇದ್ದರೆ ಓದಿನ ಕಡೆ ಗಮನಹರಿಸಲು ಆಗುವುದಿಲ್ಲ ಅಂತಹವರು ಬ್ರಾಹ್ಮಣರಿಗೆ ಸೀಬೇಕಾಯಿದಾನವಾಗಿ ನೀಡಬೇಕು.
ಯಾವುದೇ ಓರ್ವ ವ್ಯಕ್ತಿಯು ಒಂದು ರೀತಿಯ ತೀಕ್ಷ್ಣವಾದ ಮತ್ತು ಹರಿತವಾದ ವಸ್ತುಗಳನ್ನು ಇತರ ವ್ಯಕ್ತಿಗೆ ಮರೆತೂ ಕೂಡ ದಾನ ಮಾಡಲು ಹೋಗಬೇಡಿ. ಇದನ್ನು ನೀವು ದಾನ ಮಾಡುವುದರಿಂದ ನಿಮ್ಮ ಶಾಂತಿ ಮತ್ತು ಸುಖ ಭಂಗವಾಗುತ್ತದೆ. ಆದ್ದರಿಂದ ಈ ವಸ್ತುಗಳನ್ನು ದಾನ ಮಾಡಲು ಹೋಗದಿರಿ. ಪ್ಲಾಸ್ಟಿಕ್ ಮತ್ತು ಉಕ್ಕಿನ ಅಥವಾ ಕಬ್ಬಿಣದಿಂದ ತಯಾರಿಸಿದ ಪಾತ್ರೆಗಳನ್ನು ಎಂದಿಗೂ ದಾನ ಮಾಡಬಾರದು ಎಂದು ಧರ್ಮಗ್ರಂಥಗಳು ಹೇಳುತ್ತವೆ. ಉಕ್ಕಿನ ಪಾತ್ರೆಗಳನ್ನು ದಾನ ಮಾಡುವುದರಿಂದ ಓರ್ವ ವ್ಯಕ್ತಿಯ ಶಾಂತಿ ಮತ್ತು ಸಂತೋಷ ಹಾಳಾಗುತ್ತದೆ.