WhatsApp Group Join Now

ನಮ್ಮ ಧರ್ಮದಲ್ಲಿ ಹಲವಾರು ರೀತಿಯ ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳು ಅಡಗಿವೆ. ಅದೇ ರೀತಿ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಅದೃಷ್ಟ ಖುಲಾಯಿಸುತ್ತದೆ. ಮತ್ತು ದರಿದ್ರ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಹಾಗಾಗಿ ಈ ಇಂತಹ ವಸ್ತುಗಳನ್ನು ಮನೆಯಲ್ಲಿ ಮನೆಯಲ್ಲಿ ಇಡುತ್ತಾರೆ. ಆದರೆ ಯಾಕೆ ಇಡುತ್ತಾರೆ ಅನ್ನೋದನ್ನ ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ನಾವು ತಿಳಿದಂತೆ ಚಿನ್ಹೆಗಳಿಗೆ ಮತ್ತು ವಿಗ್ರಹಗಳಿಗೆ ಚೀನಿಯರು ಬಹಳ ಮಹತ್ವ ನೀಡುತ್ತಾರೆ ಪ್ರತಿಯೊಂದು ವಸ್ತುವೂ ಅಂತಃ ಸತ್ವವುಳ್ಳದಾಗಿದ್ದು ಆದ್ದರಿಂದ ತರಂಗಗಳು ಹೋರಾಡುತ್ತವೆ ಎಂದು ಅವರು ನಂಬುತ್ತಾರೆ ಯಾವ ಸಂದರ್ಭವನ್ನು ಸಾರಿಸಿ ಇಂಥ ವಸ್ತುವು ಪ್ರತಿನಿಧಿಸುತ್ತದೆಯೋ ಅದನ್ನಾಧರಿಸಿ ತರಂಗಗಳನ್ನು ಉತ್ತಮ ಮತ್ತು ದುಷ್ಟ ಎಂದು ವರ್ಗೀಕರಿಸಲಾಗುತ್ತದೆ ಖಡ್ಗ ತುಬಾಕಿ ಮತ್ತು ತೋಪು ಮುಂತಾದವು ಯಾವಾಗಲೂ ಋಣಾತ್ಮಕ ತರಂಗಗಳನ್ನು ಸೂಸುತ್ತಿದ್ದ ಕಟ್ಟಡದ ಅವಧಿಯಲ್ಲಿ ಅವುಗಳ ಸ್ಥಾಪನೆಯನ್ನು ವಿವರಿಸಲಾಗುತ್ತದೆ.

ಸಹಾಯ ಮಾಡುವ ತರಂಗಗಳನ್ನು ಬಿಡುಗಡೆ ಮಾಡುವ ವಿಗ್ರಹಗಳಿಗೆ ಫೆಂಗ್ ಶೂಯಿ ಅತಿಯಾದ ಪ್ರಾಶಸ್ತ್ಯ ನೀಡುತ್ತದೆ. ಫೆಂಗ್ ಶುಯಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಅತಿ ಜನಪ್ರಿಯ ಪರಿಹಾರವೆಂದು ಪರಿಗಣಿತವಾಗಿರುವದೆಂದರೆ ಸಮೃದ್ಧಿಯ ವಿಗ್ರಹ ಅತಿ ಸಂತೃಪ್ತಿ ಮಂದಹಾಸ ಬೀರುತ್ತ ಕೈಯಲ್ಲಿ ಸಂಪತ್ತಿನ ಚೀಲವನ್ನು ಹಿಡಿದಿರುವ ವ್ಯಕ್ತಿಯ ವಿಗ್ರಹವೇ ಸಮೃದ್ಧಿಯ ವಿಗ್ರಹ.

ಈ ವಿಗ್ರಹವನ್ನು ವ್ಯಾಪಾರದ ಉದ್ದೇಶಕ್ಕಾಗಿ ನಿಮ್ಮ ಕಾರ್ಯಾಲಯಕ್ಕೆ ಆಗಮಿಸುವ ವ್ಯಕ್ತಿಯು ಅದನ್ನು ಸುಲಭವಾಗಿ ನೋಡುವಂತೆ ನಿಮ್ಮ ಬೆನ್ನ ಹಿಂದೆಯೇ ಗೋಡೆಯಲ್ಲಿ ಅಳವಡಿಸಬೇಕು ನಿಮ್ಮೊಡನೆ ವ್ಯವಹಾರ ವಿರುವ ಗಿರಾಕಿಯ ನಿಮ್ಮ ಪ್ರಸ್ತಾಪಗಳಿಗೆ ಅವನ ಮನಸ್ಸು ತಿರುಗುವಂತೆ ಈ ವಿಗ್ರಹವು ಧನಾತ್ಮಕ ತರಂಗಗಳನ್ನು ಬಿಡುಗಡೆ ಮಾಡುತ್ತದೆ.

ಮನೆಯಲ್ಲಿ ನೀವು ಮುಖ್ಯ ಬಾಗಿಲನ್ನು ತೆರೆದ ಕೂಡಲೇ ಈ ವಿಗ್ರಹವು ನಿಮ್ಮ ದೃಷ್ಟಿಗೆ ಗೋಚರವಾಗುವಂತೆ ಇರಿಸಬೇಕು. ಮುಖ್ಯದ್ವಾರದ ಎದುರಿಗೆ ಒಂದು ಜಾಗೆಯನ್ನು ಗುರುತಿಸಿ ಇಲ್ಲವೇ ಒಂದು ಶೋಕೇಸಿನಲ್ಲಿ ಈ ವಿಗ್ರಹವನ್ನು ಇರಿಸಿರಿ ಇದರಿಂದ ವಿಗ್ರಹವನ್ನು ಪ್ರಾಮುಖ್ಯತೆ ಹೊಂದಿದ ಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಆಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *