WhatsApp Group Join Now

ಹೌದು ನೀವು ಕೆಲವೊಮ್ಮೆ ಬೇರೆಯವರ ಮನೆಯಲ್ಲಾಗಲಿ ಶತ್ರುಗಳ ಮನೆಯಲ್ಲಾಗಲಿ ಊಟಕ್ಕೆ ಹೋದರೆ ಊಟದಲ್ಲಿ ಮದ್ದು ಇಡುತ್ತಾರೆ ಅನ್ನೋದು ಎಲ್ಲಡೆ ಗೊತ್ತಿರುವ ವಿಚಾರ ಇದರಿಂದ ಮನುಷ್ಯ ಹೇಳಿಗೆ ಆಗುವುದಿಲ್ಲ ಮತ್ತು ಅನಾರೋಗ್ಯಕ್ಕೆ ತುತ್ತಾಗುತ್ತಾನೆ ಅದರಿಂದ ಇದರಿಂದ ಪಾರಾಗಲು ಹೀಗೆ ಮಾಡಿ.

ನಿಮಗೆ ಊಟದಲ್ಲಿ ಮದ್ದು ಇಟ್ಟಿದ್ದರೆ ಅಂತ ಹೇಗೆ ತಿಳಿದುಕೊಳ್ಳೋದು ಅನ್ನೋದು ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಇದರ ಬಗ್ಗೆ ಹಳ್ಳಿಗಳಲ್ಲಿ ಎಲ್ಲ ಹಿರಿಯರಿಗೆ ಗೊತ್ತಿರುತ್ತದೆ ಯಾವ ರೀತಿಯಾಗಿ ಈ ಮದ್ದು ಇಟ್ಟಿರುವುದನ್ನು ಕಂಡುಹಿಡಿಯಬೇಕು ಅಂತ ಅಂತಹ ವಿಧಾನದಲ್ಲಿ ಈ ನುಗ್ಗೆ ಸೊಪ್ಪು ಸಹ ಒಂದು.

ಬೆಳಗ್ಗೆ ಎದ್ದ ತಕ್ಷಣ ನೀರು ಮುಟ್ಟದೆ ನುಗ್ಗೆ ಸೊಪ್ಪನ್ನು ಚನ್ನಗಿ ಕೈನಲ್ಲಿ ತಿಕ್ಕಿ ಅದರ ರಸವನ್ನು ನಿಮ್ಮ ಅಂಗೈನಲ್ಲಿ ಹಾಕಿಕೊಳ್ಳಿ ಅದು ಸ್ವಲ್ಪ ಸಮಯಾದ ನಂತರ ಆ ನುಗ್ಗೆ ಸೊಪ್ಪಿನ ರಸ ಗಟ್ಟಿಯಾದರೆ ನಿಮಗೆ ಮದ್ದು ಇಟ್ಟಿರುವುದು ಸತ್ಯ ಎಂದು ತಿಳಿದುಕೊಳ್ಳಿ. ಇದಕ್ಕೆ ಏನು ಪರಿಹಾರ ಅನ್ನೋದು ಇಲ್ಲಿದೆ ನೋಡಿ.

ನೀವು ಬೇರೆಯವರ ಮನೆಯಲ್ಲಿ ಊಟವಾದ ತಕ್ಷಣ ನಿಮ್ಮ ಬಾಯಿಯಲ್ಲಿ ಒಂದು ಏಲಕ್ಕಿಯನ್ನು ಚನ್ನಾಗಿ ಅಗಿದು ಅದರ ರಸ ಮತ್ತು ಸಿಪ್ಪೆಯನ್ನು ಹಾಗೆ ನುಂಗಬೇಕು ಇದರಿಂದ ನಿಮಗೆ ಇಟ್ಟಿರುವ ಮದ್ದು ಅಲ್ಲೇ ಆದೊಷ್ಟು ಬೇಗನೆ ಕ್ಲಿಯರ್ ಆಗುತ್ತದೆ.

ಇನ್ನು ಕೆಲವೊಂದು ಹಳ್ಳಿಗಳಲ್ಲಿ ಮೇಕೆ ಹಾಲಿನ ಜೊತೆ ಕೆಲವೊಂದು ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಕೊಡುತ್ತಾರೆ ಇದರಿಂದ ಸಹ ನಿಮಗೆ ಇಟ್ಟಿರುವ ಮದ್ದು ವಾಸಿಯಾಗುತ್ತದೆ. ಇನ್ನು ಸಾಸಿವೆ ಕಾಳಿನ ಪುಡಿಯನ್ನು ಬಿಸಿ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಸುವುದರಿಂದ ವಾಂತಿಯಾಗಿ ವಾಸಿಯಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *