WhatsApp Group Join Now

ಸದ್ಯ ಈ ಟೂರ್ನಿಯಲ್ಲಿ ಇತ್ತೀಚೆಗೆ ಸತತ ಎರಡು ಸೋಲು ಕಂಡಿರುವ RCB ತಂಡಕ್ಕೆ ದುಬಾರಿಯಾಗಿದೆ ಅಂದ್ರೆ ತಪ್ಪಿಲ್ಲ ಇನ್ನು ಸದ್ಯ ಆರ್ಸಿಬಿಯ ಪ್ಲೇಆಫ್ ಬುಡವನ್ನೇ ನಡುಗಿಸುವಂತೆ ಮಾಡಿದೆ ಇನ್ನು ಆರ್ಸಿಬಿ ಸ್ವಲ್ಪ ಯಾಮಾರಿದರೂ ದೊಡ್ಡ ಅಪಾಯಕ್ಕೆ ಸಿಲುಕುವ ಲಕ್ಷಣಗಳಿವೆ ಹೇಗೆ ಅಬ್ಬೊದು ಇಲ್ಲಿದೆ ನೋಡಿ.

ಈ ಸಲ ಸಲ ಕಪ್ ನಮ್ದೇ ನಮ್ದೇ ಅಂತ ಹೆಚ್ಚು ಹೇಳಿಕೊಳ್ಳುತ್ತಿದ್ದ ಆರ್ಸಿಬಿ ಇದೀಗ ಸೋಲಿನ ಕಡೆ ಮುಖ ಮಾಡುವ ಹಾಗೆ ಆಗಿದೆ ಇನ್ನು ಇಂದು ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇಬೇಕಾದ ಅನಿವಾರ್ಯ ಇದೆ ಇನ್ನು ಇವತ್ತಿನ ಪಂದ್ಯ ಎರಡು ತಂಡಗಳಿಗೂ ಮಾಡು ಇಲ್ಲವೇ ಮಾಡಿ ಆಗಿದೆ.

ಇನ್ನು ಆರ್ಸಿಬಿ ಸದ್ಯ ಈ ಟೂರ್ನಿಯಲ್ಲಿ ೧೨ ಪಂದ್ಯ ಅಡಿ ೭ ಪಂದ್ಯ ಗೆದ್ದು ಒಟ್ಟು ೧೪ ಅಂಕ ಪಡೆದಿದೆ ಆದರೆ ಮುಂದಿನ ಎಡರು ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಒಟ್ಟು ೧೮ ಅಂಕದೊಂದಿಗೆ ಪ್ಲೇಆಫ್ ನ ಮೊದಲ ಎರಡು ಅಥವಾ ಒಂದನೇ ಸ್ಥಾನವನ್ನು ಖಚಿತಪಡಿಸಕೊಳ್ಳಬಹದು, ಒಂದು ವೇಳೆ ಒಂದು ಪಂದ್ಯ ಗೆದ್ದರೆ ಮತ್ತೆ ೧೬ ಅಂಕದೊಂದಿಗೆ ಪ್ಲೇಆಫ್ ಬರಬೇಕು ಅಂದರೆ ಮತ್ತೆಉಳಿದ ತಂಡಗಳೊಂದಿಗೆ ಸೆಣೆಸಬೇಕು ಇನ್ನು ಎರಡು ಪಂದ್ಯವನ್ನು ಸೋತರೆ ಪ್ಲೇಆಫ್ ಕನಸು ಮುರಿದು ಬೀಳಲಿದೆ.

ಹಾಗಾಗಿ ಈ ಹಿಂದಿನ ಎರಡು ಪಂದ್ಯವನ್ನು ಆರ್ಸಿಬಿ ಗೆದಿದ್ದರೆ ಇಂದು ಇಂತಹ ಸ್ಥಿತಿ ಬರುತ್ತಿರಲಿಲ್ಲ ಹಾಗಾಗಿ ಮುಂದಿನ ಪಂದ್ಯಗಳು ಆರ್ಸಿಬಿಗೆ ಹೆಚ್ಚು ಮಹತ್ವದ ಪಂದ್ಯಗಳಾಗಿವೆ ಅಭಿಮಾನಿಗಳಿಗೆ ಯಾವದೇ ಕೊರತೆ ಇರುವ ತಂಡ ಅಂದರೆ ಅದು ಆರ್ಸಿಬಿ ಅನ್ನೋದು ಎಲ್ಲರಿಗು ಗೊತ್ತಿರುವ ವಿಚಾರ ಹತ್ತು ಬಾರಿ ಸೋತರು ಆರ್ಸಿಬಿ ತಂಡಕ್ಕೆ ಅಭಿಮಾನಿಗಳ ಕೊರತೆ ಇಲ್ಲ ಆಗಂತ ಅಭಿಮಾನಿಗಳಿಗೆ ನಿರಾಸೆ ಮಾಡದೆ ಈ ಸಲ ಕಪ್ ನಮ್ದೇ ಅನ್ನೋದು ನಿಜವಾಗಲಿ ಅನ್ನೋದು ಅಭಿಮಾನಿಗಳ ಅಸೆ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *