ಇವತ್ತಿನ ಮಾಹಿತಿಯಲ್ಲಿ ನಾನು ಆದ್ದರಿಂದ ಜ್ಯೂಸ್ ಹೇಗೆ ಮಾಡುವುದು ಅದರಿಂದ ಏನೇನು ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎನ್ನುವುದನ್ನು ಹೇಳುತ್ತಾ ಇದ್ದೇನೆ. ನಮ್ಮ ಸುತ್ತಮುತ್ತ ಸಿಗುವಂತಹ ಅನೇಕ ಗಿಡಗಳು ಹೂವುಗಳು ಹಣ್ಣು ತರಕಾರಿಗಳು ಎಲ್ಲವೂ ಕೂಡ ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಅಂತ ಹೇಳಬಹುದು ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗುವಂತ ಪೋಷಕಾಂಶಗಳು ಕೂಡ ಬೇರೆ ಬೇರೆ ತರಹದಲ್ಲಿ ಸಿಗುತ್ತವೆ.
ಅಂತ ಅದರಲ್ಲಿ ಒಂದು ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲಿ ಇರುವಂತದ್ದು ಎಂದರೆ ಶಂಖ ಪುಷ್ಪ ಹೋಗು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಿಂದ ಮಾಡುವ ಜ್ಯೂಸ್ ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇವತ್ತಿನ ಮಾಹಿತಿಯಲ್ಲಿ ನಾನು ಆದ್ದರಿಂದ ಜ್ಯೂಸ್ ಮಾಡಿ ಹೇಗೆ ಮಾಡುವುದು ಅದರಿಂದ ಆರೋಗ್ಯ ಪ್ರಯೋಜನಗಳು ಹೇಗೆ ಸಿಗುತ್ತವೆ ಅಂತ ಹೇಳುತ್ತಿದ್ದೇನೆ ಈ ಮಾಹಿತಿ ಓದಿ.
ಈ ಶಂಕ ಪುಷ್ಪ ಜೂಜನ ಪ್ರತಿನಿತ್ಯ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮೆದುಳು ಚುರುಕಾಗಿರುವುದಕ್ಕೆ ಸಹಾಯವಾಗುತ್ತದೆ ಇನ್ನು ಮರವಿನ ಕಾಯಿಲೆ ಬರಬಾರದು ಅಂತ ಹೇಳಿದರೆ ಕೂಡ ಇದನ್ನು ಪ್ರತಿನಿತ್ಯ ಬಳಸುವುದು ಸಹಾಯವಾಗುತ್ತದೆ ಹಾಗಾಗಿ ಯಾರು ನಿದ್ರಾಹೀನತೆ ಸಮಸ್ಯೆ ಬಳಸ್ತಾ ಇರುತ್ತೀರ ಅಂತವರಿಗೆ ತುಂಬಾ ಒಳ್ಳೆಯದು ಮಾನಸಿಕ ಒತ್ತಡ ಖಿನ್ನತೆ ಸಮಸ್ಯೆ ಬಳಸುತ್ತಿರುವವರಿಗೆ ಕೂಡ ತುಂಬಾ ಸಹಾಯ ಮಾಡುವಂತಹ ದುಶಂಕ ಪುಷ್ಪ ಹೂವು ಇನ್ನು ನಮ್ಮ ಜೀವನ ಸಂಬಂಧಿ ಸಮಸ್ಯೆಗಳನ್ನು ದೂರ ಇಡುವುದಕ್ಕೆ ತುಂಬಾ ಸಹಾಯವಾಗುತ್ತದೆ.
ಜೀರ್ಣ ಶಕ್ತಿಯನ್ನು ಜಾಸ್ತಿ ಮಾಡುವುದರಿಂದ ಜಾಸ್ತಿ ಕೊಟ್ಟೆ ಒಬ್ಬರ ಅಸಿಡಿಟಿ ಇತರ ಸಮಸ್ಯೆಗಳು ಅಷ್ಟಾಗಿ ಕಾಡುವುದಿಲ್ಲ ಉಸಿರಾಟದ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು ಇನ್ನೊಂದು ಮುಖ್ಯವಾದ ಬೆನಿಫಿಟ್ ಅಂತ ಹೇಳುವುದಾದರೆ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿ ಸತಿ ಕೂಡ ಶಂಕ ಪುಷ್ಪ ಹುಲಿಗೆ ಇದೆ ಇತರ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಿಕೊಳ್ಳಬಹುದು.
ಇನ್ನು ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ತಲೆನೋವು ಪದೇಪದೇ ಕಾಡುತ್ತಾ ಇರುತ್ತದೆ ಅಲ್ವಾ ಇನ್ನು ಮೆಂಟಲ್ ಸ್ಟ್ರೆಸ್ ಇಂದ ತುಂಬಾ ಜನರಿಗೆ ತಲೆ ನೋವು ಬರುವುದಕ್ಕೆ ಶುರುವಾಗುತ್ತದೆ ಈ ತರಹ ತಲೆನೋವು ಕಡಿಮೆ ಮಾಡಿಕೊಳ್ಳುವುದಕ್ಕೆ ಶಂಖಪುಷ್ಪ ಹೂವಿನ ಜ್ಯೂಸ್ ತುಂಬಾ ಸಹಾಯವಾಗುತ್ತದೆ ನಾನು 3 ಶಂಕ ಪುಷ್ಪ ಹೂಗಳು ತೆಗೆದುಕೊಂಡಿದ್ದೇನೆ, ಇದರ ತಳಗಳನ್ನು ಬಿಡಿಸಿಕೊಳ್ಳುತ್ತಿದ್ದೇನೆ ಇದನ್ನು ನೀಟಾಗಿ ಫಸ್ಟ್ ಗೆ ತೊಳೆದು ಇಟ್ಟುಕೊಳ್ಳಬೇಕು ಇವಾಗ ಒಂದು ಲೋಟ ಆಗುವಷ್ಟು ನೀರಿಗೆ ಆಲ್ರೆಡಿ ಕುದಿಸಿ ಇಟ್ಟುಕೊಂಡಿದ್ದೇನೆ.
ಈ ಕುದಿಸಿ ಇಟ್ಟುಕೊಂಡಿರುವ ನೀರಿಗೆ ಬಿಸಿ ಇರುವಾಗಲೇ ಶಂಕ ಪುಷ್ಪ ಹೂವಿನ ದಳಗಳನ್ನು ಹಾಕುತ್ತಾ ಇದ್ದೇನೆ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಹಾಗೆ ಮುಚ್ಚಿಡಬೇಕು ಹತ್ತು ನಿಮಿಷ ಆಗುವಷ್ಟು ಕರೆಕ್ಟಾಗಿ ಅದರ ಸತ್ತು ಇಲ್ಲ ಬಿಟ್ಟು ಅಷ್ಟು ಬಿಡಬೇಕಾಗುತ್ತದೆ ಇನ್ನು ಇವಾಗ 10 ನಿಮಿಷದ ಮೇಲೆ ಅದು ತಣ್ಣಗೆ ಕೂಡ ಇರುತ್ತದೆ ಹಾಗೆ ಅದರ ಕಲರ್ ಕೂಡ ಎಷ್ಟು ಚೆನ್ನಾಗಿ ಬಿಟ್ಟುಕೊಂಡಿರುವುದು ನೋಡಿ ನೀವು ಅದರ ಸತ್ವ ಇಲ್ಲ.
ಬಿಟ್ಟುಕೊಂಡಿರುತ್ತದೆ ಇವಾಗ ಒಂದು ಲೋಟಕ್ಕೆ ಸೋಸಿಕೊಳ್ಳುತ್ತೇವೆ ಇವಾಗ ಇದಕ್ಕೆ ಒಂದು ಚಿಟಕಿ ಆಗುವಷ್ಟು ಉಪ್ಪು ಹಾಕಿಕೊಳ್ಳುತ್ತಿದ್ದೇನೆ ಹಾಗೆ ಒಂದು ಕಾಲು ಚಮಚ ಆಗುವಷ್ಟು ನಿಂಬೆಹಣ್ಣಿನ ರಸ ಕೂಡ ಸೇರಿಸಿಕೊಂಡಿದ್ದೇನೆ ಇದರ ಜೊತೆಯಲ್ಲಿ ಚಿಟಿಕೆ ಆಗುವಷ್ಟು ಏಲಕ್ಕಿಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ ಸಬ್ಜಾ ಒಂದು ಚಮಚ ಆಗುವಷ್ಟು ನೆನೆಸಿ ಇಟ್ಟುಕೊಂಡಿದ್ದೇನೆ ಕಾಲು ಗಂಟೆ ಹೊತ್ತು ಇದನ್ನು ಹಾಕಿತ್ತಾ ಇದ್ದೇನೆ ಇದು ಆಪ್ಷನ್ ಬೇಕಂದ್ರೆ ಮಾತ್ರ ಹಾಕಿಕೊಳ್ಳಬಹುದು ಮಿಕ್ಸ್ ಮಾಡಿದರೆ ಶಂಖ ಪುಷ್ಪ ಜ್ಯೂಸ್ ರೆಡಿಯಾಗುತ್ತದೆ